Friday, July 1, 2022

Latest Posts

ಕಾರು ಪಲ್ಟಿ: ಇಬ್ಬರ ದುರ್ಮರಣ

ಹೊಸ ದಿಗಂತ ವರದಿ, ಧಾರವಾಡ:

ತಾಲೂಕಿನ ಕೋಟೂರು ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಮುಜಾಬಿಲ್ ಅದೋನಿ ಹಾಗೂ ಮಹಾಜ್ ಪಠಾಣ ಮೃತ ದುರ್ಧೈವಿಗಳು. ರೋಜಾ ಶಹರಿ ಮುಗಿಸಿ ವಾಪಾಸ್ ಬರುವ ವೇಳೆ ಈ ದುರ್ಘಟನೆ ನಡೆದಿದೆ.

ತನ್ವೀರ್ ಸೌದಾಗರ, ಸೂಫಿಯಾ ಮುನ್ನಾ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss