Monday, January 30, 2023

CRIME NEWS HD

CHEATING| ಅನುಷ್ಕಾ ಶೆಟ್ಟಿ, ಮಣಿಶರ್ಮಾ ಹೆಸರೇಳಿ 66 ಲಕ್ಷ ರೂಪಾಯಿ ಪಂಗನಾಮ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:  ಇತ್ತೀಚಿನ ದಿನಗಳಲ್ಲಿ ಕೆಲ ಸ್ಟಾರ್ ಗಳಿಗೆ ಡೇಟ್ ಕೊಡ್ತೇವೆ, ಮಾಡೆಲಿಂಗ್ ಅವಕಾಶ ಕೊಡ್ತೀವಿ ಅಂತ ಹೇಳಿ ಹಲವರು ವಂಚನೆ ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಕೆಲವೇ ದಿನಗಳಲ್ಲಿ ಎರಡು ಹಗರಣಗಳು ಬೆಳಕಿಗೆ ಬಂದಿವೆ....

ಕಾಲಿನಿಂದಲೇ ಗುಂಡು ಹಾರಿಸಿ ಮನುಷ್ಯನನ್ನೇ ಕೊಂದ ನಾಯಿ!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಮನುಷ್ಯ ನಾಯಿಯ ಮೇಲೆ ಗುಂಡು ಹಾರಿಸಿ ಕೊಂದ ಪ್ರಕರಣಗಳು ಸಾಕಷ್ಟಿವೆ, ಆದರೆ ಯುಎಸ್‌ನಲ್ಲಿ ನಾಯಿಯೇ ಮನುಷ್ಯನನ್ನು ಗುಂಡು ಹಾರಿಸಿ ಕೊಂದಿದೆ. ಆದರೆ ಇದು ಬೇಕಂತ ಆಗಿದ್ದಲ್ಲ, ಆಕಸ್ಮಿಕವಾಗಿ ನಾಯಿ ಗುಂಡು ಹಾರಿಸಿದೆ....

ಬಸ್ಸಿಗಾಗಿ ಕಾಯುತ್ತಿದ್ದ ನರ್ಸ್ ಮೇಲೆ ‘ಸಾಮೂಹಿಕ ಅತ್ಯಾಚಾರ’

0
ಹೊಸ ದಿಗಂತ ಡಿಜಿಟಲ್ ಡೆಸ್ಕ್: ವಿಜಯಪುರ ಜಿಲ್ಲೆಯಲ್ಲಿ ಕಾಮುಕರು ಅಟ್ಟಹಾಸವನ್ನೇ ಮೆರೆದಿರುವಂತ ಘಟನೆ ನಡೆದಿದೆ. ತಡರಾತ್ರಿ ಬಸ್ಸಿಗಾಗಿ ಕಾಯುತ್ತಿದ್ದಂತ ನರ್ಸ್ ಮೇಲೆಯೇ ಮೂವರು ಕಾಮುಕರು ಅತ್ಯಾತಾರವೆಸಗಿರುವ ಘೋರ ಘಟನೆ ನಡೆದಿದೆ. ವಿಜಯಪುರ ನಗರದ ಕೇಂದ್ರ ಬಸ್...

ಅಸ್ಸಾಂ‌ ಮೂಲದ ಬಾಲಕಿ ತಸ್ಲೀಮಾ ಆತ್ಮಹತ್ಯೆ !

0
ಹೊಸದಿಗಂತ ವರದಿ ಮಡಿಕೇರಿ : ಬಾಲಕಿಯೊಬ್ಬಳು ಕಾಫಿ ಗಿಡಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಕಕ್ಕಬ್ಬೆ ಸಮೀಪದ ಕುಂಜಿಲ ಗ್ರಾಮದಲ್ಲಿ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ತಾಜುದ್ದೀನ್ ಎಂಬವರ ಪುತ್ರಿ ತಸ್ಲೀಮಾ (13) ಆತ್ಮಹತ್ಯೆ...

ದೇವಸ್ಥಾನದಲ್ಲಿಯೇ ಮರ್ಡರ್: ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ

0
ಹೊಸದಿಗಂತ ವರದಿ ವಿಜಯಪುರ: ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿ ಪರಾರಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪರಸಪ್ಪ ಗುಂಡಕರಜಗಿ (55) ಹತ್ಯೆಯಾಗಿರುವ ದುರ್ದೈವಿ. ಬಸವನಬಾಗೇಬಾಡಿ ತಾಲೂಕಿನ ಕಾಮನಕೇರಿ...

VIRAL VIDEO| ಕದ್ದ ಬೈಕ್‌ನಲ್ಲಿ ಮೈಮರೆತು ರೊಮ್ಯಾನ್ಸ್:‌ ಪೊಲೀಸರಿಂದ ಜೋಡಿಗೆ ಸಿಕ್ತು ಬಿಗ್‌ ಗಿಫ್ಟ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಜನರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಅರಿವಿಲ್ಲದೆ ಮನಸೋ ಇಚ್ಛೆ ವರ್ತಿಸುತ್ತಾರೆ. ಬೈಕ್ ರೈಡ್ ಮಾಡೋದು, ಅದೇ ಬೈಕ್ ನಲ್ಲಿ ರೋಮ್ಯಾನ್ಸ್ ಮಾಡೋದು. ಸುತ್ತಮುತ್ತಲಿನ ಜನರು ಇಂತಹ ಘಟನೆಗಳ ವಿಡಿಯೋ ತೆಗೆದು...

ಸಹಪಾಠಿಗಳ ಪೈಶಾಚಿಕ ಕೃತ್ಯ: ಮದ್ಯ ಸೇವಿಸದಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಹಲ್ಲೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಪಾಕಿಸ್ತಾನದ ಲಾಹೋರ್‌ನ ಡಿಫೆನ್ಸ್ ಹೌಸಿಂಗ್ ಅಥಾರಿಟಿ ಪ್ರದೇಶದಲ್ಲಿರುವ ಅಂತರಾಷ್ಟ್ರೀಯ ಶಾಲೆಯೊಂದರಿಂದ ಆಘಾತಕಾರಿ ವಿಡಿಯೋ ಹರಿದಾಡುತ್ತಿದೆ. ಕೆಲವು ಹುಡುಗಿಯರು ಸಹ ಸಹಪಾಠಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಹಲ್ಲೆಯ ವಿಡಿಯೋ...

ತರಾತುರಿಯಲ್ಲಿ ಹಳಿ ದಾಟುತ್ತಿದ್ದ ಮಹಿಳೆಯರು ರೈಲಿಗೆ ಸಿಲುಕಿ ಸಾವು

0
ಹೊಸದಿಗಂತ ವರದಿ ಮಂಡ್ಯ: ನಗರದ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಿಗ್ಗೆ 9.10 ರ ಸುಮಾರಿಗೆ ಸಂಭವಿಸಿದೆ. ಬೆಂಗಳೂರಿನಿಂದ ಮಂಡ್ಯಕ್ಕೆ ಬಂದಿಳಿದ ಕಾಚಿಗೂಡ ರೈಲಿನಿಂದ ಬಂದಿಳಿದ...

ಸರ್ಕಾರಿ ಉದ್ಯೋಗಕ್ಕಾಗಿ ಹೆತ್ತ ಮಗುವನ್ನೇ ಕಾಲುವೆಗೆಸೆದ ಕಿರಾತಕ ದಂಪತಿ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮಕ್ಕಳಿಗಾಗಿ ಪ್ರಾಣವನ್ನೇ ಪಣಕ್ಕಿಡುವ ಪೋಷಕರಿದ್ದಾರೆ. ಆದರೆ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಐದು ತಿಂಗಳ ಮಗುವನ್ನು ಅಮಾನವೀಯವಾಗಿ ಕಾಲುವೆಗೆ ಎಸೆದ ತಂದೆಯ ಬಗ್ಗೆ ತಿಳಿದರೆ, ನೀವು ಏನಂತೀರೋ? ತನ್ನ ಸರ್ಕಾರಿ...

SHOCKING | ಯಶವಂತಪುರದಲ್ಲಿ ಭೀಕರ ಅಪಘಾತ, ಮಹಿಳೆ ತಲೆ ಮೇಲೆ ಹರಿದ ಬಸ್

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಯಶ್ವಂತಪುರದಲ್ಲಿರುವ ಗೋವರ್ಧನ ಥಿಯೇಟರ್ ಮುಂಭಾಗ ಭೀಕರ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಮಹಿಳೆ ತೆರಳುತ್ತಿದ್ದು, ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತಕ್ಷಣ ವಿನುತಾ ಕೆಳಕ್ಕೆ ಬಿದ್ದಿದ್ದಾರೆ. ಅವರ ತಲೆ...
error: Content is protected !!