LUNCH| ಒಮ್ಮೆಯಾದ್ರೂ ಪುದೀನಾ ಚಿಕನ್ ಮಾಡಿನೋಡಿ, ಮತ್ತೆಮತ್ತೆ ಬೇಕೆನಿಸೋ ರೆಸಿಪಿ ಇಲ್ಲಿದೆ..
ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಪುದೀನ
ಕೊತ್ತಂಬರಿ
ಹಸಿಮೆಣಸು
ಚಕ್ಕೆ
ಲವಂಗ
ಚಿಕನ್
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು ಹಾಕಿ ಹುರಿಯಿರಿ
ನಂತರ ಇದಕ್ಕೆ ಚಕ್ಕೆ ಲವಂಗ, ಶುಂಠಿ ಬೆಳ್ಖುಳ್ಳಿ ಹಾಕಿ ಮಿಕ್ಸಿ ಮಾಡಿ
ಬಾಣಲೆಗೆ ಎಣ್ಣೆ ಚಿಕನ್ ಹಾಕಿ ಹುರಿಯಿ ನಂತರ ಮಿಶ್ರಣ ಹಾಕಿ
ನೀರು ಉಪ್ಪು...
HEALTH | ಸಿಹಿಗೆಣಸು ತಿನ್ನೋದ್ರಿಂದ ಯಾವೆಲ್ಲಾ ಲಾಭಗಳಿವೆ ಗೊತ್ತಾ ?
ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಲಕಾಲಕ್ಕೆ ಸಿಗುವ ಹಣ್ಣು ತರಕಾರಿಗಳು ದೇಹವನ್ನು ಸೇರಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಸಿಗುವ ಸಿಹಿಗೆಣಸನ್ನು ನಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳಿಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಸಿಹಿಗೆಣಸಿನಲ್ಲಿರುವ ವಿಟಮಿನ್ ಹಾಗೂ ಖನಿಜಾಂಶಗಳು...
GOOD FOOD | ಲಂಚ್ ಬಾಕ್ಸ್ಗೆ ಪರ್ಫೆಕ್ಟ್ ಮೆನು, ಗಾರ್ಲಿಕ್ ರೈಸ್, ಅನಾನಸ್ ಫ್ರೂಟ್...
ಗಾರ್ಲಿಕ್ ರೈಸ್ ಸಾಮಾಗ್ರಿಗಳು
ಬೆಳ್ಳುಳ್ಳಿ
ಒಣಮೆಣಸು
ಉಪ್ಪು
ಪೆಪ್ಪರ್
ಅನ್ನ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ,ಜೀರಿಗೆ ಹಾಕಿ
ನಂತರ ಒಣಮೆಣಸು, ಬೆಳ್ಳುಳ್ಳಿ ಕತ್ತರಿಸಿ ಹಾಕಿ
ನಂತರ ಇದಕ್ಕೆ ಸ್ವಲ್ಪ ಸಾಂಬಾರ್ ಪುಡಿ ಹಾಕಿ
ನಂತರ ಅನ್ನ ಉಪ್ಪು ಹಾಕಿ ಮಿಕ್ಸ್ ಮಾಡಿ
ಮೇಲೆ ಪೆಪ್ಪರ್...
TASTY | ಬೋರಿಂಗ್ ಸಾಂಬಾರ್ನ್ನು ಇಂಟ್ರೆಸ್ಟಿಂಗ್ ಮಾಡ್ಬೇಕಾ? ಪುದೀನಾ ಬೋಂಡಾ ಜೊತೆ ಸವಿದು ನೋಡಿ..
ಸಾಮಾಗ್ರಿಗಳು
ಪುದೀನ
ಈರುಳ್ಳಿ
ಹಸಿಮೆಣಸು
ಶುಂಠಿ
ಓಂ ಕಾಳು
ಉಪ್ಪು
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಸೋಡಾ
ಎಣ್ಣೆ
ಮಾಡುವ ವಿಧಾನ
ಈರುಳ್ಳಿ ಹಸಿಮೆಣಸು ಪುದೀನ ಕೊತ್ತಂಬರಿ ಕತ್ತರಿಸಿ
ಇದಕ್ಕೆ ಹಿಟ್ಟು,ಕಾಳು,ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಕಾದ ಎಣ್ಣೆಗೆ ಈ ಮಿಶ್ರಣ ಹಾಕಿ ಬೋಂಡಾ ಮಾಡಿ ಬಿಸಿ ಬಿಸಿ ಸೇವಿಸಿ
BREAKFAST | ಆರೋಗ್ಯಕ್ಕೆ ಉತ್ತಮ ಬೀಟ್ರೋಟ್ ಕಡ್ಲೆಕಾಳು ಗ್ರೇವಿ ರೆಸಿಪಿ, ಹೇಗೆ ಮಾಡೋದು ನೋಡಿ..
ಸಾಮಾಗ್ರಿಗಳು
ಬೀಟ್ರೂಟ್
ಕಡ್ಲೆಕಾಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಸಾಂಬಾರ್ ಪುಡಿ
ಉಪ್ಪು
ಎಣ್ಣೆ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಬೀಟ್ರೋಟ್, ಕಾಳು ಹಸಿಮೆಣಸು ಹಾಕಿ
ನಂತರ ಸಾಂಬಾರ್ ಪುಡಿ, ಉಪ್ಪು ಹಾಕಿದರೆ ಪಲ್ಯ ರೆಡಿ
BREAKFAST| ರುಚಿ ರುಚಿಯಾದ ಪನೀರ್ ಪರೋಟ, ಮಕ್ಕಳ ಟಿಫನ್ ಬಾಕ್ಸ್ಗೂ ಪರ್ಫೆಕ್ಟ್..
ಸಾಮಾಗ್ರಿಗಳು
ಪನೀರ್
ಈರುಳ್ಳಿ
ಹಸಿಮೆಣಸಿನಕಾಯಿ
ಉಪ್ಪು
ಚಾಟ್ ಮಸಾಲಾ
ಗೋಧಿ ಹಿಟ್ಟು
ಮಾಡುವ ವಿಧಾನ
ಮೊದಲು ಪಾತ್ರೆಗೆ ಪನೀರ್ , ಈರುಳ್ಳಿ, ಹಸಿಮೆಣಸಿನಕಾಯಿ, ಚಾಟ್ ಮಸಾಲಾ, ಉಪ್ಪು ಹಾಕಿ ಉಂಡೆ ಮಾಡಿ
ನಂತರ ಚಪಾತಿ ಮಧ್ಯೆ ಇಟ್ಟು ಲಟ್ಟಿಸಿ ತುಪ್ಪ ಹಾಕಿ ಬೇಯಿಸಿ ತಿನ್ನಿ
EVE SNACKS | ಟೇಸ್ಟಿ ಸ್ನ್ಯಾಕ್ಸ್ ಅವಕಾಡೋ ನಾಚೋಸ್ ಮಾಡೋದು ಹೇಗೆ ನೋಡಿ..
ಸಾಮಾಗ್ರಿಗಳು
ಅಕ್ಕಿ ರೊಟ್ಟಿ
ಎಣ್ಣೆ
ಅವಕ್ಯಾಡೊ
ಈರುಳ್ಳಿ
ಟೊಮ್ಯಾಟೊ
ನಿಂಬೆಹುಳಿ
ಚಾಟ್ ಮಸಾಲಾ
ಖಾರದಪುಡಿ
ಉಪ್ಪು
ಮಾಡುವ ವಿಧಾನ
ಮೊದಲು ರೊಟ್ಟಿಯನ್ನು ಕತ್ತರಿಸಿ ಎಣ್ಣೆಗೆ ಹಾಕಿ ಕರಿಯಿರಿ
ನಂತರ ಪಾತ್ರೆಗೆ ಅವಕ್ಯಾಡೊ, ಈರುಳ್ಳಿ,ಖಾರದಪುಡಿ, ಚಾಟ್ ಮಸಾಲಾ ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನು ಅದ್ದಿ ತಿನ್ನಬಹುದು
FISH CURRY| ಗೋವಾ ಶೈಲಿಯ ಫಿಶ್ ಕರ್ರಿ ಮಾಡೋದು ಹೇಗೆ ಗೊತ್ತಾ ? ಅರ್ಧ...
ಸಾಮಾಗ್ರಿಗಳು
ಕಾಯಿ
ಕೊತ್ತಂಬರಿ ಕಾಳು
ಜೀರಿಗೆ
ಒಣಮೆಣಸು
ಈರುಳ್ಳಿ
ಹಸಿಮೆಣಸು
ಹುಣಸೆಹುಳಿ
ಮೀನು
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿ, ಒಣಮೆಣಸು,ಜೀರಿಗೆ,ಹುಣಸೆಹುಳಿ, ಅರಿಶಿಣ ಹಾಕಿ ರುಬ್ಬಿಕೊಳ್ಳಿ
ನಂತರ ಪಾತ್ರೆಗೆ ಈರುಳ್ಳಿ, ಹಸಿಮೆಣಸು ಹಾಕಿ ನಂತರ ಮಿಕ್ಸಿಯ ಮಿಶ್ರಣ ಹಾಕಿ
ನಂತರ ಕುದಿ ಬಂದಮೇಲೆ ಉಪ್ಪು, ಖಾರ ನೋಡಿ
ನಂತರ ಮೀನು ಹಾಕಿ...
HEALTHY DRINK | ಮಿರ್ಚಿ ಲಸ್ಸಿ ಮಾಡೋದು ಹೇಗೆ? ಬಿಸಿಲಿನ ಝಳ ತಪ್ಪಿಸೋಕೆ ಹೆಲ್ತಿ...
ಸಾಮಾಗ್ರಿಗಳು
ಹಸಿಮೆಣಸು
ಕಾಳುಮೆಣಸು
ಶುಂಠಿ
ಬೆಳ್ಳುಳ್ಳಿ
ಜೀರಿಗೆ
ಮೊಸರು
ಉಪ್ಪು
ಮಾಡುವ ವಿಧಾನ
ಶುಂಠಿ,ಬೆಳ್ಳುಳ್ಳಿ ಹಾಗೂ ಜೀರಿಗೆ ಹಸಿಮೆಣಸು ಕುಟ್ಟಿ ಮಿಕ್ಸಿಗೆ ಹಾಕಿ
ಇದಕ್ಕೆ ಮೊಸರು ಉಪ್ಪು ಹಾಕಿ ಮಿಕ್ಸಿ ಮಾಡಿ, ನೀರು ಹಾಕಿ ಕುಡಿಯಿರಿ
FOOD and NUTRITION| ಚಳಿಗಾಲದಲ್ಲಿ ಕೇಸರಿ ಹಾಲು ಆರೋಗ್ಯಕ್ಕೆ ಒಳ್ಳೆಯದು!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರ ಹೃದಯದಲ್ಲಿ ಕೇಸರಿ ಬಣ್ಣಕ್ಕೆ ವಿಶೇಷ ಸ್ಥಾನವಿದೆ. ಕೇಸರಿ ವಿಶ್ವದ ಅತ್ಯಂತ ದುಬಾರಿ ಮತ್ತು ಅಪರೂಪದ ಮಸಾಲೆಗಳಲ್ಲಿ ಒಂದಾಗಿದೆ. ಕೇಸರಿ ಎಂಬುದು ಕ್ರೋಕಸ್ ಸ್ಯಾಟಿವಸ್ನ ಹೂವಿನಿಂದ ಪಡೆದ ಮಸಾಲೆ ದಿನಿಸು...