ಬೊಜ್ಜು ಕರಗಿಸಿ, ಎಲುಬು ಬಲಪಡಿಸಲು ಗೇರುಬೀಜವೇ ಮದ್ದು: ಲಾಭ ಗೊತ್ತಾದ್ರೆ ಅಚ್ಚರಿ ಪಡ್ತೀರಾ!

ನಮ್ಮ ಅಡುಗೆಮನೆಯಲ್ಲಿ ಅಥವಾ ಹಬ್ಬದ ಸಿಹಿ ಪದಾರ್ಥಗಳಲ್ಲಿ ಗೇರುಬೀಜ ಸಾಮಾನ್ಯ. ಆದರೆ ಇದು ಬರೀ ರುಚಿಗಾಗಿ ಬಳಸುವ ವಸ್ತುವಲ್ಲ, ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಅಗತ್ಯ ಖನಿಜಾಂಶಗಳ ದೊಡ್ಡ ಭಂಡಾರವೇ ಅಡಗಿದೆ. ಗೇರುಬೀಜ ತಿನ್ನುವುದರಿಂದ ಸಿಗುವ ಪ್ರಮುಖ ಲಾಭಗಳು ಇಲ್ಲಿವೆ: ಗೇರುಬೀಜದಲ್ಲಿ ‘ಒಲೆಕ್ ಆಮ್ಲ’ ಹೆಚ್ಚಾಗಿರುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಕವಾಟುಗಳು ಸುಗಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಸದೃಢಗೊಳಿಸುತ್ತದೆ. ಬೆಳೆಯುವ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ … Continue reading ಬೊಜ್ಜು ಕರಗಿಸಿ, ಎಲುಬು ಬಲಪಡಿಸಲು ಗೇರುಬೀಜವೇ ಮದ್ದು: ಲಾಭ ಗೊತ್ತಾದ್ರೆ ಅಚ್ಚರಿ ಪಡ್ತೀರಾ!