ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಆಳಂದ ತಾಲೂಕಿನ ಖಾನಾಪುರ ಬಳಿ ಕಾರೊಂದು ಪಲ್ಟಿಯಾದ ಹಿನ್ನೆಲೆಯಲ್ಲಿ, ಸ್ಥಳದಲ್ಲೇ ತಂದೆ-ಮಗನ ಸಾವಾಗಿರುವ ಘಟನೆ ಸೋಮವಾರ ನಡೆದಿದೆ.
ತಂದೆ ಬಾಬು ಗಾಯಕವಾಡ (55),ಮಗ ಸ್ವಾಮಿ ಗಾಯಕವಾಡ (30) ಎಂಬವವರೇ ಸಾವಿಗೀಡಾದ ದುದೈ೯ವಿಗಳಾಗಿದ್ದಾರೆ.
ಮೃತರು ಮಹಾರಾಷ್ಟ್ರ, ದ ನಿವಾಸಿಗಳಾಗಿದ್ದು, ಆಳಂದ,ದಿಂದ ಅಕ್ಕಲಕೋಟ,ಗೆ ತೆರಳುವಾಗ ಈ ಅಫಘಾತ ಸಂಭವಿಸಿದೆ.
ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.