Wednesday, August 10, 2022

Latest Posts

ಫೋನ್ ಚಾರ್ಜಿನಲ್ಲಿಟ್ಟುಕೊಂಡೇ ಮೊಬೈಲ್ ಬಳಸಬಹುದಾ?

ಮೊಬೈಲ್ ಇಲ್ಲದೆ ಬದುಕೋಕೆ ಆಗತ್ತಾ? ಖಂಡಿತಾ ಇಲ್ಲ. ಆಗಾಗ ಮೊಬೈಲ್‌ಗೆ ರೆಸ್ಟ್ ಕೊಡೋಣ ಅಂತ ಫೋನ್ ಚಾರ್ಜ್ ಹಾಕ್ತೀರಿ. ಆದರೆ ಅಲ್ಲೂ ಸಮಾಧಾನ ಇಲ್ಲ. ಚಾರ್ಜ್ ಹಾಕಿರುವ ಫೋನ್‌ನಲ್ಲೇ ಗಂಟೆಗಟ್ಟಲೆ ಮಾತನಾಡುತ್ತೀರಿ. ಫೋನ್ ಪ್ಲಗ್ ಚಾರ್ಜ್ ಆಗುತ್ತಿದ್ದರೆ, ಇತ್ತ ಫೋನ್ ಕಿವಿಯಲ್ಲಿ ಇರುತ್ತದೆ. ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ?
ಚಾರ್ಜ್ ಹಾಕಿ ಮೊಬೈಲ್ ಬಳಸಿದರೆ ಕೆಲವೊಮ್ಮೆ ಫೋನ್‌ನಿಂದ ಬೆಂಕಿ ಬರಬಹುದು ಇನ್ನೂ ಕೆಲವೊಮ್ಮೆ ಫೋನ್ ಎಕ್ಸ್‌ಪ್ಲೋಡ್ ಆಗಿ ನಿಮ್ಮ ಕಿವಿಯೇ ಹೋಗಬಹುದು.
ಹಳೇ ಬ್ಯಾಟರಿ, ಒದ್ದೆಯಾದ ಫೋನ್ ಚಾರ್ಜ್ ಹಾಕುವುದು, ರಾತ್ರಿಯಿಡೀ ಚಾರ್ಜ್ ಹಾಕಿ ಬಿಡುವುದು, ಯಾವುದೋ ಫೋನಿನ ಚಾರ್ಜರ್ ಬಳಸುವುದು ಈ ತಪ್ಪುಗಳನ್ನು ಮಾಡಬೇಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss