ಬೊಲಿವಿಯಾದಲ್ಲಿ ಹಣ ಸಾಗಿಸುತ್ತಿದ್ದ ಕಾರ್ಗೊ ವಿಮಾನ ಪತನ: 15 ಜನರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಅಮೆರಿಕದ ಬೊಲಿವಿಯಾದ ರಾಜಧಾನಿ ಲಾ ಪಾಸ್ ಸಮೀಪ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಹಣ ಸಾಗಿಸುತ್ತಿದ್ದ ಸರಕು ವಿಮಾನ ಹೆದ್ದಾರಿಯ ಮೇಲೆ ಪತನಗೊಂಡ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ರಸ್ತೆ ಮೇಲೆ ಸಂಚರಿಸುತ್ತಿದ್ದ ಹಲವಾರು ವಾಹನಗಳು ಹೊಡೆತಕ್ಕೊಳಗಾಗಿ ಭಾರೀ ಹಾನಿಗೀಡಾಗಿವೆ. ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವಾರ್ ಮಾಹಿತಿ ನೀಡಿದ್ದು, ಮೃತರು ವಿಮಾನದಲ್ಲಿದ್ದವರೋ ಅಥವಾ ಹೆದ್ದಾರಿಯ ವಾಹನಗಳಲ್ಲಿ ಇದ್ದವರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಹಲವರು ಗಾಯಗೊಂಡಿದ್ದು, … Continue reading ಬೊಲಿವಿಯಾದಲ್ಲಿ ಹಣ ಸಾಗಿಸುತ್ತಿದ್ದ ಕಾರ್ಗೊ ವಿಮಾನ ಪತನ: 15 ಜನರ ದುರ್ಮರಣ