ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

CINEMA NEWS

ತಮಿಳು ನಟ ವಿಜಯ್ ಗೆ ಹುಟ್ಟುಹಬ್ಬದ ಸಂಭ್ರಮ, ಅಭಿಮಾನಿಗಳಿಂದ ಅವರಿಗೆ ಶುಭಾಶಯ

0
ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅವರಿಗೆ ಹುಟ್ಟುಹಬ್ಬದ ಸಂ‘್ರಮ. ೪೬  ನೇ ವರ್ಷಕ್ಕೆ ಕಾಲಿಟ್ಟರುವ  ವಿಜಯ್ ಅವರಿಗೆ ಅಭಿಮಾನಿಗಳು ಶು‘ಾಶಯ ತಿಳಿಸಿದ್ದಾರೆ. ಕೊರೋನಾದಿಂದಾಗಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾದ್ಯ ವಾಗುತ್ತಿಲ್ಲ. ಈಗ...

ಅಭಿಮಾನಿಗಳಿಗೆ ಸಿಹಿ ಸುದ್ದಿ, ಮತ್ತೆ ಬೆಳ್ಳಿತೆರೆಗೆ ಬಂದ ಹರ್ಷಿಕಾ – ಸಿನಿಮಾ...

0
ನಟಿ  ಹರ್ಷಿಕಾ  ಪೂಣಚ್ಚ ಇಷ್ಟು  ದಿನ  ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳಲ್ಲಿ  ಕುತೂಹಲ  ಹೆಚ್ಚಾಗಿತ್ತು. ಇದೀಗ  ಹರ್ಷಿಕಾ  ಕಡೆಯಿಂದ  ಅಭಿಮಾನಿಗಳಿಗೆ ಸಿಹಿ ಸುದ್ದಿ  ನೀಡಿದ್ದಾರೆ. ಹೌದು ಅಡವಿಬಾವಿ ಶರಣ್ ನಿರ್ದೇಶನದ ಓಂ ಪ್ರೇಮ...

ಆರ್.ಜೆ ರೋಹಿತ್ ಈಗ ನಿರ್ದೇಶಕ

0
೨೦೧೩ರಲ್ಲಿ  ಬಿಗ್  ಬಾಸ್ ಶೋ ನಿಂದ  ಜನರ ಮನಗೆದಿದ್ದ  ಆರ್ ಜೆ  ರೋಹಿತ್  ಇದೀಗ  ನಿರ್ದೇಶನದತ್ತ  ಮುಖ ಮಾಡಿದ್ದಾರೆ.  ಈಗಾಗಲೇ ಅವರು  ಬಾಂಬೆ  ಮಿಠಾಯಿ, ಕರ್ವ, ಬಾಕಸುರ , ತ್ರಯಂಬಕಂ ಎಂಬ ಮುಂತಾದ ...

ಟ್ವಿಟ್ಟರ್ ನಿಂದ ಹೊರಗೆ ಬಂದ ಬಿಟೌನ್ ಬೆಡಗಿ.. ಯಾಕೆ ಗೊತ್ತಾ?

0
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಸಾಮಾಜಿಕ ತಾಣಗಳಲ್ಲಿ  ಹೆಚ್ಚು ಆ್ಯಕ್ಟಿವ್ ಆಗಿರುತ್ತಾರೆ.  ಸಿನಿಮಾ ಪ್ರಮೋಷನ್ ಗಾಗಲಿ  ಅಥವಾ ವೈಯಕ್ತಿಕವಾಗಿ  ಸಾಮಾಜಿಕ ಜಾಲತಾಣದಲ್ಲಿ ನಿರತ ಆಗಿರುತ್ತಾರೆ .ಅಷ್ಟೇ ಅಲ್ಲದೇ ನಟ- ನಟಿಯರ "ರುದ್ಧ ವಾಗ್ದಾಳಿಗಳನ್ನು ಅಭಿಮಾನಿಗಳು...

ಮೈಸೂರಿನ ಚಾಮುಂಡೇಶ್ವರಿಯ ದರ್ಶನ ಪಡೆದ ಅರ್ಜುನ್ ಜನ್ಯ, ವಿಜಯಪ್ರಕಾಶ್

0
ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯಪ್ರಕಾಶ್ ಅವರು, ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. ಸಾಂಸ್ಕೃತಿಕ ಹಾಗೂ ಪಾರಂಪರಿಕ ಉಡುಗೆತೊಟ್ಟ ಚಾಮುಂಡಿಬೆಟ್ಟಕ್ಕೆ...

ಹಲವು ಸಂಶಯಗಳಿಗೆ ಉತ್ತರ ನೀಡಿದೆ ನಟ ಸುಶಾಂತ್ ಸಿಂಗ್ ರಜಪೂತ್ ಪೋಸ್ಟ್ ಮಾರ್ಟಮ್ ರಿಪೋರ್ಟ್…...

0
ಮುಂಬೈ: ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಹುಟ್ಟಿಕೊಂಡಿರುವ ಊಹಾಪೋಹಕ್ಕೆ ಮರಣೋತ್ತರ ಪರೀಕ್ಷಾ ವರದಿ ತೆರೆ ಎಳೆದಿದೆ. ನೇಣು ಬಿಗಿದುಕೊಂಡ ಕಾರಣಕ್ಕೇ ಸುಶಾಂತ್ ಮರಣ ಹೊಂದಿದ್ದಾರೆ. ಅವರ ದೇಹದ ಮೇಲೆ...

ನೆರವು ನೀಡಬೇಕು, ಹಣವಿಲ್ಲ ಎಂದ ಅಭಿಮಾನಿ ಪರ ಬರೋಬ್ಬರಿ 1 ಕೋಟಿ ನೆರವು ನೀಡಿದ್ದ...

0
ತಿರುವನಂತಪುರಂ: ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಭೀಕರ ಜಲಪ್ರಳಯ ಸಂದರ್ಭ ಅಭಿಮಾನಿಯೊಬ್ಬರ ಪರವಾಗಿ ನಿಂತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ...

ಬಾಲಿವುಡ್ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ: ಸಂಶಯ ವ್ಯಕ್ತಪಡಿಸಿದ ಹುಟ್ಟೂರು, ಸಿಬಿಐ ತನಿಖೆಗೆ...

0
ಪಟನಾ: ಬಾಲಿವುಡ್ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಕುರಿತಾಗಿ ಸುಶಾಂತ್‌ ಹುಟ್ಟೂರಿನ ಜನತೆ ಸಂಶಯ ವ್ಯಕ್ತಪಡಿಸಿದ್ದು, ಈ ಪ್ರಕರಣದ ಸತ್ಯಂಶ ಬಯಲಿಗೆ ಬರಲು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಬಾಲಿವುಡ್ ನಲ್ಲಿ...

ಮುಂಬೈ| ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

0
ಮುಂಬೈ: ಎಂ ಎಸ್ ಧೋನಿ ಬಯೋಪಿಕ್ ಸಹಿತ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್ (೩೪) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಬಾಂದ್ರಾ ನಿವಾಸದಲ್ಲಿ ತೀರಿಕೊಂಡಿದ್ದಾರೆ...

ಪಿಪಿಇ ಕಿಟ್‌‌, ಗ್ಲೌಸ್‌, ಮಾಸ್ಕ್‌‌ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಲಿವುಡ್ ನಟಿ ರಕುಲ್‌‌‌...

0
ಮುಂಬೈ‌‌: ಬಾಲಿವುಡ್‌‌ ನಟಿ ರಕುಲ್‌‌‌ ಪ್ರೀತ್‌ ಸಿಂಗ್‌‌‌ ಪಿಪಿಇ ಕಿಟ್‌‌, ಮಾಸ್ಕ್‌‌‌, ಗ್ಲೌಸ್‌‌ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಚ್ಚರಿ ಮುಡಿಸಿದ್ದಾರೆ. ನಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಮುಂಬೈನಿಂದ ನಟಿ ರಕುಲ್‌...
- Advertisement -

RECOMMENDED VIDEOS

POPULAR