ಲಾಕ್ ಡೌನ್ ನಡುವಲ್ಲೂ ಸಾರಾಯಿ ಮಾರಾಟ: ಆರೋಪಿಯ ಬಂಧನ
ವಿಜಯಪುರ: ಕೊರೋನಾ ವೈರಸ್ ಭೀತಿ ಭಾರತ ಲಾಕ್ ಡೌನ್ ಹಿನ್ನೆಲೆ ಕಳ್ಳಬಟ್ಟಿ ಸಾರಾಯಿ ಜಪ್ತಿ ಓರ್ವ ಆರೋಪಿ ಬಂಧನ.
ವಿಜಯಪುರ ನಗರದ ಹರಣಶಿಕಾರಿ ಕಾಲ್ನಿಯಿಂದ ಬುರ್ನಾಪೂರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು...
ಮದ್ಯ ಮಾರಾಟಕ್ಕೆ ಅನುಮತಿ ಕೋರಿದ ವ್ಯಕ್ತಿಗೆ ಹೈಕೋರ್ಟ್ ದಂಡ!
ಬೆಂಗಳೂರು : ಮದ್ಯ ಮಾರಾಟ ಮಾಡಲು ಆದೇಶ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರನಿಗೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿ ದಂಡ ವಿಧಿಸಿದೆ.
ವಿನಯ್ ಕುಲಕರ್ಣಿ ಎಂಬುವರು ರಾಜ್ಯ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿ ಮದ್ಯ...
ವಿಜಯಪುರ: ಉಗುಳಿ ಭೀತಿ ಹುಟ್ಟಿಸಿದ ಮೂವರ ವಿರುದ್ಧ ಪ್ರಕರಣ ದಾಖಲು
ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ಸಾಯಿ ಸಂತೋಷ ಆಸ್ಪತ್ರೆಯಲ್ಲಿ ಅಕ್ರಮ ಪ್ರವೇಶ ಮಾಡಿ, ಕೊರೋನಾ ಸೋಂಕು ಮುನ್ನೆಚ್ಚರಿಕೆ ವಹಿಸಿದೆ ಆಸ್ಪತ್ರೆಯ ಅಲ್ಲಲ್ಲಿ ಉಗುಳಿ ಸಿಬ್ಬಂದಿಯಲ್ಲಿ ಭೀತಿ ಹುಟ್ಟಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ...
ನೀವು ಬಿಡದೇ ಇದ್ದರೆ ಏನಾಯಿತು, ನಾನು ನದಿ ಈಜಿಕೊಂಡು ಹೋಗುವೆ ಎಂದು ಹೋದ ವ್ಯಕ್ತಿ...
ವಿಜಯಪುರ: ಕೊರೋನಾ ಸೋಂಕು ಮುನ್ನೆಚ್ಚರಿಕೆಯಾಗಿ ಎಲ್ಲೆಡೆ ಲಾಕ್ಡೌನ್ ಮಾಡಿದ್ದರಿಂದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಕೃಷ್ಣಾ ನದಿ ಈಜಿ ದಡ ಸೇರಿ, ತನ್ನೂರಿಗೆ ತೆರಳುವ ದುಸ್ಸಾಹಸ ಮಾಡಿ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ...
ಅಕ್ರಮ ಕಳ್ಳಭಟ್ಟಿ ಸಾರಾಯಿ ಅಡ್ಡೆಗೆ ಪೊಲೀಸ್ ದಾಳಿ
ಬಂಟ್ವಾಳ: ಇಲ್ಲಿಗೆ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ತಯಾರಿಯ ಘಟಕಕ್ಕೆ ಮಂಗಳವಾರ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ನಡೆಸಿದ್ದು,ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸರ್...
ಊರು ಪೂರ್ತಿ ಕೊರೋನಾ ಚಿಂತೆಯಲ್ಲಿದ್ದರೆ ಇವರಿಗೆ ಮಾತ್ರ ಕೋಳಿ ಅಂಕದ ಚಿಂತೆ!
ಕೋಟ: ಒಂದೆಡೆ ಕೊರೋನಾ ಹಾವಳಿಯಿಂದ ಜನ ಕಂಗೆಟ್ಟು ಜೀವನ ನಡೆಸಲು ಯೋಚಿಸುವ ಕಾಲಘಟ್ಟದಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾವಡಿ ಕೋಳಿ ಅಂಕದ ಹವ್ಯಾಸಕ್ಕೆ ಮೊರುಹೋಗಿದ್ದಾರೆ.
ಕಾವಡಿ ಗ್ರಾಮದ ಹೌರಾಲು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ...
ಬಂಟ್ವಾಳ: ಸ್ನಾನ ಮಾಡಲೆಂದು ಪಲ್ಗುಣಿ ನದಿಗಿಳಿದ ವೃದ್ದ ಸಾವು
ಬಂಟ್ವಾಳ: ಸ್ನಾನ ಮಾಡಲೆಂದು ಪಲ್ಗುಣಿ ನದಿಗಿಳಿದ ವೃದ್ದರೋರ್ವರು ಕಾಲು ಜಾರಿ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ತಾಲೂಕಿನ ಭಂಡಶಾಲೆ ಎಂಬಲ್ಲಿ ಶುಕ್ರವಾರ ನಡೆದಿದೆ.
ಅರಳ ಗ್ರಾಮದ ತಡ್ಯಾಳ ನಿವಾಸಿ ತಿಮ್ಮಪ್ಪ ಪೂಜಾರಿ (70)...
12 ಸಾವಿರ ನಕಲಿ ಎನ್ 95 ಮಾಸ್ಕ್ ವಶಕ್ಕೆ ಪಡೆದ ಸಿಸಿಬಿ
ಬೆಂಗಳೂರು: ನಗರದಲ್ಲಿ ಕೊರೋನಾ ಭೀತಿಗೆ ಜನರು ಮಾಸ್ಕ್ ಖರೀದಿ ಮಾಡುವುದು ಹೆಚ್ಚಾಗಿದ್ದು, ಅದನ್ನೇ ದುರುಪಯೋಗ ಪಡಸಿಕೊಂಡ ದುಶ್ಕರ್ಮಿಗಳು ಎನ್ 95 ನಕಲಿ ಮಾಸ್ಕ್ ಗಳನ್ನು ತಯಾರಿಸಿದ್ದಾರೆ.
ಈ ಸ್ಥಳಕ್ಕೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು(ಸಿಸಿಬಿ)...
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಗೊಲ್ಲರಹಳ್ಳಿಯಲ್ಲಿ ಕಾಳಿಕಾದೇವಿ ಜಾತ್ರಾ ರಥೋತ್ಸವ:15 ಜನರ ಮೇಲೆ ಪ್ರಕರಣ...
ಬಳ್ಳಾರಿ: ಕೋವಿಡ್-19 ಹಿನ್ನೆಲೆ ಈಗಾಗಲೇ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಕೋರೊನಾ ವೈರಸ್ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ಹಾಗೂ ಅದರ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಆರ್ ಪಿಸಿ ಸೆಕ್ಷನ್ 144...
ತಾರಾನಗರದಲ್ಲಿ 144ಸೆಕ್ಷನ್ ಉಲ್ಲಂಘನೆ ಮತ್ತು ಸರಕಾರಿ ಕೆಲಸಕ್ಕೆ ಅಡ್ಡಿ: 4ಜನರ ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ: ಕೋವಿಡ್-19 ಸೊಂಕು ವ್ಯಾಪಿಸಬಾರದು ಮತ್ತು ಸಾಮಾಜಿಕ ಅಂತರ ಪರಿಪಾಲಿಸಿ ಸೊಂಕಿನ ಸರಪಳಿಗೆ ಇತಿಶ್ರೀ ಹಾಡಬೇಕು ಎಂಬ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದ 144 ಸೆಕ್ಷನ್ ನ ಸಂಪೂರ್ಣ ಉಲ್ಲಂಘನೆಯಾಗಿದ್ದು, ಸ್ಥಳಕ್ಕೆ ಸಾಮಾಜಿಕ...