Tuesday, January 19, 2021

ELECTION

ಗ್ರಾ.ಪಂ.ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ್ದ ಮಂಗಳಮುಖಿ ಅಂಜಿನೆಮ್ಮ ಗೆ ಸನ್ಮಾನ

0
ಹೊಸ ದಿಗಂತ ವರದಿ, ಬಳ್ಳಾರಿ: ಹಳ್ಳಿ ಅಖಾಡ ಗ್ರಾ.ಪಂ.ಚುನಾವಣೆಯಲ್ಲಿ ತೀವ್ರ ಜಿದ್ದಾ ಮಧ್ಯೆ ಭರ್ಜರಿ ಗೆಲುವು ಸಾಧಿಸಿದ್ದ ಮಂಗಳಮುಖಿ ಅಂಜಿನೆಮ್ಮ ಅವರನ್ನು ಜಿಲ್ಲೆಯ ಚೋರನೂರ ಗ್ರಾಮದಲ್ಲಿ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು. ಸಂಡೂರು ತಾಲೂಕು ವ್ಯಾಪ್ತಿಯ...

ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರಿಂದ ಸಂಭ್ರಮಾಚರಣೆ: ಗೆಲುವಿಗೆ ಸಹಕರಿಸಿದ ಹೇಮಂತ್‌ಕುಮಾರ್ ಗೌಡರಿಗೆ ಸನ್ಮಾನ

0
ಹೊಸ ದಿಗಂತ ವರದಿ, ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶುಕ್ರವಾರ ಸಂಭ್ರಮಾಚರಣೆ ನಡೆಸಿದರು. ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಆಗಮಿಸಿದ ನೂತನವಾಗಿ...

ಚಿಕ್ಕಮಗಳೂರು ಜಿಲ್ಲೆಯಲ್ಲಿ 1893 ಸ್ಥಾನಗಳ ಪೈಕಿ 1201 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳದ್ದೇ ಗೆಲುವು

0
ಹೊಸ ದಿಗಂತ ವರದಿ, ಚಿಕ್ಕಮಗಳೂರು: ಈ ಬಾರಿ ಜಿಲ್ಲೆಯ 194 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 131 ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ತಿಳಿಸಿದ್ದಾರೆ. ಚುನಾವಣೆ ನಡೆದಿರುವ 1893...

ಚಿತ್ರದುರ್ಗ| ಗ್ರಾಮ ಪಂಚಾಯಿತಿ ಚುನಾವಣೆ: 3420 ಸದಸ್ಯರ ಆಯ್ಕೆ

0
ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ-2020 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಒಟ್ಟು 189 ಗ್ರಾ.ಪಂ.ಗಳಲ್ಲಿನ 3421 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ 347 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 1...

ಮಹಿಳೆಯರದ್ದೇ ಮೇಲುಗೈಯಾದ ಕೊಡಗು ಗ್ರಾ.ಪಂ. ಚುನಾವಣೆ

0
ಹೊಸ ದಿಗಂತ ವರದಿ, ಮಡಿಕೇರಿ : ಗ್ರಾ.ಪಂ. ಚುನಾವಣೆ ಸಂಬಂಧ ಜಿಲ್ಲೆಯಲ್ಲಿ 101 ಗ್ರಾ.ಪಂ.ಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. 1202 ಸ್ಥಾನಗಳಲ್ಲಿ, ನಾಮಪತ್ರ ಸಲ್ಲಿಸದೆ 10 ಸ್ಥಾನಗಳು ಖಾಲಿ ಉಳಿದಿದ್ದು, 100 ಸ್ಥಾನಗಳಿಗೆ...

ಕಲಬುರಗಿ| 205 ಗ್ರಾ.ಪಂ.ಗಳ 1191 ಕ್ಷೇತ್ರಗಳಿಗೆ 3422 ಸದಸ್ಯರು ಆಯ್ಕೆ

0
ಹೊಸ ದಿಗಂತ ವರದಿ, ಕಲಬುರಗಿ: ಕಲಬುರಗಿ ಜಿಲ್ಲೆಯ 11 ತಾಲೂಕಿನ 261 ಗ್ರಾ.ಪಂ.ಗಳ ಪೈಕಿ 242 ಗ್ರಾಮ ಪಂಚಾಯಿತಿಗಳ 1,427 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಕಳೆದ ಡಿ.22 ಹಾಗೂ ಡಿ. 27 ರಂದು ಚುನಾವಣೆ...

ಬೀದರ್| ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಂದ ವಿಜಯೋತ್ಸವ

0
ಹೊಸ ದಿಗಂತ ವರದಿ, ಬೀದರ್: ಬಸವಕಲ್ಯಾಣ ತಾಲೂಕಿನ 31 ಗ್ರಾಮ ಪಂಚಾಯತಗಳಲ್ಲಿನ 544 ಸ್ಥಾನಗಳಿಗೆ ಡಿಸೆಂಬರ 22ರಂದು ನಡೆದ ಚುನಾವಣೆಯಲ್ಲಿ ಬುಧವಾರ ಫಲಿತಾಂಶ ಹೊರ ಬಿದ್ದಿದ್ದು ಶಾಂತ ರೀತಿಯಲ್ಲಿ ಹಾಗೂ ಬಿಗಿ ಬಂದೋಬಸ್ತ್‍ನಲ್ಲಿ ಅಭ್ಯರ್ಥಿ...

ದ.ಕ.ಜಿಲ್ಲೆಯ 220 ಗ್ರಾ.ಪಂ.ಗಳಲ್ಲಿ 145 ಬಿಜೆಪಿ ಬೆಂಬಲಿತರ ಪಾಲು, 21 ಅತಂತ್ರ

0
ಹೊಸ ದಿಗಂತ ವರದಿ, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 220 ಗ್ರಾ.ಪಂ.ಗಳ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಮಾಹಿತಿ ಲಭ್ಯವಾಗಿದೆ. 220ಗಳ ಪೈಕಿ 145 ಗ್ರಾ.ಪಂ.ಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ. 44 ರಲ್ಲಿ ಮಾತ್ರ...

ಕಾರವಾರ ಗ್ರಾಪಂ ಚುನಾವಣೆ: ಮತದಾನ ಮೂಲಕ 2657 ಸದಸ್ಯರ ಆಯ್ಕೆ

0
ಹೊಸ ದಿಗಂತ ವರದಿ, ಕಾರವಾರ: ಎರಡು ಹಂತದಲ್ಲಿ ಜರುಗಿದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಪ್ರಕ್ರಿಯೆ ಬುಧವಾರ ರಾತ್ರಿ ಪೂರ್ಣಗೊಂಡಿದ್ದು, ಅವಿರೋದ ಹಾಗು ಮತದಾನದ ಮೂಲಕ 2657 ಸದಸ್ಯರು...

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಎಲ್ಲಾ ಮತ ಎಣಿಕೆ ಪೂರ್ಣ

0
ಹೊಸ ದಿಗಂತ ವರದಿ, ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಎಲ್ಲಾ ಗ್ರಾ.ಪಂ. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲಾ ಸ್ಥಾನಗಳ ಪಲಿತಾಂಶ ಪ್ರಕಟಗೊಂಡಿದು 410 ಸ್ಥಾನಗಳ ಪೈಕಿ 89 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ, 322 ಸ್ಥಾನಗಳು...
- Advertisement -

RECOMMENDED VIDEOS

POPULAR

error: Content is protected !!