ಜಾತಿ ನಿಂದನೆ, ಕಲ್ಲು-ಕಟ್ಟಿಗೆಯಿಂದ ಹಲ್ಲೆ, ಕೊ*ಲೆ ಯತ್ನ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಹಾವೇರಿ: ಜಾತಿ ನಿಂದನೆ ಮಾಡಿ ಕಲ್ಲು, ಕಟ್ಟಿಗೆ ಹಾಗೂ ಹಂಚುಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ನಾಲ್ವರು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಕುರುಬಗೊಂಡ ಗ್ರಾಮದ ಸಮೀವುಲ್ಲಾ ತಂದೆ ನಜೀರಸಾಬ ರಾಣೇಬೆನ್ನೂರ, ದಾದಾಪೀರ ತಂದೆ ಜಮಾಲಸಾಬ ಅಂಗಡಿ ಹಾವೇರಿಯ ರೋಶನಜಮೀರ ತಂದೆ ಇಮಾಮಸಾಬ ಬಾಲೇಬಾಯಿ, ಬಾಬುಲಾಲ್ ತಂದೆ ಇಮಾಮಹುಸೇನ ಬಾಲೇಬಾಯಿ ಸೇರಿದಂತೆ ಇತರರ ಮೇಲೆ ದೂರಿ ದಾಖಲಾಗಿದೆ. ಸೆ.11ರಂದು ಮಧ್ಯಾಹ್ನ ನೆಲೋಗಲ್- ಮೊಟೇಬೆನ್ನೂರು ನಡುವಿನ … Continue reading ಜಾತಿ ನಿಂದನೆ, ಕಲ್ಲು-ಕಟ್ಟಿಗೆಯಿಂದ ಹಲ್ಲೆ, ಕೊ*ಲೆ ಯತ್ನ: ನಾಲ್ವರ ವಿರುದ್ಧ ಪ್ರಕರಣ ದಾಖಲು