ರಜೆ ಕ್ಯಾನ್ಸಲ್, ವಾಪಾಸ್ ಬನ್ನಿ ಡ್ಯೂಟಿಗೆ: ದೆಹಲಿ ಪೊಲೀಸರಿಗೆ ಬಂತು ಸ್ಪೆಷಲ್ ಆರ್ಡರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿರಿಸಲು ದೆಹಲಿ ಪೊಲೀಸ್ ಸಿಬ್ಬಂದಿಯ ರಜೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ರಾಜಧಾನಿಯ ವಿವಿಧ ಭಾಗಗಳಲ್ಲಿ ಇರುವ ಎಲ್‌ಪಿಜಿ ಗೋಡೌನ್‌ಗಳು, ವಿತರಣೆ ಕೇಂದ್ರಗಳು ಹಾಗೂ ರೀಫಿಲ್ಲಿಂಗ್ ಘಟಕಗಳ ಬಳಿ ದಿನಪೂರ್ತಿ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ. ಈ ಕ್ರಮಗಳನ್ನು ಗೃಹ ಸಚಿವಾಲಯದ ಮಾರ್ಗಸೂಚಿಗಳ ಆಧಾರದ ಮೇಲೆ ಜಾರಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ … Continue reading ರಜೆ ಕ್ಯಾನ್ಸಲ್, ವಾಪಾಸ್ ಬನ್ನಿ ಡ್ಯೂಟಿಗೆ: ದೆಹಲಿ ಪೊಲೀಸರಿಗೆ ಬಂತು ಸ್ಪೆಷಲ್ ಆರ್ಡರ್
Copy and paste this URL into your WordPress site to embed
Copy and paste this code into your site to embed