ಕೃಷಿಕನ ಪಾಲಿಗೆ ಹುಳಿಯಾದ ನಿಂಬೆ| ಬಿರುಗಾಳಿ ಸಹಿತ ಮಳೆಗೆ 12 ಲಕ್ಷ ರೂ. ಬೆಳೆ...
ಯಾದಗಿರಿ: ಲಾಕ್ ಡೌನ್ದಿಂದ ತೋಟಗಾರಿಕೆ ಬೆಳೆ ಮಾರಾಟ ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಅದಕ್ಕೆ ಉಧಾಹರಣೆ ಎಂಬAತೆ ಜಿಲ್ಲೆಯಲ್ಲಿ ಬೀಸಿದ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಲಕ್ಷಾಂತರ ರೂ ಬೆಲೆ ಬಾಳುವ ನಿಂಬೆ ಗಿಡಗಳು...
ಶಿವಮೊಗ್ಗ| ಕೊರೋನಾ ಸಂಕಷ್ಟ ಕಾಲದಲ್ಲಿ ಜನಸೇವೆ ಮರೆತಿಲ್ಲ ತೀರ್ಥಹಳ್ಳಿ ಆಸ್ಪತ್ರೆಯ ಈ ತುಂಬು ಗರ್ಭಿಣಿ
ಶಿವಮೊಗ್ಗ: ದೇಶದ ಎಲ್ಲೆಡೆ ಕೊರೋನಾ ಸಂಕಷ್ಟಕ್ಕೆ ಲಕ್ಷಾಂತರ ವೈದ್ಯ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು ದುಡಿಯುತ್ತಿದ್ದಾರೆ. ಅವರ ಸೇವೆ, ಮಾನವೀಯತೆ ಎಲ್ಲರಿಗೂ ಮಾದರಿ ಎಂದು ಖುದ್ದು ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ.
ಈ ನಡುವೆ ಜಿಲ್ಲೆಯ ತೀರ್ಥಹಳ್ಳಿ...
ಕೊಡಗು| ಅಲೆದಾಟದ ಖರ್ಚಿಗೂ ಸಾಲುತ್ತಿಲ್ಲ ವನ್ಯಪ್ರಾಣಿಗಳ ಹಾವಳಿಗೆ ಅರಣ್ಯ ಇಲಾಖೆ ನೀಡುವ ಪರಿಹಾರ
ಮಡಿಕೇರಿ: ಒಂದೆಡೆ ಕೊರೋನಾ ಸಂಬಂಧ ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ರೈತಾಪಿ ವರ್ಗ ಪರಿತಪಿಸುವಂತಾಗಿದ್ದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ.
ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ದಾಳಿಯಿಂದ...
ವಿಜಯಪುರ| ಒಂದೆಡೆ ಬಿಸಿಲ ಫಜೀತಿ, ಇನ್ನೊಂದೆಡೆ ಮಹಾಮಾರಿ ಕೊರೋನಾ ಭೀತಿ!
ಪರಶುರಾಮ ಶಿವಶರಣ
ವಿಜಯಪುರ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತ ಭೀತಿ ಹುಟ್ಟಿಸುತ್ತಿದ್ದರೆ, ಇದಕ್ಕೆ ಪೈಪೋಟಿಯಾಗಿ ತಾನೇನೂ ಕಡಿಮೆಯಿಲ್ಲ ಎನ್ನುವಂತೆ ನಾಲ್ಕೆöÊದು ದಿನದಿಂದ ಬಿಸಲಿನ ಪ್ರಖರತೆ ಹೆಚ್ಚಳಗೊಂಡಿದಕ್ಕೆ, ಜಿಲ್ಲೆಯ ಜನರು ಕಾದ ಕುಲುಮೆಗೆ...
ಚಿಕ್ಕಬಳ್ಳಾಪುರ| ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಕುರಿ ಸಾಕಾಣಿಕೆಗೆ ಮುಂದಾದ ವ್ಯಕ್ತಿ!
ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಮದ್ಯ ಸಿಗದೆ ಪರದಾಡಿದವರೇ ಹೆಚ್ಚು. ಆದರೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಮದ್ಯವ್ಯಸನಿ ವೃದ್ಧನೋರ್ವ ಕುಡಿತ ಬಿಟ್ಟು ಕುರಿ ತಂದು ಸಾಕಾಣಿಕೆ ಮಾಡುವ ಮೂಲಕ ಹೊಸ...
ನೆಲಕಚ್ಚಿದ ಮಗನ ಆರೈಕೆಯಲ್ಲೇ ಕುಸಿದ ಜೀವ… 14 ವರ್ಷದಿಂದ ಅಮ್ಮನ ಮಡಿಲಿನಲ್ಲಿ ಮಗ
ಹೆತ್ತ ಒಡಲಿಗೆ ಬೇಕಿದೆ ಸಹಾಯ
ಕೊಪ್ಪಳ: ವಿದಿ ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎನ್ನುವ ಹಾಗೆ ಹಣೆಬರಹಕ್ಕೆ ಹೊಣೆಯಾರು ಎಂಬಂತೆ ಕಳೆದ 14 ವರ್ಷಗಳಿಂದ ನೆಲ ಬಿಟ್ಟು ಎದ್ದೇ ಇಲ್ಲ. ನಿತ್ಯ ಕಣ್ಣೀರಲ್ಲಿ ಕೈ...
ಉಡುಪಿ| ಇನ್ನಷ್ಟು ವೇಗ ಪಡೆದುಕೊಂಡಿವೆ ತಿಂಗಳಿಗೂ ಅಧಿಕ ಸಮಯ ಸ್ತಬ್ಧವಾಗಿದ್ದ ವಾಣಿಜ್ಯ ಚಟುವಟಿಕೆಗಳು
ಉಡುಪಿ: ಕೋವಿಡ್-19 ಲಾಕ್ಡೌನ್ ಪರಿಣಾಮ ಕಳೆದ ಒಂದು ತಿಂಗಳಿಗೂ ಅಧಿಕ ಸಮಯ ಜಿಲ್ಲೆಯಲ್ಲಿ ಸ್ತಬ್ಧವಾಗಿದ್ದ ವಾಣಿಜ್ಯ ಚಟುವಟಿಕೆಗಳು ಮಂಗಳವಾರದಿಂದ ಇನ್ನಷ್ಟು ವೇಗ ಪಡೆದುಕೊಂಡಿವೆ. ದಿನವಿಡೀ ವ್ಯಾಪಾರ ವಹಿವಾಟು ನಿರಾತಂಕವಾಗಿ ನಡೆಯಿತು.
ಲಾಕ್ಡೌನ್ ನಿರ್ಬಂಧ ಸಡಿಲಿಕೆ...
ನುಚ್ಚು ನೂರಾಯಿತೇ ವ್ಯಸನಮುಕ್ತ ಭಾರತ ಕನಸು ? ಮನೋನಿಗ್ರಹವಿಲ್ಲದ ಮದ್ಯಪ್ರಿಯ(ಯೆ)ರು ಬೀದಿಗೆ ಬಿದ್ದರು..!
ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಲಾಕ್ಡೌನ್ ತುಸು ಸಡಿಲವಾಗುತ್ತಿದ್ದಂತೆ ಮದ್ಯಪ್ರಿಯರು ಬೀದಿಗೆ ಬಿದ್ದರು! ಕಳೆದ ನಲವತ್ತು ದಿನಗಳಿಂದ ಹೆಂಡದ ರುಚಿ ಕಾಣದೆ ತಾವು ಕುಳಿತಲ್ಲೇ ವಿಲವಿಲ ಒದ್ದಾಡಿದ ಎಲ್ಲರಿಗೂ ಅದೇನೋ ಆನಂದ ಸಂತೋಷ..! ಈ...
ವುಹಾನ್ನಿಂದಲೇ ಕೊರೋನಾ : ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಒಕ್ಕೊರಲ ಆರೋಪ
ವಾಷಿಂಗ್ಟನ್: ಇಡೀ ಜಗತ್ತಿನ ಜಂಘಾಬಲ ಅಡಗಿಸಿದ ಕೊರೋನಾ ಮಹಾಮಾರಿ ಸೋಂಕಿಗೆ ಚೀನಾ ದೇಶವೇ ಕಾರಣ ಎಂದು ಅಮೆರಿಕ, ಬ್ರಿಟನ್ ಸೇರಿದಂತೆ ಪಂಚದೇಶಗಳ ಒಕ್ಕೂಟ ಆರೋಪಪಟ್ಟಿ ಸಿದ್ಧಪಡಿಸಿದೆ.
ವಿಶ್ವಸಂಸ್ಥೆ ಮುಂದಿಡಲು ತೀರ್ಮಾನ
ವುಹಾನ್ ನಗರದಿಂದಲೇ ಕೊರೋನಾ ಹರಡಿದ್ದು...
ದುಗುಡ ದುಮ್ಮಾನದ ನಡುವೆ ನಲುಗಿದವರ ಮೂಕವೇದನೆ… ಅತಂತ್ರ ಕಾರ್ಮಿಕರ ಅಯೋಮಯ ಬದುಕು!
ಬೆಂಗಳೂರು: ದೇಶದ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಕೈಗಾರಿಕೆ ಹಾಗೂ ಗೃಹ ನಿರ್ಮಾಣ ಚಟುವಟಿಕೆಗಳಿಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದರೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಷ್ಟಕರವಾಗಿದೆ.
ಹಲ್ಲಿದ್ದರೂ ಕಡಲೆ ಇಲ್ಲ
ಕಳೆದ ಒಂದೂವರೆ ತಿಂಗಳಿಂದ...