Wednesday, June 29, 2022

Latest Posts

ಮತ್ತೆ ಒಂದು ತಿಂಗಳು ಭಾರತದ ವಿಮಾನಗಳಿಗೆ ನೋ ಎಂಟ್ರಿ ಎಂದ ಕೆನಡಾ ಸರ್ಕಾರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಭೀತಿ ಹಿನ್ನೆಲೆ ಭಾರತದಿಂದ ಹಾರಾಟ ಮಾಡುವ ವಿಮಾನಗಳ ನಿಷೇಧವನ್ನು ಕೆನಡಾ ಆ. 21ರವರೆಗೆ ವಿಸ್ತರಿಸಿದೆ.
ಕೊರೋನಾ ಸೋಂಕಿನ ನಡುವೆ ಡೆಲ್ಟಾ ರೂಪಾಂತರಿ ಕೂಡ ಹರಡುವ ಭೀತಿಯಿಂದ ಕೆನಡಾ ಪ್ರಯಾಣಿಕರ ವಿಮಾನಯಾನವನ್ನು ನಿಷೇಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೆನಡಾ ಆರೋಗ್ಯ ಇಲಾಖೆ, ಭಾರತದಿಂದ ಕೆನಾಡಾಕ್ಕೆ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ವಿಸ್ತರಿಸಿದ್ದು, ಸರ್ವಜನಿಕರ ಆರೋಗ್ಯ ಸಲಹೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss