ನಿಮಗಿಂತ ನಾನೇನ್‌ ಕಮ್ಮಿ, ಬೆಕ್ಕಿನ ವರ್ಕೌಟ್‌ ನೋಡ್ರೀ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಬಾಡಿ ಬೆಳೆಸಿಕೊಳ್ಳುವುದು, ಅಥವಾ ಝೀರೋ ಸೈಜ್‌, ತಿಂದಿದ್ದನ್ನು ಕರಗಿಸಲು ಜಿಮ್‌ಗೆ ಹೋಗುವುದು ಫ್ಯಾಷನ್‌ ಆಗಿದೆ. ಜಿಮ್‌ನಲ್ಲಿ ನಡೆಸುವ ಕಸರತ್ತುಗಳನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಸಹ ಹೊಸದೇನಲ್ಲ. ಆದರೆ ಈ ವಿಡಿಯೋದಲ್ಲಿ ಮನುಷ್ಯರಿಗೆ ಸೆಡ್ಡು ಹೊಡೆಯುವ ರೇಂಜ್‌ಗೆ ಬೆಕ್ಕೊಂದು ವರ್ಕೌಟ್‌ ಮಾಡಿದೆ. ಬ್ಯುಟೆಂಗೆಬೀಡೆನ್ ತನ್ನ ಟ್ವಿಟ್ಟರ್‌ ಖಾತೆ ಅಧಿಕೃತವಾಗಿ ಪೋಸ್ಟ್‌ ಮಾಡಿದ್ದು, ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋಗೆ ಹಲವರು ಕಮೆಂಟ್‌ ಮಾಡಿದ್ದು, ಅವರವರ ಮನೆಯ ಬೆಕ್ಕುಗಳು ಮಾಡುವ ಕುಚೇಷ್ಟೆ ಕುರಿತು ಟ್ಯಾಗ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!