ಗುಡುಗು ಮಿಂಚು ಬರೋ ವೇಳೆ ಮನೆಯ ಟಿವಿ ಸ್ವಿಚ್ ಆಫ್ ಮಾಡಿಬಿಡ್ತೀವಿ. ಆದರೆ ಮೊಬೈಲ್ನಲ್ಲಿ ನೆಟ್ ಆನ್ ಮಾಡಿಕೊಂಡು ಸಿನಿಮಾ ನೋಡುತ್ತಾ ಕುಳಿತಿರುತ್ತೇವೆ. ವೈಫೈ ಡಿವೈಸ್ ಅಥವಾ ಮೊಬೈಲ್ ನೆಟ್ ಆನ್ ಮಾಡಿ ಕುಳಿತಿದ್ದರೆ ಏನೂ ಆಗೋದಿಲ್ವಾ?
ನಿಮ್ಮ ಮೊಬೈಲ್ ನೆಟ್ ಅಥವಾ ವೈಫೈ ಡಿವೈಸ್ನಿಂದ ನೆಟ್ ಬಳಸಿದರೆ ಅಷ್ಟೇನೂ ಸಮಸ್ಯೆ ಇಲ್ಲ ಆದರೆ ವೈಫೈ ಡಿವೈಸ್ ಇದ್ದು, ಅದರಿಂದ ನೆಟ್ ಪಡೆಯುತ್ತಿದ್ದರೆ ಸಮಸ್ಯೆ ಆಗುತ್ತದೆ. ಹಾಗಾಗಿ ಎಲ್ಲ ನೆಟ್ ಆಫ್ ಮಾಡಿ ಮಳೆಯನ್ನು ಎಂಜಾಯ್ ಮಾಡುತ್ತಾ ಕುಳಿತುಕೊಳ್ಳಿ ಸಾಕು.