CINE| `ಆದಿಪುರುಷ್’ ಶ್ರೀರಾಮನವಮಿ ಗಿಫ್ಟ್: ಸೀತಾಸಮೇತ ರಾಮನ ಪೋಸ್ಟರ್ ರಿಲೀಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಆದಿಪುರುಷ' ಚಿತ್ರ ಘಟಕವು ಅಂತಿಮವಾಗಿ ಸಖತ್ ಅಪ್‌ಡೇಟ್ ಅನ್ನು ನೀಡಿದೆ. ಈ ಸಿನಿಮಾದ ಶೂಟಿಂಗ್ ಮೊನ್ನೆಯಷ್ಟೇ...
CINEMA| ʻಸಂಬಂಧ ಮುರಿದು ಬಿತ್ತು ಎಂಬ ಕಾರಣಕ್ಕೆ ನಾನು ಬದಲಾಗುವುದಿಲ್ಲʼ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಸಮಂತಾ ಸರಣಿ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದೆಡೆ ಶಾಕುಂತಲಂ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಏಪ್ರಿಲ್ 14 ರಂದು ಸಮಂತಾ ಮುಖ್ಯ ನಾಯಕಿಯಾಗಿರುವ ಶಾಕುಂತಲಂ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ...
CINE| ನಾನು ಕೂಡ ಕಾಸ್ಟಿಂಗ್ ಕೌಚ್‌ಗೆ ಸಿಲುಕಿದ್ದೆ: ಸ್ಟಾರ್ ನಟನ ಸೆನ್ಸೇಷನಲ್ ಕಮೆಂಟ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀಟೂ ಕಾಮೆಂಟ್‌ಗಳು ಮತ್ತು ಕಾಸ್ಟಿಂಗ್ ಕೌಚ್ ಕಾಮೆಂಟ್‌ಗಳು ಚಿತ್ರರಂಗದಲ್ಲಿ ವಿಶೇಷವಾಗಿ ಬಾಲಿವುಡ್‌ನಲ್ಲಿ ಹೆಚ್ಚು ಕೇಳಿಬರುತ್ತಿವೆ. ಆದರೆ ಕಾಸ್ಟಿಂಗ್ ಕೌಚ್ ಕಾಮೆಂಟ್‌ಗಳನ್ನು ಹೆಚ್ಚಾಗಿ ನಾಯಕಿ ನಟಿಯರೇ ಮಾತನಾಡುತ್ತಾರೆ. ಇತ್ತೀಚೆಗೆ ಖ್ಯಾತ ನಟ,...
ಸ್ಟೈಲಿಶ್ ಸ್ಟಾರ್ ಟು ಐಕಾನ್ ಸ್ಟಾರ್: 20 ವರ್ಷದ ಸಿನಿಮಾ ಕೆರಿಯರ್ ಪೂರೈಸಿದ ಅಲ್ಲು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೀರೋ ಅಲ್ಲು ಅರ್ಜುನ್ ಟಾಲಿವುಡ್ ನಲ್ಲಿ ಸ್ಟೈಲಿಶ್ ಸ್ಟಾರ್ ಅಂತ ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅವರ ಚಲನಚಿತ್ರ ಜೀವನ ಇಂದಿಗೆ (ಮಾರ್ಚ್ 28, 2023) 20 ವರ್ಷಗಳನ್ನು ಪೂರೈಸಿದೆ....
CINEMA| ದಳಪತಿ ವಿಜಯ್ ‘ಲಿಯೋ’ ಸಿನಿಮಾ ಅಪ್ಡೇಟ್: ಕಾಶ್ಮೀರ್ ಟು ಚೆನ್ನೈ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ಸ್ಟಾರ್ ಹೀರೋ ವಿಜಯ್ ಅವರ ಲೇಟೆಸ್ಟ್ ಸಿನಿಮಾಗೆ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಬಗ್ಗೆ ಒಂದು ರೇಂಜ್ ನಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ....
CINEMA| ಓಟಿಟಿ ಡೇಟ್ ಲಾಕ್ ಮಾಡಿಕೊಂಡ ಕಬ್ಜಾ: ಯಾವಾಗ ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪೇಂದ್ರ ನಟನೆಯ ‘ಕಬ್ಜಾ’ ಸಿನಿಮಾ ಕ್ರಿಯೇಟ್ ಮಾಡಿರುವ ಹೈಪ್ ಅನ್ನು ನೋಡಿದ್ದೇವೆ. ಈ ಸಿನಿಮಾದ ಪೋಸ್ಟರ್, ಟೀಸರ್, ಟ್ರೇಲರ್ ನೋಡಿದ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಮತ್ತೊಬ್ಬ ಸ್ಟಾರ್ ಹೀರೋ ಸುದೀಪ್ ಕೂಡ...
ನೆನಪಿನಂಗಳಕ್ಕೆ ಜಾರಿದರು ನಾಲ್ಕು ದಶಕಗಳ ಕಾಲ ನಕ್ಕು ನಲಿಸಿದ್ದ ನಟ ‘ಇನ್ನೋಸೆಂಟ್’
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಮತ್ತು ಇತರ ಉದ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಸಿದ್ಧ ನಟರು ನಿಧನರಾಗಿದ್ದಾರೆ. ಖ್ಯಾತ ಮಲಯಾಳಂ ಚಲನಚಿತ್ರ ನಟ ಮತ್ತು ಲೋಕಸಭೆಯ ಮಾಜಿ ಸಂಸದ ಇನೋಸೆಂಟ್(75) ಇದೀಗ...
CINEMA| ಫ್ಯಾನ್ಸ್ ಗೆಟ್ ರೆಡಿ: ಬರ್ತಡೇ ದಿನದಂದು ಡಬಲ್ ಟ್ರೀಟ್‌ನೊಂದಿಗೆ ಮೆಗಾ ಪವರ್ ಸ್ಟಾರ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಚ್ 27 ರಂದು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಅದ್ಧೂರಿ ವ್ಯವಸ್ಥೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಗ್ಲೋಬಲ್ ಸ್ಟಾರ್ ಆಗಿ ತಮ್ಮ ಸಾಮರ್ಥ್ಯವನ್ನು ತೋರಿಸಿರುವ...
ಬೀದಿಗೆ ಬಂತು ಸ್ಟಾರ್ ನಟರೊಬ್ಬರ ಮನೆ ರಗಳೆ: ಪುತ್ರರ ಗಲಾಟೆಯಲ್ಲಿ ತಂದೆ ಸುಸ್ತು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಟಾಲಿವುಡ್ ಸ್ಟಾರ್ ನಡ ಮೋಹನ್ ಬಾಬು ಮನೆಯ ಜಗಳ ಬೀದಿಗೆ ಬಂದು ನಿಂತಿದೆ. ಮೋಹನ್ ಬಾಬು ಪುತ್ರರು ಮಂಚು ಬ್ರದರ್ಸ್ ವಿಷ್ಣು ಮತ್ತು ಮನೋಜ್ ನಡುವೆ...
CINEMA| ಜ್ಯೂ.ಎನ್‌ಟಿಆರ್ ಸಿನಿಮಾಗಾಗಿ ಹಾಲಿವುಡ್ ಆಕ್ಷನ್ ಕೊರಿಯೋಗ್ರಾಫರ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಂಗ್ ಟೈಗರ್ ಎನ್ ಟಿಆರ್ ಮತ್ತು ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇತ್ತೀಚಿನ ಚಿತ್ರ ಎನ್ ಟಿಆರ್ 30 ಎಂಬ ವರ್ಕಿಂಗ್ ಟೈಟಲ್ ನೊಂದಿಗೆ ಬಿಡುಗಡೆಯಾಗುತ್ತಿದೆ....