Monday, September 21, 2020
Monday, September 21, 2020

search more news here

never miss any update

COVER STORY

ಅಪರೂಪದ ಘಟನೆಗೆ ಸಾಕ್ಷಿಯಾದ ಬಂದರು ಪೊಲೀಸ್ ಠಾಣೆ: ಮನೆ ಸೇರಿದ ‘ಮಾನಸಿಕ...

ಮಂಗಳೂರು: ಅದೊಂದು ಅಪೂರ್ವ ಕಾರ್ಯಕ್ರಮ. ರಸ್ತೆಯಲ್ಲಿ ಜನರಿಗೆ ಕಲ್ಲೆಸೆದು ಓಡುತ್ತಿದ್ದ, ಅಂಗಡಿಗಳ ಗಾಜು ಪುಡಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಂಸ್ಥೆಯೊಂದರಿಂದ ಆರೈಕೆ ಪಡೆದು ತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡ ಸುಂದರ ಘಳಿಗೆ. ಈ ಘಟನೆಗೆ ಸಾಕ್ಷಿಯಾದ್ದು...

ಕರುಳುಬೇನೆ, ತಲೆಸುತ್ತುವುದು ಕೂಡಾ ಕೊರೋನಾ ಲಕ್ಷಣವಂತೆ!

ಮಂಗಳೂರು: ಜಡಿಮಳೆ, ಮಳೆಯೆಡೆಯಲ್ಲೇ ರಣಬಿಸಿಲಿನ ತಾಪದಿಂದ ಜನರ ಆರೋಗ್ಯ ಏರುಪೇರಾಗುವುದು ಸಹಜ. ಏರುಪೇರಾಗೋ ವಾತಾವರಣ, ಮುಖ್ಯವಾಗಿ ಮಳೆಗಾಲದಲ್ಲಿ ಡೆಂಗ್ಯು, ಮಲೇರಿಯಾ ಹರಡುವ ಸೊಳ್ಳೆಗಳ ಕಾರುಬಾರು ಕೂಡ ಜೋರಿರುತ್ತದೆ. ಕಳೆದ ವರ್ಷವರೆಗೂ ಡೆಂಗ್ಯು, ಮಲೇರಿಯ...

ಸೋಗೆ ಚಪ್ಪರದ ಮಣ್ಣಿನ‌ ಶಾಲೆ, ತಗಡಿನ ಬೋರ್ಡ್… ಸ.ಕಿ.ಪ್ರಾ. ಶಾಲೆ ಜಕ್ಕೊಳ್ಳಿ...

ಮತ್ತೆ ಬಂತು ಶಿಕ್ಷಕರ ದಿನಾಚರಣೆ. ಕಳೆದು ಹೋದ ನನ್ನ ನೆಚ್ಚಿನ ಗುರುವಿನ ಸಂಪರ್ಕ ಕ್ಕಾಗಿ ಮನಸ್ಸು ಮತ್ತೆ ಹಾತೊರೆಯಿತು. ಸ. ಕಿ.ಪ್ರಾ. ಶಾಲೆ ಜಕ್ಕೊಳ್ಳಿ ಕಣ್ಣೆದುರು ಮಿಂಚಿ ಮರೆಯಾಯಿತು. ಈ ಭಾವಬಂಧದ ಬೆಚ್ವಗಿನ...

ಮಿತ್ರತ್ವ ವಲ್ಲ- ಇದು ಚೀನಾ ಅಸಹನೀಯ ಮಾತ್ಸರ್ಯ: ಆತ್ಮ ನಿರ್ಭರತೆ ಸಹಿಸದ...

ಸುದ್ದಿ ವಿಶ್ಲೇಷಣೆ: ಪಿ. ರಾಜೇಂದ್ರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ತರುವಾಯ ಪಾಕ್ ಗಡಿಯಲ್ಲಿ ಉಗ್ರರ ಉಪಟಳ ತುಸು ಕಡಿಮೆಯಾಯಿತು. ದಿನಬೆಳಗಾದರೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಸಿಡಿತ , ಸಾರ್ವತ್ರಿಕ ಆಸ್ತಿಪಾಸ್ತಿ ಹಾನಿಗೊಳಿಸುವಂತಹ...

ಬೆಂಕಿಯಲ್ಲಿ ಅರಳಿದ ಹೂವು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ!

ಪಿ.ರಾಜೇಂದ್ರ ಇಂದಿರಾಗಾಂಧಿ ನಂತರ, ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಹುದ್ಜೆ ಅಲಂಕರಿಸುವ ಅರ್ಹತೆ ಇದ್ದ ವರ ಮೂವರು , ನಾಲ್ವರು ( ಪಿವಿ ನರಸಿಂಹರಾವ್, ಶರದ್‌ಪವಾರ್. ಮನಮೋಹನಸಿಂಗ್ ) ಪೈಕಿ ಪ್ರಣಬ್‌ಮುಖರ್ಜಿ ಅವರೂ ಒಬ್ಬರು....

ಸಂಘ ಸ್ವಯಂ ಸೇವಕನೊಬ್ಬನ ಪರಿಶ್ರಮದ ಫಲ: ಚೇರ್ತಲದ ಸ್ಮಾರ್ಟ್ ಅಂಗನವಾಡಿ...

ಆಲಪ್ಪುಳ : ಛಾವಣಿ ಸೋರುವ ಅಂಗನವಾಡಿ, ಅವ್ಯವಸ್ಥಿತ ಅಂಗನವಾಡಿ...ಹೀಗೆಲ್ಲ ಕೇಳಿದ್ದೇವೆ. ಆದರೆ ಅಂಗನವಾಡಿಯೊಂದು ಹೀಗೂ ಇರಬಹುದು ಎಂಬುದನ್ನು ಊಹಿಸಿದ್ದೀರಾ? ಹೌದು ಕೇರಳದ ಆಲಪ್ಪುಳ ಜಿಲ್ಲೆಯ ಚೇರ್ತಲದಲ್ಲೊಂದು ಸ್ಮಾರ್ಟ್ ಅಂಗನವಾಡಿ ನಿರ್ಮಾಣಗೊಂಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ...

ಗುಡ್ಡದ ಮೇಲೆ ವಿದ್ಯೆಗಾಗಿ ತಪಸ್ಸು: ಬಡ ಮಕ್ಕಳ ಶಿಕ್ಷಣಕ್ಕೆ ಸಿಗದ ‘ನೆಟ್‌ವರ್ಕ್’!

ಕುಂದಾಪುರ: ತಾಲೂಕಿನ ಇಡೂರು ಕುಂಜ್ವಾಡಿ ಗ್ರಾಮದ ಭೂಮಿಕಾ ಹಾಗೂ ಭರತ್ ಆನ್‌ಲೈನ್ ಶಿಕ್ಷಣ ಪಡೆಯಲು ಪ್ರತಿದಿನ ಗುಡ್ಡ ಹತ್ತುವ ಸ್ಥಿತಿ ನಿರ್ಮಾಣವಾಗಿದೆ. ಸುತ್ತಲೂ ಹರಡಿಕೊಂಡಿರುವ ಪ್ರಕೃತಿ ಸೌಂದರ್ಯದ ನಡುವಿನ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ...

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೇಲೆ ಕೊರೋನಾ ಕಾರ್ಮೋಡ!

 ಎಸ್.ಮಹೇಶ್ ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಈ ಬಾರಿ ವಿಚಿತ್ರವಾದ ಸಮಸ್ಯೆಗೆ ಸಿಲುಕಿದೆ. ಪ್ರತಿ ಬಾರಿ ದಸರಾಮಹೋತ್ಸವ ಆಗಮನವಾದಗಲೆಲ್ಲಾ ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ನೀರಿನ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು, ಇಲ್ಲವೇ ಬರ...

Must Read

ಭಾರತೀಯ ನೌಕಾಸೇನೆಯಲ್ಲಿ ನಾರೀ ಶಕ್ತಿ: ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳಿಗೆ ಯುದ್ಧ ಹಡಗಿನಲ್ಲಿ ಅವಕಾಶ!

ಕೊಚ್ಚಿ: ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಯುದ್ಧ ಹಡಗಿನಲ್ಲಿ ಅವಕಾಶ ನೀಡಲಾಗಿದೆ. ಸಬ್​ ಲೆಫ್ಟಿನೆಂಟ್​ ಕುಮದಿನಿ ತ್ಯಾಗಿ ಹಾಗೂ ಸಬ್​ ಲೆಫ್ಟಿನೆಂಟ್​​​ ರಿತಿ ಸಿಂಗ್ ಅವರು...

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ: ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ

ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಸೋಮವಾರ ಬಿಟ್ಟುಬಿಟ್ಟು ಮಳೆಯಾಗುವ ಮೂಲಕ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಭಾಗಮಂಡಲ, ಶಾಂತಳ್ಳಿ, ಮಡಿಕೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಡಿನ...
error: Content is protected !!