ಕೈದಿಗಳೇ ಸಿದ್ಧಪಡಿಸಿದ 17 ಸಾವಿರ ಮಾಸ್ಕ್
ಬೆಂಗಳೂರು: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ತಡೆಗಾಗಿ ಜಗತ್ತೇ ತಲೆಕೆಡಿಸಿಕೊಂಡು ಕುಳಿತಿದೆ. ಹಲವೆಡೆ ಮುಖಗವಸು (ಮಾಸ್ಕ್), ಸ್ಯಾನಿಟೈಸರ್ ಸೇರಿದಂತೆ ವೈದ್ಯಕೀಯ ಪರಿಕರಗಳ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಈ ಆತಂಕ ದೂರ ಮಾಡುವ ಸಲುವಾಗಿ...
ರೇಷ್ಮೆ ಗೂಡಿಗೂ ಕೊರೋನಾ ಆಪತ್ತು: ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ, ಕನಿಷ್ಠ ದರವೂ ಇಲ್ಲ
ರಾಮನಗರ: ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರೇಷ್ಮೆ ಗೂಡನ್ನು ಕೇಳುವವರು ಇಲ್ಲವಾಗಿದೆ.
ಏಷ್ಯಾದಲ್ಲಿಯೇ ರಾಮನಗರದ ರೇಷ್ಮೆ ಮಾರುಕಟ್ಟೆ ಅತಿದೊಡ್ಡ ಮಾರುಕಟ್ಟೆ. ಇಲ್ಲಿಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರದಿಂದಲೂ ಕೂಡ ರೇಷ್ಮೆಗೂಡು ಬರುತ್ತವೆ. ಆದರೆ,...
ಪಿಎಸ್ಐ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್?
ಬೆಂಗಳೂರು: 2019-20ನೇ ಸಾಲಿನ ರಾಜ್ಯದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡಿದೆ. ರಾಜ್ಯಾದ್ಯಂತ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ 2020ರ ಜನವರಿ 5ರಂದು...
ಅಮ್ಮಂದಿರ ಆತಂಕಕ್ಕೆ ಕೊನೆಯೇ ಇಲ್ಲ
ನಾವೆಲ್ಲ ಪರೀಕ್ಷೆಯನ್ನು ಮುಗಿಸಿ ಬಂದು ಪುಸ್ತಕದ ಚೀಲವನ್ನು ಗೂಟಕ್ಕೆ ನೇತು ಹಾಕಿದರೆ ಎರಡು ತಿಂಗಳು ಅದರ ಗೊಡವೆಗೆ ಹೋಗುತ್ತಿರಲಿಲ್ಲ. ನಮ್ಮ ಚಿತ್ತವೆಲ್ಲವೂ ರಜೆಯನ್ನು ಮಜವಾಗಿ ಕಳೆಯುವುದು ಹೇಗೆ ಎಂಬುದರ ಕಡೆಗೆ ಇರುತ್ತಿತ್ತು. ಫಲಿತಾಂಶದಲ್ಲಿ...
ಅಂದಗೆಟ್ಟ ಗೋಡೆಗಳ ಮೇಲೆ ಬಣ್ಣದ ಚಿತ್ತಾರ: ಸ್ಟ್ರೀಟ್ ಆರ್ಟ್ ನಿಂದ ಗೋಡೆ ಮೇಲೆ ಕಲಾತ್ಮಕ...
ಗೋಡೆ ಮೇಲೆ ಕಲಾತ್ಮಕ ಚಿತ್ರ ಬರೆಯುವ ಕಲೆ ರೋಮನ್ ವಾಸ್ತುಶಿಲ್ಪದಿಂದ ಆರಂಭವಾಗಿದೆ. ಬಣ್ಣಗಳಿಲ್ಲದ್ದರಿಂದ ಆಗ ಕೆತ್ತನೆ ಮಾಡಲಾಗುತ್ತಿತ್ತು ಮತ್ತು ನೈಸರ್ಗಿಕವಾಗಿ ಸಿಗುವ ಬಣ್ಣಗಳನ್ನು ಅವರು ಬಳಸುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಗೋಡೆ ಚಿತ್ರಗಳು ಬೆಳೆದು...