ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ ಆರೋಗ್ಯ ಕೆಡುತ್ತಾ?

ಸಂಜೆ ಹೊಟ್ಟೆ ತುಂಬಾ ಸ್ನಾಕ್ಸ್ ತಿಂದರೂ ಮನೆಯಲ್ಲಿ ರಾತ್ರಿ ಊಟ ಮಾಡದೇ ಇರೋದಕ್ಕೆ ಬಿಡೋದಿಲ್ಲ. ಅದೇನಾದರೂ ಆಗಲಿ ಮನೆಯಲ್ಲಿ ನಾಲ್ಕು ತುತ್ತು ತಿನ್ನಲೇಬೇಕು. ರಾಥ್ರಿ ಖಾಲಿ ಹೊಟ್ಟೆಲಿ ಮಲಗಬಾರದು ಅಂತ ನೂರು ಬಾರಿ ಹೇಳುತ್ತಾರೆ. ಆದರೆ ಯಾಕೆ ಅಂದರೆ ಉತ್ತರ ಇಲ್ಲ. ಇದಕ್ಕೆ ಉತ್ತರ ನಾವು ಕೊಡ್ತೀವಿ..
ಏನಿದಕ್ಕೆ ಉತ್ತರ?
ಖಾಲಿ ಹೊಟ್ಟೆಯಲ್ಲಿ ಮಲಗಿದರೆ ನಿಮ್ಮ ದೇಹ ಮೆಂಟಲಿ ಅಲರ್ಟ್ ಆಗಿರುತ್ತದೆ. ಅದಕ್ಕೆ ಹಸಿವು ಆಗಿದ್ದು ತಿಳಿಯುತ್ತದೆ. ಇದರಿಂದ ನಿದ್ದೆ ಆಗುವುದಿಲ್ಲ. ಹೀಗಾಗಿ ಆ ದಿನ ವೇಸ್ಟ್ ಜೊತೆಗೆ ಅಸಿಡಿಟಿಯಂಥ ರೋಗ ಕೂಡ ಕಾಡುತ್ತದೆ. ಊಟ ಹೆವಿ ಅನಿಸಿದರೆ ತರಕಾರಿ,ಹಣ್ಣಾದರೂ ತಿನ್ನಿ..

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss