Monday, March 1, 2021

CRIME NEWS

ಬುದ್ದಿ ಹೇಳಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: 7 ಮಂದಿ...

0
ಮಡಿಕೇರಿ: ಲಾಕ್‌ಡೌನ್ ಉಲ್ಲಂಘನೆ ಮಾಡಿ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ಸಂದರ್ಭ ಬುದ್ದಿ ಹೇಳಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ...

ಕೋಲಾರದಲ್ಲಿ ಪೌರಕಾರ್ಮಿಕನ ಮೇಲೆ ನಗರಸಭೆ ಸದಸ್ಯೆಯ ಪತಿಯಿಂದ ಹಲ್ಲೆ

0
ಕೋಲಾರ: ನಗರದಲ್ಲಿ ಪೌರ ಕಾರ್ಮಿಕನ ಮೇಲೆ ನಗರಸಭಾ ಸದಸ್ಯೆಯ ಪತಿ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ 23ನೇ ವಾರ್ಡ್‌ನ ಸದಸ್ಯೆ ಅಜ್ರನಸ್ರೀನ್ ಪತಿ ಸಾಧಿಕ್...

ಶಿವಮೊಗ್ಗ : ಆರೋಗ್ಯ ಇಲಾಖೆ ನಕಲಿ ನೌಕರ, ನಕಲಿ ಪೋಲಿಸ್ ಅಸಲಿ ಪೊಲೀಸರ ವಶಕ್ಕೆ...

0
ಶಿವಮೊಗ್ಗ: ಲಾಕ್‌ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಜನರಿಂದ ಹಣ ವಸೂಲಿಗೆ ಇಳಿದಿದ್ದ ನಕಲಿ ಪೊಲೀಸ್ ಮತ್ತು ನಕಲಿ ಆರೋಗ್ಯ ಆರೋಗ್ಯ ಇಲಾಖೆ ಅಧಿಕಾರಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹಾರನಹಳ್ಳಿ...

ಮದ್ದೂರು: ಮನೆ ಬಾಗಿಲ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ

0
ಮದ್ದೂರು: ದುಷ್ಕರ್ಮಿಗಳ ಗುಂಪೊ0ದು ಮನೆ ಬಾಗಿಲ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ಆಲಂಶೆಟ್ಟಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿರುವುದು ತಡವಾಗಿ ಬೆಳಕಿಗೆ...

ಉಚ್ಚಿಲ: ಭೀಕರ ರಸ್ತೆ ಅಪಘಾತ ಓರ್ವ ಚಾಲಕ ಸಾವು ಮತ್ತೋರ್ವ ಚಾಲಕ ಗಾಯ

0
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಸೀದಿ ಬಳಿ ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಚಾಲಕ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ 4:30...

ಬೆಂಗಳೂರು: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ: 2 ದ್ವಿಚಕ್ರ ವಾಹನ ವಶ

0
ಬೆಂಗಳೂರು: ನಗರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, 2 ದ್ವಿಚಕ್ರ ವಾಹನ ಹಾಗೂ ಮದ್ಯಗಳನ್ನು ನಗರ ಪಶ್ಚಿಮ ವಲಯ ಅಬಕಾರಿ ಉಪ ಆಯುಕ್ತರ ವಶಪಡಿಸಿಕೊಂಡಿದ್ದಾರೆ. ಲಾಕ್ ಡೌನ್ ವೇಳೆ ಮದ್ಯ...

ಶಿವಮೊಗ್ಗ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳ ರಾತ್ರೋರಾತ್ರಿ ಕಳವು

0
ಶಿವಮೊಗ್ಗ: ಮನೆ ಹಿಭಾಗದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳನ್ನು ರಾತ್ರೋರಾತ್ರಿ ಕಳವು ಮಾಡಿರುವ ಘಟನೆ ತಾಲ್ಲೂಕಿನ ಕೊಮ್ಮನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕೆರೆ ಗ್ರಾಮದಲ್ಲಿ ನಡೆದಿದೆ. ಬನ್ನಿಕೆರೆಯ ಜಗದೀಶ್ ನಾಯ್ಕ್ ಬಿನ್ ರಂಗಾನಾಯ್ಕ್ ಎಂಬುವವರಿಗೆ...

ದನದ ಎರಡು ಕಾಲು ಬರ್ಬರವಾಗಿ ಕಡಿದು ಕಸಾಯಿ ಖಾನೆಗೆ ಸಾಗಿಸುವ ಪ್ರಯತ್ನ: ಆರೋಪಿ ಬಂಧನ

0
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಬಾಳೇಬೈಲು ಸರ್ಕಾರಿ ಹಿ.ಪ್ರಾ.ಶಾಲೆ ಸಮೀಪ ಶುಕ್ರವಾರ ರಾತ್ರಿ ಹಸುವೊಂದರ ಹಿಂದಿನ ಎರಡು ಕಾಲುಗಳನ್ನು ಬರ್ಬರವಾಗಿ ಕಡಿದು ಕಸಾಯಿ ಖಾನೆಗೆ ಸಾಗಿಸುವ ಪ್ರಯತ್ನ ಮಾಡಿದ್ದ ಆರೋಪಿಯಯನ್ನು ತೀರ್ಥಹಳ್ಳಿ ಪೋಲೀಸರು ಬಂಧಿಸಿದ್ದಾರೆ. ಹಸುವಿನ...

ಪಾಸ್ ದುರುಪಯೋಗ: ಅನಧಿಕೃತ ವಾಸ್ತವ್ಯ ಹೋಂಸ್ಟೇ ಮಾಲಕ ಸೇರಿ 6 ಮಂದಿ ಪೊಲೀಸ್...

0
ಮಡಿಕೇರಿ: ಕೋವಿಡ್-19 ಸಂಬಂಧ ರಾಜ್ಯಾದ್ಯಂತ ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದು ಕೊಡಗು ಪ್ರವೇಶಿಸಿ ಹೋಂಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಹಾಗೂ ತುಮಕೂರು ಮೂಲದ ಐವರು...

ಮೆಡಿಕಲ್ ಶಾಪ್ ನಲ್ಲಿ ನಿಗೂಢ ಬೆಂಕಿ: ಲಕ್ಷಾಂತರ ರೂ. ಬೆಲೆಯ ಔಷಧಿಗಳು ಸುಟ್ಟು ಭಸ್ಮ

0
ಬೆಳಗಾವಿ: ಮಹಾನಗರದ ಕೇಂದ್ರ ಬಸ್ ನಿಲ್ದಾಣದ ಎದರಿನಲ್ಲಿರುವ ಔಷಧಿ ಅಂಗಡಿಗೆ ಶನಿವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಔಷಧಿಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಶನಿವಾರ ಮಧ್ಯರಾತ್ರಿ ಕೇಂದ್ರ ಬಸ್...
- Advertisement -

RECOMMENDED VIDEOS

POPULAR

error: Content is protected !!