CINE | ವಧುವಿನ ಸಂಪ್ರದಾಯದಂತೆ ಹಸೆಮಣೆ ಏರಿದ ರಣ್‌ದೀಪ್ ಹುಡಾ, ಮದುವೆ ಫೋಟೊಸ್ ಇಲ್ಲಿದೆ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಟೌನ್ ಖ್ಯಾತ ನಟ ರಣ್‌ದೀಪ್ ಹುಡಾ ನಿನ್ನೆಯಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ವಧು ಲಿನ್ ಲೈಶ್ರಮ್ ಮಣಿಪುರದವರಾಗಿದ್ದು, ಮೈಥೇಯಿ ಸಂಪ್ರದಾಯದಂತೆ ಇಂಫಾಲ್‌ನ ಚುಮ್ತಾಂಗ್ ಶಾನ್‌ಪುಂಗ್ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದಾರೆ.
ವಧುವಿನ ಸಂಪ್ರದಾಯದಂತೆ ಮದುವೆಯಾಗಿದ್ದು ಖುಷಿಯಿದೆ....
BOLLYWOOD| ಎಲ್ಲಾ ಸೆಲೆಬ್ರಿಟಿಗಳಿಗೂ ಆಲಿಯಾ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ- ಸುಹಾನಾ ಖಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿ ತಾರೆಯರು ಒಂದು ಬಾರಿ ಹಾಕಿದ ಬಟ್ಟೆ ಮತ್ತೊಮ್ಮೆ ಧರಿಸುವುದು ತುಂಬಾ ಅಪರೂಪ. ಅದರಲ್ಲೂ ತಮ್ಮ ಮದುವೆ ಉಡುಪನ್ನು ಮತ್ತೊಮ್ಮೆ ಹಾಕಿರುವುದು ಕೇಳಿರದ ಸಂಗತಿ. ಇತ್ತೀಚೆಗೆ ಆಲಿಯಾ ಭಟ್ ರಾಷ್ಟ್ರ...
CINE| ಕಿಸ್ಸಿಂಗ್ ಸೀನ್ಸ್ ಬಗ್ಗೆ ಪ್ರಶ್ನೆ, ಜಾಣ್ಮೆಯಿಂದ ಉತ್ತರಿಸಿದ ರಶ್ಮಿಕಾ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಮೋಷನ್‌ಗಾಗಿ ಬೆಂಗಳೂರಿಗೆ ರಶ್ಮಿಕಾ ಆಗಮಿಸಿದ್ದು, ಕಿಸ್ಸಿಂಗ್ ಸೀನ್‌ಗಳ ಬಗ್ಗೆ ರಶ್ಮಿಕಾಗೆ ಪ್ರಶ್ನೆ ಎದುರಾಗಿದೆ.
ಇದಕ್ಕೆ ರಶ್ಮಿಕಾ ಜಾಣ್ಮೆಯಿಂದ ಹೀಗೆ ಉತ್ತರಿಸಿದ್ದಾರೆ..
ಕಿಸ್ಸಿಂಗ್ ಸೀನ್...
CINE| ʻಆನಿಮಲ್ʼಗೆ ಭರ್ಜರಿ ರೆಸ್ಪಾನ್ಸ್, ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಟಾಲಿವುಡ್ ಸ್ಟಾರ್ ನಟ, ನಿರ್ದೇಶಕರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೀಪ್ ವಂಗಾ ನಿರ್ದೇಶನದ, ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಆನಿಮಲ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 1 ರಂದು ಪ್ರೇಕ್ಷಕರ ಮುಂದೆ ಬರಲಿರುವ ಈ ಅಂಡರ್ ವರ್ಲ್ಡ್...
CINE | ಆಸ್ಕರ್ ರೇಸ್‌ನಲ್ಲಿ ವಿಕ್ರಾಂತ್ ಮೆಸ್ಸಿ ಅಭಿನಯದ 12th ಫೇಲ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ಅಡೆತಡೆಗಳನ್ನು ಮೀರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾ ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಸಿನಿಮಾ 12thಫೇಲ್ ಪ್ರತಿಷ್ಠಿತ ಆಸ್ಕರ್ ರೇಸ್‌ನಲ್ಲಿದೆ.
ಹೌದು, ಈ ಬಗ್ಗೆ ನಟ ವಿಕ್ರಾಂತ್...
BIG BOSS | ದೊಡ್ಮನೆಯಲ್ಲಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೀ ಮಾತಿನಲ್ಲಿ ಒಬ್ಬರಿಗೊಬ್ಬರು ಬಿಗ್‌ಬಾಸ್‌ನಲ್ಲಿ ಹೊಡೆದುಕೊಳ್ಳೋದು ಹೊಸ ವಿಷಯ ಅಲ್ಲ, ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಚಪ್ಪಲಿಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ.
ಹಿಂದಿ ಬಿಗ್‌ಬಾಸ್‌ನ ಫೇಮಸ್ ಕಂಟೆಸ್ಟೆಂಟ್ಸ್...
CINE| ಸೌತ್‌ನತ್ತ ಬಾಲಿವುಡ್ ಸ್ಟಾರ್ ನಟಿಯ ಮಕ್ಕಳು..ಕಾಲಿವುಡ್‌ಗೆ ಬಂದ್ರಾ ಖುಷಿ ಕಪೂರ್?
ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ನಟಿ ಶ್ರೀದೇವಿ ತಮ್ಮ ಚಲನಚಿತ್ರಗಳೊಂದಿಗೆ ಸುಮಾರು ಕೆಲವು ದಶಕಗಳ ಕಾಲ ದಕ್ಷಿಣ ಮತ್ತು ಬಾಲಿವುಡ್ ಚಿತ್ರರಂಗವನ್ನು ಆಳಿದರು. ಜಾಹ್ನವಿ ಕಪೂರ್, ಶ್ರೀದೇವಿ ಉತ್ತರಾಧಿಕಾರಿಯಾಗಿ ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ...
CINE | ಆನ್‌ಸ್ಕ್ರೀನ್‌ನಲ್ಲಿಯೂ ಅಪ್ಪ-ಮಗಳಾಗಿ ಕಾಣಿಸಲಿದ್ದಾರೆ ಶಾರುಖ್-ಸುಹಾನ, ಯಾವ ಸಿನಿಮಾ ನೋಡಿ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಪುತ್ರ ಸುಹಾನಾ ಖಾನ್ ಸಿನಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಸುಹಾನಾ ಅಭಿನಯದ ಮೊದಲ ಚಿತ್ರ ದಿ ಆರ್ಚೀಸ್ ತೆರೆಕಾಣದಲಿದೆ.
ಇದಾದ ನಂತರ ಸುಹಾನಾಗೆ ಸಾಕಷ್ಟು ಆಫರ್‌ಗಳು...
CINE | ರಾಜಕೀಯಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಚಿತ್ರರಂಗದಿಂದ ಸಾಕಷ್ಟು ನಟಿಯರು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಟಿ ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಕೇಳಿಬರ‍್ತಿದೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಾಧುರಿ...
BIG BOSS | ಈ ಬಿಗ್‌ಬಾಸ್ ಸ್ಪರ್ಧಿ ಪ್ರೆಗ್ನೆಂಟ್, ಮನೆಗೆ ಕಳಿಸಿ ಎಂದು ಬೇಡಿಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಬಿಗ್‌ಬಾಸ್‌ನಲ್ಲಿ ಹಿಂದೆಂದೂ ನಡೆಯದ ಘಟನೆ ನಡೆದಿದೆ. ಬಿಗ್‌ಬಾಸ್ ಮನೆಯಲ್ಲಿ ನಟಿ ಅಂಕಿತಾ ಲೋಖಂಡೆ ಪ್ರೆಗ್ನೆಂಟ್ ಎನ್ನುವ ವಿಷಯ ತಿಳಿದುಬಂದಿದ್ದು, ಮನೆಗೆ ಹೋಗ್ತೇನೆ ಎಂದು ಅಂಕಿತಾ ಕೇಳಿಕೊಂಡಿದ್ದಾರೆ.
ಅಂಕಿತಾ ಹಾಗೂ ಪತಿ...