ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

CRIME NEWS

ಪ್ರಭಾವಿಗಳ ಜೂಜು ಅಡ್ಡೆಗೆ ಪೊಲೀಸರ ದಾಳಿ: ನಗದು-ವಾಹನ ಸಹಿತ 5 ಮಂದಿ ಬಂಧನ

0
ಮಡಿಕೇರಿ: ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದ ಜೂಜು ಅಡ್ಡೆಗೆ ದಾಳಿ ನಡೆಸಿದ ಕುಟ್ಟ ಪೊಲೀಸರು ಹಣ, ವಾಹನ ಸಹಿತ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕೋತೂರು ಗ್ರಾಮದ ದಿನೇಶ್...

ಚೌಕಾಬಾರೆ ಆಟವಾಡುವಾಗ ಹಣದ ವಿಚಾರಕ್ಕೆ ಜಗಳ: ತಮ್ಮನೇ ಅಣ್ಣನನ್ನು ಥಳಿಸಿ ಕೊಂದ!

0
ಚಿಕ್ಕಮಗಳೂರು: ಚೌಕಾಬಾರೆ ಆಟವಾಡುವಾಗ ಹಣದ ವಿಚಾರಕ್ಕೆ ಜಗಳ ಸಂಭವಿಸಿ, ತಮ್ಮನೇ ಅಣ್ಣನನ್ನು ಥಳಿಸಿ ಕೊಲೆ ಮಾಡಿರುವ ಘಟನೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ಉಪ್ಪಾರ ಬೀರನಹಳ್ಳಿಯ ಪಿಡಬ್ಲ್ಯುಡಿ ಕ್ವಾಟ್ರಸ್ ನಲ್ಲಿ ನಡೆದಿದೆ. ಅರುಣ್(26) ಎಂಬಾತ ಕೊಲೆಗೀಡಾಗಿದ್ದು,...

ಚಾಮರಾಜನಗರ| ದಲಿತರಿಂದ ದಲಿತರಿಗೆ ಬಹಿಷ್ಕಾರ – ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

0
ಚಾಮರಾಜನಗರ:  ದಲಿತರಿಗೆ ಸವರ್ಣೀಯರು ಬಹಿಷ್ಕಾರ ಹಾಕುವ ಅಮಾನವೀಯ ಘಟನೆಗಳು ಅಲ್ಲಲ್ಲಿ ನಡೆಯುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಗ್ರಾಮದಲ್ಲಿ ದಲಿತರೇ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇಂತಹ ಒಂದು ಘಟನೆ ಚಾಮರಾಜನಗರ ತಾಲೋಕು ಅಮಚವಾಡಿಯಲ್ಲಿ...

ಗೋಣಿಕೊಪ್ಪ| ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೊಂದು ಜಾನುವಾರು ಬಲಿ

0
ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ದಾಳಿಗೆ ಮತ್ತೊಂದು ಜಾನುವಾರು ಬಲಿಯಾಗಿದೆ. ಟಿ ಶೆಟ್ಟಿಗೇರಿ ವಗರೆ ಗ್ರಾಮದ ಚೆಟ್ಟಂಡ ರಘು ತಿಮ್ಮಯ್ಯ ಅವರ ಹಸುವನ್ನು ಕೊಂದು ಹಾಕಿದೆ. ಗುರುವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ...

ಸೆಲ್ಪಿ ತೆಗೆಯಲು ಹೋದ ನವ ದಂಪತಿ ಹೇಮಾವತಿ ಪಾಲು

0
ಹಾಸನ: ನದಿ ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ನವ ದಂಪತಿ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ. ಅರ್ಥೆಶ್ (27) ಹಾಗೂ ಕೃತಿಕಾ (23) ಮೃತ ದಂಪತಿಗಳು. ಹೆನ್ನಲಿ...

ದೂರು ನೀಡದಂತೆ ಜೀವ ಬೆದರಿಕೆ: ಮಾಲೀಕನಿಗೆ 5 ಲಕ್ಷಕ್ಕೂ ಅಧಿಕ ವಂಚನೆ

0
ಹುಬ್ಬಳ್ಳಿ: ಅಂಗಡಿಯಲ್ಲಿದ್ದ ಬಾಸುಮತಿ ಅಕ್ಕಿಯನ್ನು ಮಾರಾಟ ಮಾಡಿ ಮಾಲೀಕನಿಗೆ ಕೆಲಸಗಾರನೊಬ್ಬ ಲಕ್ಷಾಂತರ ರೂ. ವಂಚಿಸಿದ್ದಾನೆ. ಅಮರಗೋಳದ ಎ.ಪಿ.ಎಂ.ಸಿ ಯಲ್ಲಿದ್ದ ಮೆ.ಎಂ.ಹೆಚ್.ಟ್ರೇಡರ್ಸ ಅಂಗಡಿಯಲ್ಲಿ ಕೆಲಸಕ್ಕಿದ್ದ ಎಚ್.ಎಸ್.ಜಲಾಲಿ ಎಂಬಾತ ಲಕ್ಷಾಂತರ ರೂ. ಮೋಸ ಮಾಡಿದ್ದಾನೆ. ಇದಲ್ಲದೇ...

ಮಡಿಕೇರಿ| ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳದ ವ್ಯಕ್ತಿ ಕೊಡಗಿನಲ್ಲಿ ನಾಪತ್ತೆ

0
ಮಡಿಕೇರಿ: ಮಡಿಕೇರಿಯ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬರು ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಅಡಕತ್ತೋಡುವಿನ ತನ್ನಿವೆಲಿನ್...

ಮಡಿಕೇರಿ| ಮದ್ಯದ ಅಮಲಿನಲ್ಲಿ ಕೂಲಿ ಕಾರ್ಮಿಕರಿಬ್ಬರ ಬಡಿದಾಟ- ಓರ್ವ ಸಾವು

0
ಮಡಿಕೇರಿ: ಮದ್ಯದ ಅಮಲಿನಲ್ಲಿ ಕೂಲಿ ಕಾರ್ಮಿಕರಿಬ್ಬರು ಬಡಿದಾಡಿಕೊಂಡು ಓರ್ವ ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲೂಕಿನ ಗುಯ್ಯ ಗ್ರಾಮದಲ್ಲಿ ನಡೆದಿದೆ. ಚಂದ್ರ ಎಂಬಾತನೇ ಮೃತ ವ್ಯಕ್ತಿ. ಆರೋಪಿ ರವಿ ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ....

ಮಂಡ್ಯ| ಮಾಸ್ಕ್ ಧರಿಸದೇ ಅನಗತ್ಯವಾಗಿ ಓಡಾಡಿದವರಿಂದ ಬರೋಬ್ಬರಿ 33,900 ರೂ.ದಂಡ ವಸೂಲಿ

0
ಮಂಡ್ಯ: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳು, ವಾಣಿಜ್ಯ ಸ್ಥಳಗಳು ಹಾಗೂ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡಿದವರಿಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವವರಿಗೆ 33,900 ರೂ.ದಂಡ ವಿಧಿಸಲಾಗಿದೆ. ಮೂರು ದಿನಗಳ ಅಂತರದಲ್ಲಿ ಜಿಲ್ಲಾ ವ್ಯಾಪ್ತಿಯೊಳಗೆ...

ವಿಜಯಪುರದಲ್ಲಿ ಬೈಕ್, ಲಾರಿ ಡಿಕ್ಕಿ: ಬೈಕ್ ಸವಾರ ಸಾವು

0
ವಿಜಯಪುರ: ನಗರ ಹೊರವಲಯದ ರೇಡಿಯೋ ಕೇಂದ್ರದ ಬಳಿ ಬೈಕ್, ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತಪಟ್ಟವನನ್ನು ಗಣೇಶ ನಗರ ನಿವಾಸಿ,...
- Advertisement -

RECOMMENDED VIDEOS

POPULAR