spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

CRIME NEWS

ಮೆಡಿಕಲ್ ಶಾಪ್ ನಲ್ಲಿ ನಿಗೂಢ ಬೆಂಕಿ: ಲಕ್ಷಾಂತರ ರೂ. ಬೆಲೆಯ ಔಷಧಿಗಳು ಸುಟ್ಟು ಭಸ್ಮ

0
ಬೆಳಗಾವಿ: ಮಹಾನಗರದ ಕೇಂದ್ರ ಬಸ್ ನಿಲ್ದಾಣದ ಎದರಿನಲ್ಲಿರುವ ಔಷಧಿ ಅಂಗಡಿಗೆ ಶನಿವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಔಷಧಿಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಶನಿವಾರ ಮಧ್ಯರಾತ್ರಿ ಕೇಂದ್ರ ಬಸ್...

400ಲೀಟರ್ ಹುಳಿರಸ ಪತ್ತೆ: ಅಬಕಾರಿ ಇಲಾಖೆಯಿಂದ ಪ್ರಕರಣ ದಾಖಲು

0
ಮಂಗಳೂರು: ನಗರ ಹೊರವಲಯದ ಇನೋಳಿ ಬಳಿ ಕಳ್ಳಭಟ್ಟಿ ಅಡ್ಡೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ 400 ಲೀಟರ್ ಹುಳಿರಸ ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನೋಳಿ ಗ್ರಾಮದ ನೇತ್ರಾವತಿ ನದಿ...

ಪಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕಾ ಅಡ್ಡೆ: ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳನ್ನು ವಶ

0
ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಕರಿಯಂಗಳ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕಾ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸರು ಗುರುವಾರ ಸಂಜೆ ದಾಳಿ ನಡೆಸಿ ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳನ್ನು ವಶ ಪಡಿಸಿ,ಒರ್ವನನ್ನು ಬಂಧಿಸಿದ್ದಾರೆ....

ಮಹಾರಾಣಾ ಪ್ರತಾಪ ಸಿಂಹ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಹಾನಿ

0
ಗದಗ: ನಗರದ ಹಳೆ ಕೋರ್ಟ ಹತ್ತಿರವಿರುವ ಅಂಡರ ಬ್ರೀಡ್ಜ ನ ಮಹಾರಾಣಾ ಪ್ರತಾಪ್‌ ಸಿಂಹ ಅವರ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ಮಹಾರಾಣಾ ಪ್ರತಾಪ ಸಿಂಹ ಅವರ ಭಾವಚಿತ್ರವನ್ನು ಬುಧವಾರ ರಾತ್ರಿ ಯಾರೂ ಕಿಡಿಗೇಡಿಗಳು ಹರಿದು...

ಬೈಕ್ ಕದ್ದು ಮಾರ್ಪಡಿಸಿ ಮಾರಾಟ: ಮೂವರ ಬಂಧನ

0
ಶಿವಮೊಗ್ಗ: ಇದುವರೆಗೂ ಕೇವಲ ನಗರ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿ ಮಾರುತ್ತಿದ್ದ ಘಟನೆಗಳು ಕೇಳಿ ಬರುತ್ತಿದ್ದವು. ಇದೀಗ ಗ್ರಾಮಾಂತರ ಪ್ರದೇಶಕ್ಕೂ ವರ್ಗಾವಣೆಯಾಗಿದೆ. ಜಿಲ್ಲೆಯ ಕುಂಸಿ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಚೋರಡಿ...

ಲಾಕ್ ಡೌನ್ ನಡುವೆಯೂ ಕಸಾಯಿಖಾನೆಗೆ ಜಾನುವಾರು ಸಾಗಣೆ: ಇಬ್ಬರ ಬಂಧನ

0
ಶಿವಮೊಗ್ಗ: ಲಾಕ್ ಡೌನ್ ನಡುವೆಯೂ ಯಾವುದೇ ಭಯವಿಲ್ಲದೇ ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದವರನ್ನು ಗೋ ರಕ್ಷಣಾ ವೇದಿಕೆ ಕಾರ್ಯಕರ್ತರು ತಡೆಹಾಕಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ಕಡೆಯಿಂದ ಶಿವಮೊಗ್ಗ ಕಡೆ ಬುಧವಾರ ಮುಂಜಾನೆ ವಾಹನವೊಂದರಲ್ಲಿ ಜಾನುವಾರುಗಳನ್ನು...

ಲಾಕ್ ಡೌನ್ ನಿಂದ ಕಳ್ಳರಾದ ಕುಡುಕರು: ಬಾರ್ ಗೆ ಕಿಂಡಿ ಕೊರೆದು, ಮದ್ಯ ಕಳವು

0
ಚಿಕ್ಕಬಳ್ಳಾಪುರ: ಮದ್ಯದಂಗಡಿಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಬಿಬಿ ರಸ್ತೆಯ ಮಾಲೀಕ ರಮೇಶ್ ಎಂಬವರಿಗೆ ಸೇರಿದ ಬಾಲಾಜಿ ವೈನ್ಸ್ ಸ್ಟೋರ್ ನಲ್ಲಿ ಕಳವು ನಡೆದಿದೆ. ವೈನ್...

ಸಂಡೂರು ತಹಸೀಲ್ದಾರ್ ನೇತೃತ್ವದ ದಿಢೀರ್ ಕಾರ್ಯಾಚರಣೆ: 3 ಜನ ನಕಲಿ ವೈದ್ಯರು ವಶಕ್ಕೆ

0
ಬಳ್ಳಾರಿ: ಸಂಡೂರು ತಹಸೀಲ್ದಾರ್ ರಶ್ಮೀ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಸಂಡೂರು ತಾಲೂಕಿನ ವಿವಿಧೆಡೆ ಮಂಗಳವಾರ ಕಾರ್ಯಾಚರಣೆ ನಡೆಸಿ ಮೂರು ಜನ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ...

ಬಾಗಲಕೋಟೆ: ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ಹೋದ ಪಿಡಿಓಗೆ ಹಲ್ಲೆ

0
ಬಾಗಲಕೋಟೆ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಪ್ಪಿಸಲು ಸರ್ಕಾರ ಕೈಗೊಂಡ ನಿರ್ಧಾರಗ ಳಿಗೆ ಸಾರ್ವಜನಿಕರು ಸ್ಪಂದಿಸುವಮೂಲಕ ಜಾಗೃತರಾಗಬೇಕು ಎಂದು ಮನೆ ಮನೆಗೆ ಹೋಗಿ ಗ್ರಾಮ ಪಂಚಾಯ್ತಿ ಪಿಡಿಓಗಳು ಕೆಲಸ ಮಾಡುತ್ತಿರುವಾಗ ಜಿಲ್ಲೆಯ ಮುಧೋಳ ತಾಲ್ಲೂಕಿನ ಕೆಲವರು ಯುವಕರು...

ಬೆಳಗಾವಿ: ಸರಾಯಿ ಬಾಟಲ್ ಕದಿಯಲು ಹೋಗಿದ್ದ ಸರಾಯಿ ಕಳ್ಳರ ಪ್ರಯತ್ನ ವಿಫಲ

0
ಬೆಳಗಾವಿ: ಮದ್ಯ ಪ್ರೀಯರಿಗೆ ಸರಾಯಿ ದೊರಯದೇ ಕುಡುಕರು ಕುಡಿಯುವುದಕ್ಕಾಗಿ ಸರಾಯಿ ಕದಿಯಲು ಹೋಗಿದ್ದ ಸರಾಯಿ ಕಳ್ಳರ ಪ್ರಯತ್ನ ವಿಫಲವಾಗಿದೆ. ಬೆಳಗಾವಿ ಮಹಾನಗರದ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂಗ್ರೆಸ್ ರಸ್ತೆಯಲ್ಲಿರುವ ರವಿ ಹಂಜಿ ಮಾಲೀಕತ್ವದ...
- Advertisement -

RECOMMENDED VIDEOS

POPULAR