Tuesday, August 16, 2022

CRIME NEWS HD

ಉಪ್ಪಿನಕಾಯಿ ಕಂಪೆನಿ ಮಾಲೀಕರ ಸುಲಿಗೆ: ನಕಲಿ ಪತ್ರಕರ್ತರಿಬ್ಬರ ಬಂಧನ

0
ಧಾರವಾಡ: ಉಪ್ಪಿನಕಾಯಿ ಕಂಪೆನಿ ಮಾಲೀಕರಿಗೆ ಬೇದರಿಕೆ ಹಾಕಿ ಸುಲಿಗೆ ನಡೆಸುತ್ತಿದ್ದ ಇಬ್ಬರು ನಕಲಿ ಪತ್ರಕರ್ತರು ಪೊಲೀಸರ ಬಲಿಗೆ ಬಿದ್ಧಿರುವ ಘಟನೆ ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಬೆಳಗಾವಿ ಮೂಲದ ಅನ್ವರ್...

ಲಾಕ್ ಡೌನ್ ಉಲ್ಲಂಘಿಸಿ ಕೊಡಗಿನಿಂದ ತಮಿಳುನಾಡಿಗೆ ಕಂಟೈನರ್ ನಲ್ಲಿ 38 ಜನ ಕಾರ್ಮಿಕರ ರವಾನೆ!

0
ಮಡಿಕೇರಿ: ಲಾಕ್ ಡೌನ್ ಉಲ್ಲಂಘಿಸಿ ಕಂಟೈನರ್ ನಲ್ಲಿ ಕೊಡಗಿನಿಂದ ತಮಿಳುನಾಡಿಗೆ 38 ಜನ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬುಧವಾರ ರಾತ್ರಿ ಕಂಟೈನರ್ ಲಾರಿಯಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದುದನ್ನು ಕುಶಾಲನಗರ ಗಡಿಯ ಕೊಪ್ಪ ಚೆಕ್ ಪೋಸ್ಟ್ ನಲ್ಲಿ...

ಆಶಾ ಕಾರ್ಯಕರ್ತೆಗೆ ಅವಾಚ್ಯ  ಶಬ್ದದಿಂದ ನಿಂದನೆ, ಬೆದರಿಕೆ : ಇಬ್ಬರ ಬಂಧನ

0
ಬಾಗಲಕೋಟೆ : ಕೊರೋನಾ ಸೋಂಕಿನ ಕುರಿತು ಜಾಗೃತಿ ಹಾಗೂ ಮಾಹಿತಿ ಕಲೆ ಹಾಕುವ ವೇಳೆ ಆಶಾ ಕಾರ್ಯಕರ್ತೆಗೆ ಅವಾಚ್ಯ  ಶಬ್ದದಿಂದ ನಿಂದನೆ ಹಾಗೂ ದಾಖಲಾತಿ ಕಸಿದುಕೊಂಡು ಬೆದರಿಕೆ ಹಾಕಿದ್ದ ಪ್ರರಕಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ದೂರು...

ಜೂಜು ಅಡ್ಡಗೆ ದಾಳಿ: 9 ಮಂದಿ ಬಂಧನ ಒಂದು ಲಕ್ಷ ನಗದು-ನಾಲ್ಕು ಕಾರು ವಶ

0
ಮಡಿಕೇರಿ: ಖಚಿತ ಮಾಹಿತಿ ಆಧರಿಸಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಗಳು 9 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ೭ನೇ ಹೊಸಕೋಟೆಯಲ್ಲಿ ಜೂಜಿನಲ್ಲಿ...

ಲಾಕ್‌ಡೌನ್ ನಡುವೆಯೂ ಅಕ್ರಮ ಗೋಮಾಂಸ ಸಾಗಾಟ: ಆರೋಪಿ ಸಿದ್ದಾಪುರ ಪೋಲೀಸರ ವಶಕ್ಕೆ

0
ಪಾಲಿಬೆಟ್ಟ (ಕೊಡಗು): ಲಾಕ್‌ಡೌನ್ ನಡುವೆಯೂ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಲ್ಯಹುದಿಕೇರಿಯ ನಲ್ವತ್ತೆಕರೆ ನಿವಾಸಿ ಮುಸ್ತಫಾ (42) ಎಂಬಾತ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯಿಂದ ತರಕಾರಿ ತರಲೆಂದು ಅನುಮತಿ ಪತ್ರ...

ಬುದ್ದಿ ಹೇಳಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: 7 ಮಂದಿ...

0
ಮಡಿಕೇರಿ: ಲಾಕ್‌ಡೌನ್ ಉಲ್ಲಂಘನೆ ಮಾಡಿ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ಸಂದರ್ಭ ಬುದ್ದಿ ಹೇಳಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ...

ಕೋಲಾರದಲ್ಲಿ ಪೌರಕಾರ್ಮಿಕನ ಮೇಲೆ ನಗರಸಭೆ ಸದಸ್ಯೆಯ ಪತಿಯಿಂದ ಹಲ್ಲೆ

0
ಕೋಲಾರ: ನಗರದಲ್ಲಿ ಪೌರ ಕಾರ್ಮಿಕನ ಮೇಲೆ ನಗರಸಭಾ ಸದಸ್ಯೆಯ ಪತಿ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ 23ನೇ ವಾರ್ಡ್‌ನ ಸದಸ್ಯೆ ಅಜ್ರನಸ್ರೀನ್ ಪತಿ ಸಾಧಿಕ್...

ಶಿವಮೊಗ್ಗ : ಆರೋಗ್ಯ ಇಲಾಖೆ ನಕಲಿ ನೌಕರ, ನಕಲಿ ಪೋಲಿಸ್ ಅಸಲಿ ಪೊಲೀಸರ ವಶಕ್ಕೆ...

0
ಶಿವಮೊಗ್ಗ: ಲಾಕ್‌ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಜನರಿಂದ ಹಣ ವಸೂಲಿಗೆ ಇಳಿದಿದ್ದ ನಕಲಿ ಪೊಲೀಸ್ ಮತ್ತು ನಕಲಿ ಆರೋಗ್ಯ ಆರೋಗ್ಯ ಇಲಾಖೆ ಅಧಿಕಾರಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹಾರನಹಳ್ಳಿ...

ಮದ್ದೂರು: ಮನೆ ಬಾಗಿಲ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ

0
ಮದ್ದೂರು: ದುಷ್ಕರ್ಮಿಗಳ ಗುಂಪೊ0ದು ಮನೆ ಬಾಗಿಲ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ಆಲಂಶೆಟ್ಟಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿರುವುದು ತಡವಾಗಿ ಬೆಳಕಿಗೆ...

ಉಚ್ಚಿಲ: ಭೀಕರ ರಸ್ತೆ ಅಪಘಾತ ಓರ್ವ ಚಾಲಕ ಸಾವು ಮತ್ತೋರ್ವ ಚಾಲಕ ಗಾಯ

0
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಸೀದಿ ಬಳಿ ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಚಾಲಕ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ 4:30...