ಎನ್ ಡಿಆರ್‌ಎಫ್ ನ ಟ್ವಿಟರ್ ಖಾತೆ ಹ್ಯಾಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್‌ಎಫ್) ನ ಟ್ವಿಟರ್ ಖಾತೆ ಶನಿವಾರ ಹ್ಯಾಕ್ ಮಾಡಲಾಗಿತ್ತು ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ಹೇಳಿದ್ದಾರೆ.
ಎನ್‌ಡಿಆರ್‌ಎಫ್ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ...
ಕಾಂಗ್ರೆಸ್ ನೇತಾರರ ಹೊಟ್ಟೆಕಿಚ್ಚು ನೇತಾಜಿ ಪಾತ್ರವನ್ನು ಹಿನ್ನೆಲೆಗೆ ಸರಿಸಿತು- ಅನಿತಾ ಬೋಸ್
ಹೊಸ ದಿಗಂತ ಡಿಜಿಟಲ್ ಡೆಸ್ಕ್:
“ಅವತ್ತಿನ ಕಾಂಗ್ರೆಸ್ ನಾಯಕತ್ವದ ಒಂದು ವರ್ಗಕ್ಕೆ ಸುಭಾಷಚಂದ್ರ ಬೋಸರ ಬಗ್ಗೆ ಮತ್ಸರವಿತ್ತು. ಮೇಲಿನ ನಾಯಕರನ್ನು ಖುಷಿಗೊಳಿಸುವುದಕ್ಕೆ ಕೆಳಹಂತದವರೂ ಇದನ್ನೇ ಮಾಡಿದರು. ಹೀಗಾಗಿ ಕಾಂಗ್ರೆಸ್ ನೋತಾಜಿ ಸುಭಾಷಚಂದ್ರ ಬೋಸರನ್ನು ‘ಮರೆತುಹೋದ...
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ʼರ ಹಾಲೊಗ್ರಾಮ್ ಪುತ್ಥಳಿ ಅನಾವರಣ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತದ ಅಪ್ರತಿಮ ದೇಶಪ್ರೇಮಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಪ್ರಯುಕ್ತ ದೆಹಲಿಯಲ್ಲಿ ನೇತಾಜಿಯವರ ಹಾಲೊಗ್ರಾಮ್ ಪ್ರತಿಮೆ ಅನಾವರಣಗೊಳ್ಳಲಿದೆ.
ದೆಹಲಿಯಲ್ಲಿನ ಇಂಡಿಯಾ ಗೇಟ್ ಹಿಂದಿನ ಮಂಟಪದಲ್ಲಿ ಹಾಲೊಗ್ರಾಮ್...
ಜಮ್ಮ- ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಭಾರತೀಯ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ ಕೌಂಟರ್ ನಡೆದಿದ್ದು, ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ.
ಕಲ್ಬಿಲ್ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ...
ಹಿಂದು ಸಂಸ್ಕೃತಿಯ ಗೇಲಿಗೆ ಬೆಲೆ ತೆರುತ್ತಿದೆಯಾ ನೆಟ್ಫ್ಲಿಕ್ಸ್? ಭಾರತದಲ್ಲಿ ಯಶಸ್ಸೇ ಸಿಗ್ತಿಲ್ಲ ಅಂತ ಅಲವತ್ತುಕೊಂಡ...
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಚಂದಾದಾರಿಕೆಯ ಆಧಾರದಲ್ಲಿ ಅಂತರ್ಜಾಲದಲ್ಲಿ ಮನರಂಜನೆ ಒದಗಿಸುವ ವೇದಿಕೆಗಳಲ್ಲೊಂದಾದ ನೆಟ್ಫ್ಲಿಕ್ಸ್ ಬೆಳವಣಿಗೆ ಭಾರತದಲ್ಲಿ ಕುಸಿತ ಕಂಡಿದೆ. 2020ರಲ್ಲಿ ಹತ್ತಿರ ಹತ್ತಿರ 4 ಕೋಟಿಯಷ್ಟು ಭಾರತೀಯ ಚಂದಾದಾರರನ್ನು ಹೊಂದಿದ್ದ ನೆಟ್ ಫ್ಲಿಕ್ಸ್...
ಟಾಂಗಾದಲ್ಲಿ ಜ್ವಾಲಾಮುಖಿ ಸ್ಫೋಟ: ತೈಲ ಟ್ಯಾಂಕರ್ ಸೋರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರ ಟಾಂಗಾದಲ್ಲಿ ಸಂಭವಿಸಿದ ಜ್ವಾಲಮುಖಿ ಸ್ಫೋಟದಿಂದ ಪೆರು ಸಂಸ್ಕರಣಾಗಾರದಲ್ಲಿ ಹೆಚ್ಚು ತೈಲ ಸೋರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಸ್ಫೋಟದಿಂದ ಟಾಂಗಾದ ಸಮುದ್ರದಲ್ಲಿ ಅಲೆಗಳ ಪ್ರಭಾವ ಹೆಚ್ಚಾಗಿದ್ದು, ತೈಲ ಸೋರಿಕೆಯು ದ್ವೀಪಗಳು...
ಮುಂಬೈನ 20 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: 7 ಜನ ಸಾವು, 15ಕ್ಕೂ ಹೆಚ್ಚು ಮಂದಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಭಾಟಿಯಾ ಆಸ್ಪತ್ರೆ ಬಳಿ ಇರುವ 20 ಅಂತಸ್ತಿನ ಕಮಲಾ ಬಿಲ್ಡಿಂಗ್ ನಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದಾರೆ. ಈ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ...
ಯೆಮೆನ್ ಜೈಲಿನ ಮೇಲೆ ಹೌತಿ ಬಂಡುಕೋರರ ದಾಳಿ: 70 ಕೈದಿಗಳ ಸಾವು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೆಮೆನ್ ಜೈಲಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, 70ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಹೌತಿ ಬಂಡುಕೋರರು ಈ ದಾಳಿ ನಡೆಸಿದ್ದು, 70ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದು, 138ಕ್ಕೂ...
ಇಂದು ಕೂಡ ಮೆಟ್ರೋ ರೈಲು ಸಂಚಾರ: ಎಂದಿನಂತಿದೆ ಸಾರ್ವಜನಿಕ ಸಾರಿಗೆ ಸೇವೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ನಿಯಮ ವಾಪಾಸ್ ಪಡೆದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಯಥಾಸ್ಥಿತಿಗೆ ಮರಳಿದೆ.
ಇನ್ಮುಂದೆ ವಾರಾಂತ್ಯದಲ್ಲೂ ಮೆಟ್ರೋ, ಬಸ್ ಸಂಚಾರ ಯತಾಸ್ಥಿತಿಯಲ್ಲಿ ಇರಲಿದೆ....
ಪಾಕಿಸ್ತಾನ ಮೂಲದ 35 ಯೂಟ್ಯೂಬ್ ಚಾನಲ್ ಗಳು ನಿಷೇಧ: ಕೇಂದ್ರ ಆದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವಿರೋಧಿ ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಪಾಕಿಸ್ತಾನ ಮೂಲದ 35 ಯೂಟ್ಯೂಬ್ ಚಾನಲ್ ಗಳನ್ನು ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದ ಖಾತೆಯನ್ನು ನಿಷೇಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ...