ಬಾಗಲಕೋಟೆ: ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ಹೋದ ಪಿಡಿಓಗೆ ಹಲ್ಲೆ
ಬಾಗಲಕೋಟೆ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಪ್ಪಿಸಲು ಸರ್ಕಾರ ಕೈಗೊಂಡ ನಿರ್ಧಾರಗ ಳಿಗೆ ಸಾರ್ವಜನಿಕರು ಸ್ಪಂದಿಸುವಮೂಲಕ ಜಾಗೃತರಾಗಬೇಕು ಎಂದು ಮನೆ ಮನೆಗೆ ಹೋಗಿ ಗ್ರಾಮ ಪಂಚಾಯ್ತಿ ಪಿಡಿಓಗಳು ಕೆಲಸ ಮಾಡುತ್ತಿರುವಾಗ ಜಿಲ್ಲೆಯ ಮುಧೋಳ ತಾಲ್ಲೂಕಿನ ಕೆಲವರು ಯುವಕರು...
ಬೆಳಗಾವಿ: ಸರಾಯಿ ಬಾಟಲ್ ಕದಿಯಲು ಹೋಗಿದ್ದ ಸರಾಯಿ ಕಳ್ಳರ ಪ್ರಯತ್ನ ವಿಫಲ
ಬೆಳಗಾವಿ: ಮದ್ಯ ಪ್ರೀಯರಿಗೆ ಸರಾಯಿ ದೊರಯದೇ ಕುಡುಕರು ಕುಡಿಯುವುದಕ್ಕಾಗಿ ಸರಾಯಿ ಕದಿಯಲು ಹೋಗಿದ್ದ ಸರಾಯಿ ಕಳ್ಳರ ಪ್ರಯತ್ನ ವಿಫಲವಾಗಿದೆ.
ಬೆಳಗಾವಿ ಮಹಾನಗರದ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂಗ್ರೆಸ್ ರಸ್ತೆಯಲ್ಲಿರುವ ರವಿ ಹಂಜಿ ಮಾಲೀಕತ್ವದ...
ವಿಜಯಪುರ: ಕೊರೋನಾ ಸೋಂಕು ಮುಚ್ಚಿಟ್ಟ ಕುಟುಂಬಸ್ಥರು, ಸೈಬರ್ ಕ್ರೈಮ್ ಅಧಿಕಾರಿಗಳಿಂದ ಮೊಬೈಲ್ ಜಪ್ತಿ
ವಿಜಯಪುರ: ರಾಜ್ಯಾದ್ಯಂತ ಕೊರೋನಾ ಬೀತಿಯಿಂದನಡಗುತ್ತಿರುವಾಗ ಜಿಲ್ಲೆಯಲ್ಲಿ ಕೊರೋನಾದಿಂದ ತುತ್ತಾಗಿದ್ದ ವೃದ್ಧೆಯ ಆರೋಗ್ಯದದ ಕುರಿತು ಬೇಜವಾಬ್ದಾರಿ ವಹಿಸಿದ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಕುರಿರು ಜಿಲ್ಲಾಡಳಿತ ಪ್ರಶ್ನಿಸಿದರೂ ಸರಿಯಾದ ಮಾಹಿತಿ ನೀಡದ ಕುಟುಂಬದವರು ತಮ್ಮ...
ಲಾಕ್ಡೌನ್ : ಗಾಜನೂರಿನ ಬಾರ್ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಎಣ್ಣೆ ಪ್ರಿಯರು!
ಶಿವಮೊಗ್ಗ: ಲಾಕ್ಡೌನ್ ಹಿನ್ನಲೆ ಯಾವುದೇ ಮದ್ಯದ ಅಂಗಡಿಗಳು ತೆರೆಯುತ್ತಿಲ್ಲ. ಹೀಗಾಗಿ ಎಣ್ಣೆ ಪ್ರಿಯರು ಬಾರ್ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಗಾಜನೂರು ಗ್ರಾಮದಲ್ಲಿ ನಡೆದಿದೆ.
ಗಾಜನೂರಿನ ಸ್ನೇಹ ಬಾರ್ನ ಹಿಂಭಾಗದ ಗೋಡೆ ಕೊರೆದು ಕಳ್ಳರು ಒಳ...
ಹಾಸನ: ಸಿಲಿಂಡರ್ ಸ್ಫೋಟಕ್ಕೆ ಲಕ್ಷಾಂತರ ಮೌಲ್ಯದ ಕೊಬ್ಬರಿ, ಗೃಹೋಪಯೋಗಿ ವಸ್ತು ಬೆಂಕಿಗಾಹುತಿ
ಹಾಸನ: ಸಿಲಿಂಡರ್ ಸ್ಫೋಟಕ್ಕೆ ಲಕ್ಷಾಂತರ ಮೌಲ್ಯದ ಕೊಬ್ಬರಿ ಹಾಗೂ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಮೇಶ ಎಂಬುವರ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ದಾಸ್ತಾನು ಮಾಡಲಾಗಿದ್ದ...
ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿ: ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ ಆರೋಪಿಗಳು
ಮಂಗಳೂರು: ಮಂಗಳೂರು ತಾಲೂಕಿನ ಮಲ್ಲೂರಿನಲ್ಲಿ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ ಇಬ್ಬರು ಎಸ್ ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಲ್ಲೂರು ಬದ್ರಿಯಾ ನಗರ ನಿವಾಸಿಗಳಾದ...
ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಆನಲೈನ್ ಮದ್ಯ ಮಾರಾಟದ ಆಮಿಷ...
ಹುಬ್ಬಳ್ಳಿ: ಲಾಕ್ ಡೌನ್ನಿಂದಾಗಿ ಮದ್ಯ ಸಿಗದೆ ಅನೇಕರು ಕಂಗಾಲಾಗಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ವಂಚಕರು ನಗರದ ಬಾರ್ವೊಂದರ ಹೆಸರಿನಲ್ಲಿ ನಕಲಿ ಫೆಸ್ ಬುಕ್ ಐಡಿ ಸೃಷ್ಟಿಸಿ ಮದ್ಯವನ್ನು ಆನ್ ಲೈನ್ ಮೂಲಕ ಆರ್ಡ್ರ...
ಸಾರಾಯಿ ಅಡ್ಡೆ ಮೇಲೆ ಪೊಲೀಸರ ದಾಳಿ: ಸಾವಿರಾರು ಲೀಟರ್ ಕಳ್ಳ ಭಟ್ಟಿ ಸಾರಾಯಿಯನ್ನು...
ಕೊಪ್ಪಳ: ಕಳ್ಳ ಭಟ್ಟಿ ಸಾರಾಯಿ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಸಾವಿರಾರು ಲೀಟರ್ ಕಳ್ಳ ಭಟ್ಟಿ ಸಾರಾಯಿಯನ್ನು ನೆಲಕ್ಕೆ ಸುರಿದಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ವೆಂಕಟಾಪೂರ ತಾಂಡಾದಲ್ಲಿ ಘಟನೆ ಜರುಗಿದೆ. ಮಾಹಿತಿ ಮೇರೆಗೆ...
ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ: ಮೂರು ಜನರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಕೊಪ್ಪಳ:ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಬಸವಣ್ಣ ಕ್ಯಾಂಪಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಮೂರು ಜನರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರಾಗಿರುವ ಶಿವಣ್ಣ ದೊಡ್ಡಪ್ಪ ಕಂದಗಲ್, ಪ್ರದೀಪ್...
ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟಕ್ಕೆಯತ್ನ: ನಾಲ್ವರು ಯುವಕರ ಬಂಧನ
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪಲ್ಲಮಜಲು ಪಕ್ಕದಲ್ಲಿ ಆಟೊ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಟ್ವಾಳ ನಗರ ಪೊಲೀಸರ ತಂಡ ಗುರುವಾರ ಬಂಧಿಸಿದೆ. ಸ್ಥಳೀಯ ನಿವಾಸಿಗಳಾದ ಅಲ್ತಾಫ್...