spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೇಪರ್‌ನಲ್ಲಿ ಕಟ್ಟಿಟ್ಟ ತಿಂಡಿ ತಿಂದರೆ ಕ್ಯಾನ್ಸರ್ ಬರುತ್ತಾ?

- Advertisement -Nitte

ಹಿಂದೆಲ್ಲಾ ಮನೆಯಲ್ಲಿ ಪೇಪರ್ ತೂಕಕ್ಕೆ ಹಾಕದಿದ್ದರೆ ಬೋಂಡಾ ಅಂಗಡಿ ಅವರಿಗೆ ಕೊಟ್ಟುಬಿಡುತ್ತಿದ್ದರು. ಈಗಲೂ ಮಂಡಕ್ಕಿ, ಬೋಂಡಾ ಅಂಗಡಿಯರು ನ್ಯೂಸ್‌ಪೇಪರ್‌ಗಳನ್ನು ಕತ್ತರಿಸಿ ಅದರಲ್ಲೇ ಬೋಂಡಾ ಕೊಡ್ತಾರೆ. ವಾಹ್ ಎಂತಾ ರುಚಿ ಎಂದು ನಾವು ಅದನ್ನು ಆಸ್ವಾದಿರುತ್ತೇವೆ. ಆದರೆ ನ್ಯೂಸ್‌ಪೇಪರ್‌ಗಳಲ್ಲಿ ಕಟ್ಟಿಟ್ಟ ತಿಂಡಿ ತಿನ್ನೋದರಿಂದ ಏನಾಗುತ್ತದೆ?

ನ್ಯೂಸ್ ಪೇಪರ್‌ಗಳಲ್ಲಿ ಅಕ್ಷರಗಳನ್ನು ಪ್ರಿಂಟ್ ಮಾಡಲು ಬಳಸುವ ಇಂಕ್ ಮಾನವ ದೇಹಕ್ಕೆ ಹಾನಿಕರ. ಪೇಪರ್ ಮೇಲೆ ಬಿಸಿ ಪದಾರ್ಥ ಹಾಕಿದಾಗ ಇಂಕ್ ಮೆಲ್ಟ್ ಆಗಿ ಆಹಾರಕ್ಕೆ ಸೇರಿ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು. ಪೇಪರ್‌ನಲ್ಲಿ ಕೊಟ್ಟ ತಿಂಡಿ ತಿನ್ನೋ ಮುನ್ನ ಒಮ್ಮೆ ಯೋಚಿಸಿ…

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss