ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ನೇಹಿತರ ಜೊತೆ ಇಯರ್‌ಫೋನ್ ಶೇರ್ ಮಾಡಬಹುದಾ?

ಟ್ರಿಪ್ ಹೊರಟಿರುತ್ತೀರಿ. ಆಗ ನಿಮ್ಮ ಫೇವರೆಟ್ ಸಾಂಗ್‌ನನ್ನು ನಿಮ್ಮ ಸ್ನೇಹಿತರಿಗೆ ಕೇಳಿಸುವ ಆಸೆ ಆಗುತ್ತದೆ. ನಿಮ್ಮ ಇಯರ್‌ಫೋನ್ ಅವರಿಗೆ ಕೊಡುತ್ತೀರಿ. ಅವರು ಕೇಳಿ ಇನ್ನೊಬ್ಬರಿಗೆ, ಅವರು ಇನ್ನೊಬ್ಬರಿಗೆ.. ಹೀಗೆ ನಿಮ್ಮ ಇಯರ್‌ಫೋನ್‌ನಲ್ಲಿ ಲಕ್ಷಕ್ಕೂ ಹೆಚ್ಚು ಹೊಸಾ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ.
ಇದೇನು ನಮ್ಮ ಸ್ನೇಹಿತರಿಗೆ ನಾವು ಇಯರ್‌ಫೋನ್ ಕೊಟ್ರೆ ಬ್ಯಾಕ್ಟೀರಿಯಾ ಯಾಕೆ ಬರತ್ತೆ ಅಂತೀರಾ? ಇಲ್ಲಿದೆ ಉತ್ತರ..
ಇಯರ್‌ಫೋನ್ ಅಥವಾ ಇಯರ್‌ಬಡ್ಸ್ ಶೇರ್ ಮಾಡುವುದರಿಂದ ಹೊಸಾ ಬ್ಯಾಕ್ಟೀರಿಯಾ ಸೇರಿಸಿದಂತೆ. ಇದು ನಿಮ್ಮ ಕಿವಿಯೊಳಗೆ ಹೊಕ್ಕುತ್ತದೆ. ಹಲವು ಬ್ಯಾಕ್ಟೀರಿಯಾ ಹಾರ್ಮ್ ಅಲ್ಲ. ಆದರೆ ಕೆಲವು ಬ್ಯಾಕ್ಟೀರಿಯಾ ಹಾರ್ಮ್ ಮಾಡುತ್ತವೆ. ಮಿಡಲ್ ಇಯರ್ ಇನ್ಫೆಕ್ಷನ್,ಫಂಗಸ್ ಕೂಡ ಬರಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss