ಕೊರೋನಾ ತಗುಲಿರುವ ಕುರಿತು ವದಂತಿ: ತಿಪಟೂರು ಕೊಬ್ಬರಿಗೆ ಬೆಲೆ ಇಳಿಕೆಯ ಬರೆ

ಸುಪ್ರತೀಕ್ ಹಳೆಮನೆ ತಿಪಟೂರು: ಏಷ್ಯಾದಲ್ಲಿಯೇ ಬೃಹತ್ ಕೊಬ್ಬರಿ ಮಾರುಕಟ್ಟೆ ಹೊಂದಿರುವ ತಿಪಟೂರು ಕೊಬ್ಬರಿ ಬೆಲೆ ಇಳಿಕೆಯ ಆಘಾತದಿಂದ ರೈತರು ಕಂಗಾಲಾಗುವಂತಾಗಿದೆ. ಅಲ್ಲದೆ, ಕೊಬ್ಬರಿಗೂ ಕೊರೋನಾ ತಗುಲಿದೆ ಎಂಬ ವದಂತಿ ರೈತರನ್ನು ಕಂಗೆಡಿಸಿದೆ. ತಿಪಟೂರು ಕೊಬ್ಬರಿಗೆ...

27 ವರ್ಷಗಳ ಕಾಲ ನರಕಯಾತನೆ ಅನುಭವಿಸುತ್ತಿದ್ದ ಹವಾಲ್ದಾರ್‌ಬೆಟ್ಟು ನಿವಾಸಿಗಳ ನರಕಯಾತನೆಗೆ ಸಿಗಲಿದೆ ಮುಕ್ತಿ! 

ಕಾರ್ಕಳ: ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಅವರ ಸತತ ಪ್ರಯತ್ನದ ಫಲವಾಗಿ 27 ವರ್ಷಗಳ ಕಾಲ ನರಕಯಾತನೆ ಅನುಭವಿಸುತ್ತಿದ್ದ  ಹವಾಲ್ದಾರ್‌ಬೆಟ್ಟು ಪರಿಸರದ ನಿವಾಸಿಗಳಿಗೆ 6 ಕೋಟಿ ರೂ. ವೆಚ್ಚದಲ್ಲಿ ಈ ಒಳಚರಂಡಿ...

ಕೊರೋನಾ ವೈರಸ್ ಭೀತಿ ಮಾಸುವ ಮುನ್ನವೇ ಕೋಳಿ ಸಾಕಣಾ ಕೇಂದ್ರಗಳಲ್ಲಿ ಕೋಳಿ ಜ್ವರ ಪತ್ತೆ!

ಕಾಸರಗೋಡು: ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಇನ್ನೂ ಮಾಸುವ ಮುನ್ನವೇ ಕಲ್ಲಿಕೋಟೆಯ ವೆಂಙರ ಮತ್ತು ಕೋಯತ್ತೂರಿನ ಕೋಳಿ ಸಾಕಣಾ ಕೇಂದ್ರಗಳಲ್ಲಿರುವ ಕೋಳಿ ಜ್ವರ ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ಪಶುಸಂಗೋಪನಾ...

ಎಲೆಮರೆ ಕಾಯಿಗಳಿಗೆ ವೇದಿಕೆಯಾದ ಕರ್ನಾಟಕ ಜಾನಪದ ಅಕಾಡೆಮಿ

ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಅಕಾಡೆಮಿಯೊಂದರ ನೇತೃತ್ವ ವಹಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರವನ್ನು ಪ್ರಥಮವಾಗಿ ಉಡುಪಿಯಲ್ಲಿ ನಡೆಸುತ್ತಿರುವ ಮಂಜಮ್ಮ ಜೋಗತಿ ಅವರನ್ನು ಹೊಸ...

ಕುದನೆಯಲ್ಲಿ ಬದನೆ ಕಂಡ ಕಂಗಿಲ ಮೀಸೆಬೈಲಿನ ಪ್ರಗತಿಪರ ಕೃಷಿಕ ಶಿವಪ್ರಸಾದ ಕಂಗಿಲ!

ಬದಿಯಡ್ಕ: ಆರೋಗ್ಯಯುತವಾದ ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ಮನೆಯಲ್ಲೇ ಬೆಳೆಸಬಹುದಾಗಿದೆ ಎಂಬುದನ್ನು ಕೃಷಿಕರೊಬ್ಬರು ಕಂಡುಕೊಂಡಿದ್ದಾರೆ. ದೀರ್ಘಕಾಲ ಬಾಳಿಕೆ ಬರುವ ಕಾಡು ಕುದನೆ (ಟರ್ಕಿ ಬೆರಿ) ಗಿಡಗಳಿಗೆ ಬದನೆ ಮತ್ತು ಟೊಮೆಟೋ ಗಿಡಗಳನ್ನು ಕಸಿಕಟ್ಟುವ ಮೂಲಕ ಅವರು...

ಕಾಸರಗೋಡಿನಲ್ಲಿ ವಿನೂತನ ಪ್ರಯೋಗ: ಒಂದೂಕಾಲು ಸೆಂಟ್ಸ್ ನಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣ

ಕಾಸರಗೋಡು: ಜನ ಸಾಂದ್ರತೆ ಹೆಚ್ಚುತ್ತಿರುವಂತೆಯೇ ಜಾಗದ ಪರಿಮಿತಿಯೊಳಗೆ ಮನೆ ನಿರ್ಮಿಸಲು ಲೈಫ್ ಮಿಶನ್ ಕಾಸರಗೋಡು ನೂತನ ವ್ಯವಸ್ಥೆ ಮಾಡಿದೆ. ಸರ್ಕಾರದ ಭವನ ಯೋಜನೆಯನ್ನು ಸಮರ್ಪಕಗೊಳಿಸಲು ಸ್ಥಳ ಪರಿಮಿತಿ ತಡೆಯುಂಟಾಗದು ಎಂದು ಲೈಫ್ ಮಿಶನ್...

ಸಾಕು ಪ್ರಾಣಿಗಳಿಗಷ್ಟೇ ಅಲ್ಲದೇ, ಕಾಡಿನ ಖಗ ಮೃಗಗಳಿಗೂ ಈಕೆ ಪೋಷಕಿ

ಮಂಗಳೂರು: ಕೆಲ ದಿನಗಳ ಹಿಂದೆ 30 ಅಡಿ ಆಳವಿರುವ ಬಾವಿಗೆ 40ರ ಹರೆಯದ ಈಜೂ ಬಾರದ ಮಹಿಳೆಯೊಬ್ಬರು ಇಳಿದು ನಾಯಿಯನ್ನು ರಕ್ಷಿಸಿದ ಘಟನೆ ಎಲ್ಲರಿಗೂ ಗೊತ್ತಿದೆ. ಆ ದಿಟ್ಟ ಮಹಿಳೆ ರಜನಿ ದಾಮೋದರ...

ಕೊರೋನಾ ವೈರಸ್ ನ ಮೂಲ ಚೀನಾ ಅಲ್ಲ, ಸಿಂಗಾಪುರ..!

ಬೀಜಿಂಗ್: ಜಗತ್ತಿನಲ್ಲಿ ರುದ್ರತಾಂಡವ ನಡೆಸುತ್ತಿರುವ ಕೊರೋನಾ ವೈರಸ್ ಮೂಲ ಸಿಂಗಾಪುರ ಎಂದು ದ ಗಾರ್ಡಿಯನ್ ಪತ್ರಿಕೆಯ ತನಿಖಾ ವರದಿ ತಿಳಿಸಿದೆ. 2019ರಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿದ್ದ ಲಂಡನ್ ಮೂಲದ, 50 ವರ್ಷದ ಉದ್ಯಮಿಯೊಬ್ಬರಿಂದ ಈ...

ಫೆ.16ಕ್ಕೆ ಅರವಿಂದ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ

ಹೊಸದಿಲ್ಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 62 ಸ್ಥಾನಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್ ಫೆ.16ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗುತ್ತಿದ್ದು, ಪಶ್ಚಿಮ...

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿನ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ಕೆಲ ಸಮಯದ ಹಿಂದೆ ಸರ್ವೋಚ್ಚ ನ್ಯಾಯಾಲಯವು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರೆ, ಇದೀಗ ಕೇಂದ್ರ ಸರ್ಕಾರವು ಈ ಸಂಬಂಧ ಟ್ರಸ್ಟ್...

Stay connected

18,999FansLike
2,026FollowersFollow
14,700SubscribersSubscribe
- Advertisement -

Latest article

ಕಾಸರಗೋಡಿನಲ್ಲಿ‌ ಮತ್ತೆ 12 ಮಂದಿಗೆ ಕೊರೋನಾ: ಪೀಡಿತರ ಸಂಖೈ 120ಕ್ಕೆ ಏರಿಕೆ

0
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 12 ಮಂದಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 120 ಕ್ಕೇರಿತು. ರಾಜ್ಯದಲ್ಲಿ 24 ಮಂದಿಗೆ ಕರೊನಾ ವೈರಸ್ ಸೋಂಕು ಬಾಧಿಸಿದ್ದು, ಈ ವರೆಗೆ...

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೊಂದು ಕೊರೋನಾ ಪ್ರಕರಣ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬುಧವಾರ ಕೋವಿಡ್ -19 ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾದಂತಾಗಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ 49 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು...

ಉಫ್ ಎಂಥಾ ಸೆಕೆ ಮಾರಾಯರೇ: ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ 40 ಡಿಗ್ರಿ ದಾಟಿದ ಉಷ್ಣಾಂಶ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ ಕೆಲವು ಪ್ರದೇಶಗಳಲ್ಲಿ 41- 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ...
error: Content is protected !!