spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

CINEMA NEWS

ಕೊರೋನಾದಿಂದ ಮುಂದಕ್ಕೆ ಹೋಗಿದ್ದ ನಿತಿನ್ ಮದುವೆ-ಇದೀಗ ದಿನಾಂಕ ಫಿಕ್ಸ್-ಯಾವತ್ತು ಗೊತ್ತಾ

0
ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಇಡಿ ದೇಶವೇ ಸ್ಥಬ್ದವಾಗಿದೆ. ಅಷ್ಟೇ ಅಲ್ಲದೆ ಸಭೆ, ಸಮಾರಂಭ ಕೂಡ ಸರಳವಾಗಿ ಮಾಡಬೇಕೆಂದು ಸರ್ಕಾರ ಆದೇಶಿಸಿದೆ. ಇದರ ಮೇರೆಗೆ ಸಮಾರಂಭಗಳು ಕೂಡ ಸರಳವಾಗಿ ನಡೆಯುತಿದೆ. ಕೊರೋನಾ ಸಮಯದಲ್ಲೇ ಸೆಲೆಬ್ರೆಟಿಗಳು...

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ- ಸುಶಾಂತ್ ಮಾಜಿ ಪ್ರೇಯಸಿ...

0
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯ ವಿರುದ್ಧ ಬಿಹಾರ್ ನ್ಯಾಯಾಲಯದಲ್ಲಿ ಶನಿವಾರರಂದು  ದೂರು ದಾಖಲಾಗಿದೆ.ಬಿಹಾರದ ಮುಜಪ್ಫರ್ ಪುರದಲ್ಲಿನ ಪಟಾಹಿ ನಿವಾಸಿ ಕುಂದನ್...

ಡೈರೆಕ್ಟರ್ ಕ್ಯಾಪ್ ಧರಿಸಿದ ಶೀತಲ್ ಶೆಟ್ಟಿ,ವಿಂಡೋ ಸೀಟ್ ಮೊದಲ ನಿರ್ದೇಶನದ ಸಿನಿಮಾ , ಪೋಸ್ಟ್...

0
ಇಷ್ಟು ದಿನ ಸಣ್ಣ ಪುಟ್ಟ ರೋಲ್ ಗಳಲ್ಲಿ ಮಾಡುತಿದ್ದ ಶೀತಲ್ ಶೆಟ್ಟಿ ಇದೀಗ ಮೊದಲ ಬಾರಿಗೆ ಕ್ಯಾಪ್ ತೊಟ್ಟು ನಿರ್ದೇಶನ ಮಾಡುವುದಕ್ಕೆ ರೆಡಿ ಆಗಿದ್ದರೆ. ಇದೆ ಅವರ ಮೊದಲ   ನಿರ್ದೇಶನದ ಸಿನಿಮಾ ವಿಂಡೋ...

ತಮಿಳು ನಟ ವಿಜಯ್ ಗೆ ಹುಟ್ಟುಹಬ್ಬದ ಸಂಭ್ರಮ, ಅಭಿಮಾನಿಗಳಿಂದ ಅವರಿಗೆ ಶುಭಾಶಯ

0
ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅವರಿಗೆ ಹುಟ್ಟುಹಬ್ಬದ ಸಂ‘್ರಮ. ೪೬  ನೇ ವರ್ಷಕ್ಕೆ ಕಾಲಿಟ್ಟರುವ  ವಿಜಯ್ ಅವರಿಗೆ ಅಭಿಮಾನಿಗಳು ಶು‘ಾಶಯ ತಿಳಿಸಿದ್ದಾರೆ. ಕೊರೋನಾದಿಂದಾಗಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾದ್ಯ ವಾಗುತ್ತಿಲ್ಲ. ಈಗ...

ಅಭಿಮಾನಿಗಳಿಗೆ ಸಿಹಿ ಸುದ್ದಿ, ಮತ್ತೆ ಬೆಳ್ಳಿತೆರೆಗೆ ಬಂದ ಹರ್ಷಿಕಾ – ಸಿನಿಮಾ...

0
ನಟಿ  ಹರ್ಷಿಕಾ  ಪೂಣಚ್ಚ ಇಷ್ಟು  ದಿನ  ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳಲ್ಲಿ  ಕುತೂಹಲ  ಹೆಚ್ಚಾಗಿತ್ತು. ಇದೀಗ  ಹರ್ಷಿಕಾ  ಕಡೆಯಿಂದ  ಅಭಿಮಾನಿಗಳಿಗೆ ಸಿಹಿ ಸುದ್ದಿ  ನೀಡಿದ್ದಾರೆ. ಹೌದು ಅಡವಿಬಾವಿ ಶರಣ್ ನಿರ್ದೇಶನದ ಓಂ ಪ್ರೇಮ...

ಆರ್.ಜೆ ರೋಹಿತ್ ಈಗ ನಿರ್ದೇಶಕ

0
೨೦೧೩ರಲ್ಲಿ  ಬಿಗ್  ಬಾಸ್ ಶೋ ನಿಂದ  ಜನರ ಮನಗೆದಿದ್ದ  ಆರ್ ಜೆ  ರೋಹಿತ್  ಇದೀಗ  ನಿರ್ದೇಶನದತ್ತ  ಮುಖ ಮಾಡಿದ್ದಾರೆ.  ಈಗಾಗಲೇ ಅವರು  ಬಾಂಬೆ  ಮಿಠಾಯಿ, ಕರ್ವ, ಬಾಕಸುರ , ತ್ರಯಂಬಕಂ ಎಂಬ ಮುಂತಾದ ...

ಟ್ವಿಟ್ಟರ್ ನಿಂದ ಹೊರಗೆ ಬಂದ ಬಿಟೌನ್ ಬೆಡಗಿ.. ಯಾಕೆ ಗೊತ್ತಾ?

0
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಸಾಮಾಜಿಕ ತಾಣಗಳಲ್ಲಿ  ಹೆಚ್ಚು ಆ್ಯಕ್ಟಿವ್ ಆಗಿರುತ್ತಾರೆ.  ಸಿನಿಮಾ ಪ್ರಮೋಷನ್ ಗಾಗಲಿ  ಅಥವಾ ವೈಯಕ್ತಿಕವಾಗಿ  ಸಾಮಾಜಿಕ ಜಾಲತಾಣದಲ್ಲಿ ನಿರತ ಆಗಿರುತ್ತಾರೆ .ಅಷ್ಟೇ ಅಲ್ಲದೇ ನಟ- ನಟಿಯರ "ರುದ್ಧ ವಾಗ್ದಾಳಿಗಳನ್ನು ಅಭಿಮಾನಿಗಳು...

ಮೈಸೂರಿನ ಚಾಮುಂಡೇಶ್ವರಿಯ ದರ್ಶನ ಪಡೆದ ಅರ್ಜುನ್ ಜನ್ಯ, ವಿಜಯಪ್ರಕಾಶ್

0
ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯಪ್ರಕಾಶ್ ಅವರು, ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. ಸಾಂಸ್ಕೃತಿಕ ಹಾಗೂ ಪಾರಂಪರಿಕ ಉಡುಗೆತೊಟ್ಟ ಚಾಮುಂಡಿಬೆಟ್ಟಕ್ಕೆ...

ಹಲವು ಸಂಶಯಗಳಿಗೆ ಉತ್ತರ ನೀಡಿದೆ ನಟ ಸುಶಾಂತ್ ಸಿಂಗ್ ರಜಪೂತ್ ಪೋಸ್ಟ್ ಮಾರ್ಟಮ್ ರಿಪೋರ್ಟ್…...

0
ಮುಂಬೈ: ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಹುಟ್ಟಿಕೊಂಡಿರುವ ಊಹಾಪೋಹಕ್ಕೆ ಮರಣೋತ್ತರ ಪರೀಕ್ಷಾ ವರದಿ ತೆರೆ ಎಳೆದಿದೆ. ನೇಣು ಬಿಗಿದುಕೊಂಡ ಕಾರಣಕ್ಕೇ ಸುಶಾಂತ್ ಮರಣ ಹೊಂದಿದ್ದಾರೆ. ಅವರ ದೇಹದ ಮೇಲೆ...

ನೆರವು ನೀಡಬೇಕು, ಹಣವಿಲ್ಲ ಎಂದ ಅಭಿಮಾನಿ ಪರ ಬರೋಬ್ಬರಿ 1 ಕೋಟಿ ನೆರವು ನೀಡಿದ್ದ...

0
ತಿರುವನಂತಪುರಂ: ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಭೀಕರ ಜಲಪ್ರಳಯ ಸಂದರ್ಭ ಅಭಿಮಾನಿಯೊಬ್ಬರ ಪರವಾಗಿ ನಿಂತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ...
- Advertisement -

RECOMMENDED VIDEOS

POPULAR