Monday, January 30, 2023

BIG NEWS HD

ವಿಶ್ವವೇ ನಾಚುವಂತೆ ಅಭಿವೃದ್ಧಿಗೊಳ್ಳುತ್ತಿದೆ ದೇಶದ ಮೂರು ರೈಲು ನಿಲ್ದಾಣಗಳು!

0
ಹೊಸದಿಗಂತ ಡಿಜಿಟಲ್ ಡೆಸ್ಕ್:‌ ಭಾರತ ಆದುನಿಕ ಯುಗದಲ್ಲಿ ಅಭಿವೃದ್ಧಿಯ ವೇಗ ಪಡೆಯುತ್ತಿದೆ. ಕೇಂದ್ರ ಸರಕಾರದ ಹೊಸ ಹೊಸ ಯೋಜನೆಗಳು ಇಂದು ವಿಶ್ವದ ಗಮನಸೆಳೆಯುತ್ತಿದೆ. ಇದೀಗ ಈ ಹಾದಿಗೆ ಇನ್ನೊಂದು ಯೋಜನೆ ಸೇರುತ್ತಿದ್ದು, ಅದುವೇ ದೇಶದ...

ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ: ಅಕ್ಟೋಬರ್‌ 1ರಿಂದ ಆಗಲಿದೆ ಈ ನಿಯಮಗಳಲ್ಲಿ ಬದಲಾವಣೆ!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಕ್ಟೋಬರ್ 1 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2022ರ ಏಪ್ರಿಲ್‌ನಲ್ಲೇ ಹೊಸ ಕ್ರೆಡಿಟ್‌ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಇದರ ಭಾಗವಾಗಿ ಅಕ್ಟೋಬರ್...

SHOCKING NEWS | ಕಳಚಿದ ಬಲಿಪ ಪರಂಪರೆಯ ಕೊಂಡಿ: ಭಾಗವತ ಪ್ರಸಾದ ಬಲಿಪ ವಿಧಿವಶ

0
ಹೊಸದಿಗಂತ ವರದಿ,ಮಂಗಳೂರು: ಕಟೀಲು ಮೇಳದ ಪ್ರಧಾನ ಭಾಗವತ, ಬಲಿಪ ಪರಂಪರೆಯ ಕೊಂಡಿ ಪ್ರಸಾದ ಬಲಿಪ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಈ ಬಾರಿ ಮೇಳದ...

PFI ಗೆ ಹಣಕಾಸು ನೆರವು ನೀಡುತ್ತಿದ್ದ ವ್ಯಕ್ತಿ ಸಿಂಗಾಪುರದಿಂದ ಗಡಿಪಾರು: ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ PFI ಗೆ ಸಿಂಗಾಪುರದಲ್ಲಿ ನಿಧಿಸಂಗ್ರಹ ಮಾಡುತ್ತಿದ್ದ ಸಿಂಗಾಪುರ ಮೂಲದ ಭಾರತೀಯ ಪ್ರಜೆ ಸಾಹಿಲ್ ಹಮ್ಮದ್ ಎಂಬಾತನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಆತ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ...

BIG NEWS | ಅಜ್ಮೀರ್ ದರ್ಗಾದ ಧಾರ್ಮಿಕ ಮುಖಂಡ ಸಲ್ಮಾನ್ ಚಿಸ್ತಿ ಅರೆಸ್ಟ್

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದವರಿಗೆ ತನ್ನ ಮನೆ  ಉಡುಗೊರೆ ನೀಡುವುದಾಗಿ ಹೇಳಿದ್ದ ರಾಜಸ್ಥಾನದ ಅಜ್ಮೀರ್ ದರ್ಗಾದ ಧಾರ್ಮಿಕ ಮುಖಂಡ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ...

ಕೊರೋನಾ ಸೋಂಕು ಹೆಚ್ಚಳ: ಪ್ರಧಾನಿ ಮೋದಿ ತಮಿಳುನಾಡು ಪ್ರವಾಸ ರದ್ದು

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ತಮಿಳುನಾಡು ಪ್ರವಾಸ ರದ್ದಾಗಿದೆ. ಇದೇ ತಿಂಗಳ 12 ರಂದು ಮಧುರೈ, ವಿರುದನಗರ, ಪುದುಚೇರಿಗೆ ಪ್ರಧಾನಿ ಮೋದಿ ಭೇಟಿ ಮಾಡಬೇಕಿತ್ತು. ದೇಶದಲ್ಲಿ ಕೊರೋನಾ...

ಭುಜ್‌ನಲ್ಲಿ ʻಸ್ಮೃತಿವನ್ʼ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ 

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  2001ರ ಭೂಕಂಪದ ಸಂದರ್ಭದಲ್ಲಿ ಜನರು ತೋರಿದ ದೃಢತೆಯನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಭುಜ್ ಪ್ರದೇಶದಲ್ಲಿ ʻಸ್ಮೃತಿವನ್ʼ ಸ್ಮಾರಕವನ್ನು ಭಾನುವಾರ ಉದ್ಘಾಟಿಸಿದರು. ಸ್ಮೃತಿ...

ಮತ್ತೆ ಕೈಕೊಟ್ಟ ಸ್ಪೈಸ್‌ಜೆಟ್‌: ದುಬೈ-ಮಧುರೈ ವಿಮಾನ ವಿಳಂಬ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಸ್ಪೈಸ್‌ಜೆಟ್‌ನ ಬೋಯಿಂಗ್‌ ಬಿ737 ಮ್ಯಾಕ್ಸ್‌ ವಿಮಾನದ ನೋಸ್ ವೀಲ್ಹ್ ದೋಷದಿಂದ ದುಬೈ-ಮಧುರೈ ವಿಮಾನ ತಡವಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 24 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ...

ಭದ್ರತಾ ಲೋಪ ಪ್ರಕರಣ: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರೀಂ ಆದೇಶ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಬೆಂಗಾವಲು ಭದ್ರತಾ ಲೋಪ ಪ್ರಕರಣದಲ್ಲಿ ಪ್ರಯಾಣದ ದಾಖಲೆಗಳನ್ನು ಮತ್ತು ತನಿಖಾ ಸಂಸ್ಥೆಗಳಿಗೆ ಸಿಕ್ಕ ಸಾಕ್ಷಿಗಳನ್ನು ಸುರಕ್ಷಿತವಾಗಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ...

ಬುದ್ಗಾಂನಲ್ಲಿ ಗುಂಡಿನ ದಾಳಿ: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನಾಪಡೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ. ಎನ್‌ ಕೌಂಟರ್‌ ನಲ್ಲಿ ಮೂವರು ಉಗ್ರರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಬಗ್ಗೆ ಎಎನ್‌ ಐ...
error: Content is protected !!