ದಾಖಲೆ ಸೃಷ್ಠಿಸಿದ ಸುಶಾಂತ್ ಸಿಂಗ್ ಕೊನೆಯ ಸಿನಿಮಾ ದಿಲ್ ಬೆಚಾರ್ , ೧೦...
ನಟ ಸುಶಾಂತ್ ಸಿಂಗ್ ಅಭಿನಯದ ಬಹುನಿರೀಕ್ಷೆಯ ಕೊನೆಯ ಸಿನಿಮಾ ದಿಲ್ ಬೆಚಾರ ಟ್ರೈಲರ್ ರಿಲೀಸ್ ಯೂಟ್ಯೂಬ್ ಹೊಸ ದಾಖಲೆ ನಿರ್ಮಿಸಿದೆ. ನೆಚ್ಚಿನ ನಟನ ಕೊನೆಯ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ದಿಲ್ ಬೆಚಾರ ಟ್ರೈಲರ್...
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ , ಪತ್ನಿ ಪ್ರೇರಣಾಗೂ ಕೊರೋನಾ ...
ನಟ ಚಿರಂಜೀವಿ ಸರ್ಜಾ ನಿಧನಹೊಂದಿ ಒಂದು ತಿಂಗಳು ಕಳೆದಿದೆ. ಅವರ ದುಃಖದಲ್ಲಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಏನಾಪ್ಪ ಅದು ಅಂದರೆ ನಟ ದ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ...
ನಟ ಧ್ರುವ ಸರ್ಜಾ ದಂಪತಿಗೆ ಕೊರೋನಾ ದೃಢ
ಬೆಂಗಳೂರು: ಸ್ಯಾಂಡಲ್ವುಡ್ ನಟ ಧ್ರುವ ವಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಕರೊನಾ ಪರೀಕ್ಷೆಗೆ ಒಳಪಟ್ಟಿದ್ದ ಧ್ರುವ ಸರ್ಜಾ ಮತ್ತು ಅವರ ಪತ್ನಿ ಇಬ್ಬರಿಗೂ ಸೋಂಕು ಇರುವುದು ವರದಿಯಲ್ಲಿ...
ಸಾಯಿ ಪಲ್ಲವಿ ಈಗ ನೃತ್ಯ ನಿರ್ದೇಶಕಿ, ಯಾವ ಸಿನಿಮಾ? ಹೀರೋ ಯಾರು?
ಮಾರಿ-೨ ಸಿನಿಮಾದ ರೌಡಿ ಬೇಬಿ ಹಾಡಿನ ಮೂಲಕ ಸಾಯಿ ಪಲ್ಲವಿ ಪಡ್ಡೆ ಹುಡುಗರ ಮನಗೆದ್ದಿದ್ದರು. ಇದೀಗ ಅವರು ನೃತ್ಯ ನಿರ್ದೇಶಕಿಯಾಗಿದ್ದಾರೆ. ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಬ್ಯುಸಿಯಿರುವ ಸಾಯಿ ಸಿನಿಮಾಗಾಗಿ...
ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಕಿಚ್ಚ ಸುದೀಪ್,...
ಸಿನಿಮಾ ಕಲಾವಿದರು ಒಂದೆಲ್ಲ ಒಂದು ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಶುರುವಾದಗಿನಿಂದ ನಟ, ನಟಿಯರು ಬಡವರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ಆ ಸಾಲಿಗೆ ಕಿಚ್ಚ ಸುದೀಪ್ ಅವರು ಸೇರ್ಪಡೆಯಾಗಿದ್ದಾರೆ. ಅವರ ಚಾರಿಟೇಬಲ್ ...
ದಳಪತಿ ವಿಜಯ್ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅಕ್ಷರಾ ಗೌಡ ಬೇಸರ, ಹಾಗೇ...
ಸಾಮಾನ್ಯವಾಗಿ ನಟಿಯರು ಕನ್ನಡತಿಯದರೂ ಕೂಡ ತಮಿಳು , ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗುವುದು ಹೆಚ್ಚು. ಅದೇ ರೀತಿ ಕನ್ನಡತಿ ನಟಿ ಅಕ್ಷರಾ ಗೌಡ ಪರ‘ಭಾಷೆಯ ಸಿನಿಮಾದಲ್ಲಿ ಜಾಸ್ತಿ ಮಿಂಚಿದ್ದಾರೆ. ಆದರೆ ದಳಪತಿ ವಿಜಯ್...
ತೆಲುಗಿನ ಲವ್ ಮಾಕ್ಟೆಲ್ ಸಿನಿಮಾದಲ್ಲಿ ತಮನ್ನಾ ನಾಯಕಿ ,...
ಬಹು ಭಾಷಾ ನಟಿ ತಮನ್ನಾ ಭಾಟಿಯಾ ಕನ್ನಡದಲ್ಲಿ ಪೂರ್ಣ ಪ್ರಮಾಣದ ಸಿನಿಮಾ ಮಾಡಿದಿದ್ದರೂ, ಎರಡು ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ.ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವರ್ ಚಿತ್ರದ ಒಂದು ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ....
ಪರಭಾಷೆಯಿಂದ ಭಜರಂಗಿ-2ಗೆ ಡಿಮ್ಯಾಂಡ್ , ಏನ್ ಹೇಳುತ್ತಿದ್ದಾರೆ ನಿರ್ಮಾಪಕರು, ನಿರ್ದೇಶಕರು ಗೊತ್ತಾ...
ಶಿವರಾಜ್ ಕುಮಾರ್ ಜನ್ಮದಿನಕ್ಕೆ ಭಜರಂಗಿ -೨ ಚಿತ್ರದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಆ ಟೀಸರ್ನಲ್ಲಿ ಶಿವಣ್ಣನನ್ನು ಕಂಡು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಲಕ್ಷಾಂತರ ಮಂದಿ...
ಯಶ್, ರಾಧಿಕಾ ಪಂಡಿತ್ ದಂಪತಿಯ ಎರಡನೆಯ ಮಗು ಹೆಸರು ಬಹಿರಂಗ, ಏನು ಹೆಸರು...
ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೆಯ ಮಗು ಜನಸಿ ೯ ತಿಂಗಳಾಗುತ್ತಾ ಬಂದಿದೆ. ಮೊದಲ ಮಗಳಿಗೆ ’ಐರಾ’ ಎಂದು ತಮ್ಮ ಇಬ್ಬರೂ ಹೆಸರಿನ ಅಕ್ಷರಗಳು ಇರುವಂತೆ ವಿಭಿನ್ನ ಹೆಸರು ಇರಿಸಿದ್ದ ಯಶ್...
ಬೋಟಿಂಗ್ ಗೆ ಹೋಗಿದ್ದ ಹಾಲಿವುಡ್ ನಟಿ ನೀರು ಪಾಲು: ಕ್ಯಾಲಿಪೋರ್ನಿಯಾದ ಸರೋವರದಲ್ಲಿ ಮೃತದೇಹ ಪತ್ತೆ
ಕ್ಯಾಲಿಫೋರ್ನಿಯಾ: ಹಾಲಿವುಡ್ ನ ಗ್ಲೀ ಸ್ಟಾರ್, ಖ್ಯಾತ ನಟಿ ನಯಾ ರಿವೆರಾ ಯುಎಸ್ ನ ಕ್ಯಾಲಿಫೋರ್ನಿಯಾದ ಸರೋವರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
33 ವರ್ಷದ ರಿವೇರಾ ತನ್ನ ನಾಲ್ಕು ವರ್ಷದ ಮಗನೊಂದಿಗೆ ಪಿರು ಸರೋವರದಲ್ಲಿ ದೋಣಿ...