ದಿನ ಭವಿಷ್ಯ: ಈ ರಾಶಿಯವರಿಗೆ ಪ್ರೀತಿಪಾತ್ರರ ಧ್ಯಾನದಲ್ಲಿ ಮುಳುಗುವ ಸಮಯ!
ಮೇಷ
ಪ್ರೀತಿಪಾತ್ರರ ಧ್ಯಾನದಲ್ಲಿ ಮುಳುಗುತ್ತೀರಿ. ಭಾವಾವೇಶಕ್ಕೆ ಒಳಗಾಗುವಿರಿ. ಇದರಿಂದ ಇತರ ಕೆಲಸಗಳು ಹಿನ್ನೆಲೆಗೆ ಸರಿಯಬಹುದು.
ವೃಷಭ
ನಿಮ್ಮ ಸುತ್ತಲಿನವರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ತಪ್ಪು ಅಭಿಪ್ರಾಯ ಮೂಡಿಸಿಕೊಂಡು ಸಂಬಂಧ ಕಡಿದುಕೊಳ್ಳದಿರಿ.
ಮಿಥುನ
ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವಿರಿ. ಕೆಲವು ಪ್ರತಿಕೂಲ...
ದಿನಭವಿಷ್ಯ: ನಿಮ್ಮವರಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತೀರಿ, ಆದರೂ ತೃಪ್ತಿ ಸಿಗಲಿದೆ!
ಬುಧವಾರ, 9 ಮಾರ್ಚ್ 2022
ಮೇಷ
ನಿಮ್ಮ, ನಿಮ್ಮವರ ಕೋರಿಕೆ ಈಡೇರಿಸಿಕೊಳ್ಳಲು ಇಂದು ಹಣವನ್ನು ಸಾಕಷ್ಟು ವ್ಯಯಿಸ ಬೇಕಾಗುತ್ತದೆ. ಆದರೂ ಇದರಿಂದ ನಿಮಗೆ ಆತ್ಮತೃಪ್ತಿಯಿದೆ.
ವೃಷಭ
ಸಾಮಾಜಿಕ ಕಾರ್ಯ ಗಳು ಹೆಚ್ಚು. ಕೆಲವು ಅಡ್ಡಿಗಳು ಒದಗಿದರೂ ಅದರಿಂದ ನಿಮ್ಮ...
ದಿನಭವಿಷ್ಯ: ಆರೋಗ್ಯದ ಬಗ್ಗೆ ಗಮನ ಇರಲಿ, ಹೊರಗಿನ ಆಹಾರ ಸೇವನೆ ಕಡಿಮೆ ಮಾಡಿ!
ಸೋಮವಾರ, 7 ಮಾರ್ಚ್ 2022
ಮೇಷ
ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಹೊರಗಿನ ಆಹಾರ ಸೇವಿಸುವುದಾದಲ್ಲಿ ಎಚ್ಚರವಿರಲಿ. ಕುಟುಂಬದ ಹಿರಿಯರಿಗೆ ಅನಾರೋಗ್ಯ ಸಂಭವ.
ವೃಷಭ
ಅದೃಷ್ಟ ನಿಮ್ಮ ಮನೆಬಾಗಿಲು ತಟ್ಟುವುದು. ಕಾರ್ಯದಲ್ಲಿ ಸಫಲತೆ. ಆರ್ಥಿಕ ಪರಿಸ್ಥಿತಿ ಸುಧಾರಣೆ....
ದಿನಭವಿಷ್ಯ: ಆರ್ಥಿಕವಾಗಿ ಉತ್ತಮ ದಿನ, ಇಂದು ಉಳಿತಾಯ ಕೂಡ ಮಾಡಬಹುದು!
ಮೇಷ
ನಿಮ್ಮ ಹೊಣೆಯನ್ನು ಸಮರ್ಥವಾಗಿ, ಕ್ಷಿಪ್ರವಾಗಿ ನಿಭಾಯಿಸುವಿರಿ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸದು. ಸಾಂಸಾರಿಕ ಶಾಂತಿ.
ವೃಷಭ
ಮಾನಸಿಕ ಒತ್ತಡ. ಇದರಿಂದಾಗಿ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗ ಬಹುದು. ಸಂಗಾತಿಯ ಜತೆಗೆ ಭಿನ್ನಮತ ಉಂಟಾಗಬಹುದು. ಸಹನೆಯಿರಲಿ.
ಮಿಥುನ
ಹೆಚ್ಚಿನ ವಿಶೇಷಗಳಿಲ್ಲದ ದಿನ....
ದಿನಭವಿಷ್ಯ: ಇಂದು ಅದೃಷ್ಟದ ದಿನ, ನವವಿವಾಹಿತರಿಗೆ ಶುಭಸುದ್ದಿ!
ಬುಧವಾರ, 2 ಮಾರ್ಚ್ 2022
ಮೇಷ
ಕೆಲಸದಲ್ಲಿನ ಹೊಣೆಗಾರಿಕೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ವೃಷಭ
ಅಕ ಕೆಲಸದ ಒತ್ತಡ. ಕಾಲಮಿತಿಯೊಳಗೆ ಪೂರೈಸಲೇಬೇಕಾದ ಪರಿಸ್ಥಿತಿ. ನಿರೀಕ್ಷಿತ
ನೆರವು ದೊರಕುವು ದಿಲ್ಲ. ನೀವೊಬ್ಬರೇ ಏಗಬೇಕಾಗುವುದು.
ಮಿಥುನ
ವೃತ್ತಿ ಮತ್ತು...
ದಿನಭವಿಷ್ಯ: ನಿಮಗಾಗಿ ಇತರರು ಬದಲಾಗಬೇಕು ಎನ್ನುವ ಹಠ ಬಿಟ್ಟುಬಿಡಿ!
ಮಂಗಳವಾರ, 1 ಮಾರ್ಚ್ 2022
ಮೇಷ
ನಿಮ್ಮ ಜೀವನ ಉತ್ತಮಪಡಿಸುವುದು ನಿಮ್ಮ ಗುರಿಯಾಗಲಿ. ಅದನ್ನು ಸಾಧಿಸಲು ಪ್ರಯತ್ನಪಡಿ. ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಿ.
ವೃಷಭ
ನಿಮಗಾಗಿ ಇತರರು ಬದಲಾಗಬೇಕು ಎಂಬ ಭಾವನೆ ಬಿಡಿ. ನೀವೂ ಹೊಂದಾಣಿಕೆ ಮಾಡಿಕೊಳ್ಳಲು...
ದಿನಭವಿಷ್ಯ: ನಿಮ್ಮ ವ್ಯವಹಾರ ಚಾತುರ್ಯಕ್ಕೆ ಇಂದು ತಕ್ಕ ಫಲ ದೊರೆಯಲಿದೆ!
ಸೋಮವಾರ, 28 ಫೆಬ್ರವರಿ 2022, ಮಂಗಳೂರು
ಮೇಷ
ನಿಮ್ಮ ವ್ಯವಹಾರ ಚಾತುರ್ಯಕ್ಕೆ ಉತ್ತಮ ಫಲ ಸಿಗುವುದು. ಬಹುಮುಖ್ಯ ಕಾರ್ಯ ಈಡೇರುವುದು. ಕೌಟುಂಬಿಕ ಅಶಾಂತಿ ನಿವಾರಣೆ.
ವೃಷ
ಕಷ್ಟಗಳಿಲ್ಲದ, ಚಿಂತೆಗಳಿಲ್ಲದ ನಿರಾಳ ದಿನ. ಬಂಧುಮಿತ್ರರ ಜತೆ ಆತ್ಮೀಯ ಕಾಲಕ್ಷೇಪ. ಉದ್ಯೋಗದಲ್ಲಿ...
ದಿನಭವಿಷ್ಯ: ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ!
ಶನಿವಾರ, 26 ಫೆಬ್ರವರಿ 2022, ಮಂಗಳೂರು
ಮೇಷ
ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ನಿಮ್ಮ ಉದ್ದೇಶ. ಆದರೆ ಇದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ವಿನಯ ಜತೆಗಿರಲಿ.
ವೃಷಭ
ಸ್ನೇಹಿತರು ಮತ್ತು ಕುಟುಂಬಸ್ಥರ ಕುರಿತು ಮೃದು ಧೋರಣೆ ತಳೆಯುವಿರಿ. ಅವರ...
ದಿನಭವಿಷ್ಯ: ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವಿರಿ, ಹಿತಮಿತ ಅರಿತು ವರ್ತಿಸಿ!
ಶುಕ್ರವಾರ, 25 ಫೆಬ್ರವರಿ 2022 ಮಂಗಳೂರು
ಮೇಷ
ಹಿತವೆಂದುಕೊಂಡ ಕೆಲವು ವಿಷಯಗಳು ಅಹಿತ ಎನ್ನಿಸಬಹುದು. ಆಪ್ತರೇ ನಿಮ್ಮಿಂದ ದೂರ ಆಗಬಹುದು. ನಿಮ್ಮ ವರ್ತನೆಯೂ ಅದಕ್ಕೆ ಕಾರಣವಾಗುತ್ತದೆ.
ವೃಷಭ
ವೈಯಕ್ತಿಕ ಬದುಕಿನಲ್ಲಿ ಏರುಪೇರು. ಮನಸ್ಸು ಕೆಡಿಸುವಂತಹ ಬೆಳವಣಿಗೆ. ಕೆಲವರ ವರ್ತನೆ...
ದಿನಭವಿಷ್ಯ: ನಿರ್ಧಾರದಲ್ಲಿ ಗೊಂದಲ ಇದ್ದರೆ ಹಿರಿಯರ ಸಲಹೆ ಪಡೆಯಿರಿ!
ಗುರುವಾರ, 24 ಫೆಬ್ರವರಿ 2022, ಮಂಗಳೂರು
ಮೇಷ
ಮುಖ್ಯ ವಿಷಯ ವೊಂದರ ಕುರಿತು ಅನಿಶ್ಚಿತತೆ ಕಾಡುತ್ತದೆ. ಅವಶ್ಯ ಬಿದ್ದರೆ ಹಿರಿಯರ ಸಲಹೆ ಪಡೆಯಿರಿ. ಹಣದ ವಿಷಯದಲ್ಲಿ ನಷ್ಟ ಆದೀತು.
ವೃಷಭ
ಗ್ರಹಗತಿಗಳು ಇಂದು ನಿಮಗೆ ಪೂರಕವಾಗಿಲ್ಲ.ಯಾರ ಜತೆಗೋ ಸಂಘರ್ಷ...