ಎಟಿಎಂನಿಂದ 10 ಸಾವಿರ ರೂಪಾಯಿ ತೆಗೆಯೋಕೆ ಆಗಿಲ್ಲ ಅಂತ ಕೇಸ್: ಆತನಿಗೆ ಸಿಕ್ಕಿದ್ದೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ಸೂರತ್‌ನಲ್ಲಿ ನಡೆದ ಎಟಿಎಂ ದೋಷ ಪ್ರಕರಣ 9 ವರ್ಷಗಳ ಬಳಿಕ ದೊಡ್ಡ ತೀರ್ಪಿನ ಮೂಲಕ ಅಂತ್ಯ ಕಂಡಿದ್ದು, ಗ್ರಾಹಕನಿಗೆ ನ್ಯಾಯ ಸಿಕ್ಕಿದೆ. ₹10,000 ಹಣ ತೆಗೆಯಲು ಯತ್ನಿಸಿದ ವ್ಯಕ್ತಿಗೆ ಹಣ ಸಿಗದಿದ್ದರೂ, ನಂತರದ ಹೋರಾಟದ ಫಲವಾಗಿ ಈಗ ಲಕ್ಷಾಂತರ ಪರಿಹಾರ ದೊರಕಿದೆ. ಈ ಘಟನೆ 2017 ಫೆಬ್ರವರಿ 18ರಂದು ನಡೆದಿದೆ. ಗ್ರಾಹಕ ಎಟಿಎಂನಲ್ಲಿ ಹಣ ತೆಗೆಯಲು ಯತ್ನಿಸಿದಾಗ ಯಂತ್ರ ಹಣ ನೀಡಲಿಲ್ಲ, ರಶೀದಿಯೂ ಬರಲಿಲ್ಲ. ಆದರೆ ಖಾತೆಯಿಂದ ₹10,000 ಕಡಿತವಾಗಿರುವ ಸಂದೇಶ … Continue reading ಎಟಿಎಂನಿಂದ 10 ಸಾವಿರ ರೂಪಾಯಿ ತೆಗೆಯೋಕೆ ಆಗಿಲ್ಲ ಅಂತ ಕೇಸ್: ಆತನಿಗೆ ಸಿಕ್ಕಿದ್ದೆಷ್ಟು ಗೊತ್ತಾ?