ಅಸಹಾಯಕರ ಸೇವಾ ಟ್ರಸ್ಟ್‌ನ ಹುಟ್ಟಿನ ಹಿಂದಿದೆ ಪರಿಶ್ರಮದ ಬದುಕು

ಪುತ್ತೂರು: ಕಳೆದ 25 ವರ್ಷಗಳಿಂದ ತನ್ನ ಬದುಕನ್ನು ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಮುಡಿಪಿಟ್ಟ, ದೌರ್ಜನ್ಯದಿಂದ ನೊಂದ ಮಹಿಳೆಯರ ಕಣ್ಣೀರು ಒರೆಸುವ ಕಾಯಕ ನಡೆಸುತ್ತಿರುವ ಪುತ್ತೂರಿನ ನಯನಾ ರೈ ಅವರ ಬದುಕೇ ಒಂದು ಹೋರಾಟ....

ಪರಿಸರ ಪ್ರೇಮಿಗೆ ‘ಪ್ಲಾಸ್ಟಿಕ್ ಮುಕ್ತ ಮಂಗಳೂರು’ ನಿರೀಕ್ಷೆ: ಉತ್ಸಾಹ ಕಳಕೊಂಡ ಅಧಿಕಾರಿಗಳು

ಮಂಗಳೂರು: ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ವರ್ಷ ಅ.2ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಪೂರ್ಣವಾಗಿ ನಿಷೇಧಿಸಿದೆ. ಆದರೆ ಪರಿಸರ ಹಾಗೂ ಜೀವಿಗಳ ಪ್ರಾಣಕ್ಕೆ ಸಂಚಕಾರ...

ಫಲ ನೀಡಿತ್ತು ಪಕ್ಷಿಕೆರೆ ಯುವಕರಿಂದ ಕಿಂಡಿ ಅಣೆಕಟ್ಟು ನಿರ್ಮಾಣ: ಈಗ ಬೆಳೆಗಳಿಗೆ ಹರಿಯುತ್ತಿದೆ ಭರಪೂರ ನೀರು!

ಮೂಲ್ಕಿ: ಸಮಾನ ಮನಸ್ಕ ಯುವಕರು ಒಗ್ಗಟ್ಟಾಗಿ ಯಾವುದೇ ಸಮಸ್ಯೆಯನ್ನು ಕೂಡ ಸುಲಭದಲ್ಲಿ ಪರಿಹರಿಸಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂದು ಮೂಲ್ಕಿ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ಸದಸ್ಯರು ಸಾಧಿಸಿ ತೋರಿಸಿದ್ದಾರೆ. ನೀರಿನ...

ತೀವ್ರ ಸಂಚಾರ ದಟ್ಟಣೆ ನಡುವೆ 4.30 ಗಂಟೆಯಲ್ಲಿ ಕುಕ್ಕೆಯಿಂದ ಬೆಂಗಳೂರಿಗೆ ರೋಗಿಯನ್ನು ಶೀಘ್ರ ರವಾನಿಸಿದ ಚಾಲಕ

ಸುಬ್ರಹ್ಮಣ್ಯ: ಅಧಿಕ ಸಂಚಾರ ದಟ್ಟಣೆ ಹೊಂದಿರುವ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಇಲ್ಲದೆಯೇ ಕೇವಲ 4.30 ಗಂಟೆಯಲ್ಲಿ ಕುಕ್ಕೆಯಿಂದ ಬೆಂಗಳೂರಿಗೆ ಅನಾರೋಗ್ಯ ಪೀಡಿತರನ್ನು ಪಂಜದ ಪಂಚಶ್ರೀ ಆಂಬುಲೆನ್ಸ್‌ನ...

ಮಂಗಳೂರಿನ ನೂತನ ಮೇಯರ್ ಆಗಿ ದಿವಾಕರ್, ಉಪ ಮೇಯರ್ ಆಗಿ ವೇದಾವತಿ ಆಯ್ಕೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನೂತನ  ಮೇಯರ್ ಆಗಿ ಬಿಜೆಪಿಯ ದಿವಾಕರ್ ಹಾಗೂ ಉಪ ಮೇಯರ್ ಆಗಿ ಇದೇ ಪಕ್ಷದ ವೇದಾವತಿ ಯಾನೆ ಜಾನಕಿ ಆಯ್ಕೆಗೊಂಡಿದ್ದಾರೆ. ಪಾಲಿಕೆಯ ಕೌನ್ಸಿಲ್ ಹಾಲ್...

ಕಾದ ಕಬ್ಬಿಣದಂತಾಗಿದ್ದ ಕರಾವಳಿ ನೆಲಕ್ಕೆ ಬೆಳ್ಳಂಬೆಳಿಗ್ಗೆಯೇ ವರುಣನ ಸಿಂಚನ!

ಮಂಗಳೂರು: ಕಾದು ಕಬ್ಬಿಣದಂತಾಗಿದ್ದ ಕರಾವಳಿಯ ನೆಲಕ್ಕೆ ಗುರುವಾರ ಬೆಳ್ಳಂಬೆಳಗ್ಗೆ ವರುಣ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ಹಲವೆಡೆಗಳಲ್ಲಿ ನಸುಕಿಗೆ ಮಳೆಯಾಗಿದೆ. ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದ ಉಷ್ಣಾಂಶ ಜನತೆಯನ್ನು ಕಂಗಾಲಾಗಿಸಿತ್ತು....

ಕಲ್ಲಮುಟ್ಲುವಲ್ಲಿ ಪಯಸ್ವಿನಿಗೆ ಈ ಬಾರಿಯೂ ಕಟ್ಟಿದ್ರು ತಾತ್ಕಾಲಿಕ ಕಟ್ಟ

ಸುಳ್ಯ: ಬೇಸಿಗೆ ಉರಿ ಏರುತ್ತಿದ್ದಂತೆ ಎಲ್ಲೆಡೆ ನೀರಿನ ಹರಿವು ಮತ್ತು ಲಭ್ಯತೆ ಕಡಿಮೆಯಾಗುತಿದೆ. ಸುಳ್ಯಕ್ಕೆ ನೀರುಣಿಸುವ ಪಯಸ್ವಿನಿ ನದಿಯಲ್ಲಿಯೂ ನೀರಿನ ಹರಿವು ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು...

ಕದಿಯಲು ಬಂದ ಕಳ್ಳ ನಿದ್ದೆ ಮಾಡಿ ಸಿಕ್ಕಿಬಿದ್ದ…!

ಉಪ್ಪಿನಂಗಡಿ: ಕಳ್ಳತನದ ಪ್ರಕರಣಗಳು ಉಪ್ಪಿನಂಗಡಿ ಪರಿಸರದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಉಪ್ಪಿನಂಗಡಿಯ ಹೃದಯಭಾಗದಲ್ಲಿನ ಮನೆಯೊಂದಕ್ಕೆ ಕಳ್ಳನೋರ್ವ ಹಂಚು ತೆಗೆದು ಒಳನುಗ್ಗಿ ಬೀಗದ ಕೀಗಳನ್ನು ಜಾಲಾಡಿಸಿ ಮನೆಯ ಯಜಮಾನನ ಕೈಗೆ ಸಿಕ್ಕಿಬಿದ್ದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. ಉಪ್ಪಿನಂಗಡಿಯ...

ಕೇಂದ್ರದ ಹೊಸ ಶಿಕ್ಷಣ ನೀತಿ ಮಹತ್ವದ ಹೆಜ್ಜೆ: ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್

ಮಂಗಳೂರು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಲಿರುವ ಶಿಕ್ಷಣ ನೀತಿ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಿದೆ. ವಿದ್ಯಾರ್ಥಿಗಳನ್ನು ಉದ್ಯೋಗ ಮಾರುಕಟ್ಟೆಗೆ ಪೂರಕವಾಗಿ ಸಜ್ಜುಗೊಳಿಸುವ ಜತೆಗೆ ಸ್ಟಾರ್ಟ್ ಅಪ್‌ ನಂತಹ ಯೋಜನೆಗಳಿಂದ ಪದವೀಧರರು ಉದ್ಯೋಗ ಪಡೆಯುವ...

ಕೋತಿ, ಹಂದಿಗಳ ಕಾಟಕ್ಕೆ ಗಡಿನಾಡ ಕೃಷಿಕರು ಕಂಗಾಲು

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ  ಕಾಡು ಮೃಗಗಳ ಉಪಟಳದಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಮಂಗಗಳ ಹಾಗೂ ಕಾಡುಹಂದಿಗಳ ಹಾವಳಿಯಿಂದ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಮಂಗಗಳ ಉಪಟಳ ಇಲ್ಲಿನ ತೆಂಗು ಕೃಷಿಕರನ್ನು ಕಂಗಾಲಾಗಿಸಿದೆ. ಎಳೆಯ ಎಳತು ಕಾಯಿಗಳನ್ನು...

Stay connected

18,999FansLike
2,026FollowersFollow
14,700SubscribersSubscribe
- Advertisement -

Latest article

ಕಾಸರಗೋಡಿನಲ್ಲಿ‌ ಮತ್ತೆ 12 ಮಂದಿಗೆ ಕೊರೋನಾ: ಪೀಡಿತರ ಸಂಖೈ 120ಕ್ಕೆ ಏರಿಕೆ

0
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 12 ಮಂದಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 120 ಕ್ಕೇರಿತು. ರಾಜ್ಯದಲ್ಲಿ 24 ಮಂದಿಗೆ ಕರೊನಾ ವೈರಸ್ ಸೋಂಕು ಬಾಧಿಸಿದ್ದು, ಈ ವರೆಗೆ...

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೊಂದು ಕೊರೋನಾ ಪ್ರಕರಣ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬುಧವಾರ ಕೋವಿಡ್ -19 ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾದಂತಾಗಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ 49 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು...

ಉಫ್ ಎಂಥಾ ಸೆಕೆ ಮಾರಾಯರೇ: ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ 40 ಡಿಗ್ರಿ ದಾಟಿದ ಉಷ್ಣಾಂಶ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ ಕೆಲವು ಪ್ರದೇಶಗಳಲ್ಲಿ 41- 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ...
error: Content is protected !!