ರಾಮಮಂದಿರ ರೂಪಕದಲ್ಲಿ ಗಣೇಶ – 1.50 ಕೋಟಿ ವೆಚ್ಚದಲ್ಲಿ ಮಂಟಪ ನಿರ್ಮಾಣ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ.ವಿ.ದೀಪಾವಳಿ
ರಾಣೇಬೆನ್ನೂರು: ನೋಡಲು ಸುಂದರ ದೇವಾಲಯ, ಅದರ ಸುತ್ತಲೂ ಶ್ರೀರಾಮ, ಲಕ್ಷ್ಮಣ ಸೀತಾದೇವಿ ಹನುಮಂತ ಸೇರಿದಂತೆ ಹಲವಾರು ಸಾಧು ಸಂತರ ಸಂಪೂರ್ಣ ಮಾಹಿತಿ. ದೇವಸ್ಥಾನದ ಒಳ ಹೋಗುತ್ತಿದ್ದಂತೆ ಕಣ್ಮನ ಸೆಳೆಯುವ ಲಲಿತ...
ಜೋಕುಮಾರಮೆಂಬ ವಿಶಿಷ್ಟ ಜನಪದ ಆಚರಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜು ನಿಗತೆ
ಅರಳೇಶ್ವರ: "ಜೋಕುಮಾರ ಹುಟ್ಟಲಿ ಲೋಕವೆಲ್ಲ ಬೆಳೆಯಲಿ ಆ ತಾಯಿ ಹಾಲು ಕರೆಯಲಿ ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ" ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ...
ಸರ್ಕಾರಕ್ಕೆ ಡೋಂಟ್ ಕೇರ್, ಕಂಕಣವಾಡಿಯಲ್ಲಿ ರೈತರ ಮಾದರಿ ಕಾರ್ಯ
- ಜಗದೀಶ ಎಂ. ಗಾಣಿಗೇರ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಅನುಭವಿಸಿದ್ದ ಸಂಕಷ್ಟ ದೂರ ಮಾಡಲು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ವಂತಿಗೆ ಸಂಗ್ರಹಿಸಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್...
ಮಸ್ಕಿಯಲ್ಲಿ ಕ್ರಿ.18ನೇ ಶತಮಾನದ ಕಲ್ಯಾಣ ಚಾಲುಕ್ಯರ ಸೋಮೇಶ್ವರ ಶಾಸನ ಪತ್ತೆ
ಮಸ್ಕಿ: ತಾಲೂಕಿನ ಬೆಲ್ಲದ ಕಲ್ಯಾಣ ಸೋಮೇಶ್ವರನ ಮರಡಿಯಲ್ಲಿ ಚಾಲುಕ್ಯರ ಹೊಸ ಶಾಸನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಶೋಧಿಸಿದ್ದಾರೆ.
ಮೆದಿಕಿನಾಳ ಗ್ರಾಮದ ಕ್ರಿ.ಶ.18-19 ನೇ ಶತಮಾನದ ಶಾಸನದಲ್ಲಿ ಬಾಲೈಮರೆ (ಬೆಲ್ಲದ...
ತಾಯಿ ನೆನಪಿನಲ್ಲೊಂದು ಗ್ರಂಥಾಲಯ – ಕುಮುಟಾದಲ್ಲೊಂದು ಆದರ್ಶ ಕಾರ್ಯ
ಸಂಗೊಳ್ಳಿ ಗಣೇಶ ಜೋಶಿ
ಕುಮಟಾ: ಖ್ಯಾತ ನಿರೂಪಕ, ಶಿಕ್ಷಕ ರವೀಂದ್ರ ಭಟ್ಟ ಸೂರಿ ಅವರು ಇಹಲೋಕ ತ್ಯಜಿಸಿದ ತಮ್ಮ ತಾಯಿಯ ಪ್ರೀತಿಯನ್ನು ಸದಾ ನೆನಪಿಸುವ ಕಾರ್ಯಕ್ಕೆ ಮುಂದಾಗಿದ್ದು, ತಾಲೂಕಿನ ಹೆಗಡೆಯಲ್ಲಿ "ಆಯಿ ಪುಸ್ತಕ ಮನೆ"...
ಯುಗಪುರುಷ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 130 ವರ್ಷ!
- ನಿತೀಶ ಡಂಬಳ
ಆತ ಎಲ್ಲರಂತೆ ಸಾಮಾನ್ಯ ಸನ್ಯಾಸಿ ಅಲ್ಲ. ಕಾವಿ ತೊಟ್ಟು ದೇವರ ನಾಮಸ್ಮರಣೆ ಮಾಡಿಲ್ಲ. ನಮ್ಮನ್ನು ಕೀಳಾಗಿ ನೋಡುತ್ತಿದ್ದ, ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಭಾರತದ ಸಂಸ್ಕøತಿಯನ್ನು ಉತ್ತುಂಗಕ್ಕೆ ಏರಿಸಿದ ವೀರ ಸನ್ಯಾಸಿ,...
ಮೋದಿ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ ಗೊತ್ತು, ಇದೇನಿದು ಆಯುಷ್ಮಾನ್ ಭವ ಎಂದಿರಾ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ಮನ್ಸುಖ್ ಮಾಂಡವೀಯ
(ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)
2017ರ ರಾಷ್ಟ್ರೀಯ ಆರೋಗ್ಯ ನೀತಿಯಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗಂಭೀರ ಅಗತ್ಯತೆಯನ್ನು ಪೂರೈಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ...
ಸೆಪ್ಟೆಂಬರ್ 14-16ರ ವರೆಗೆ ರಾ. ಸ್ವ. ಸಂಘದ ಸಮನ್ವಯ ಬೈಠಕ್- ಇಲ್ಲಿವೆ ವಿವರಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯಲ್ಲಿ ಸೆಪ್ಟೆಂಬರ್ 14 ರಿಂದ 16ರ ವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ (ಸಮನ್ವಯ ಸಭೆ) 2023 ನಡೆಯಲಿದ್ದು, ಪ್ರಮುಖ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾಮಾಜಿಕ...
ಕೃಷಿ ಮೇಳದಲ್ಲಿ ನೀರೂರಿಸುವ ವೆರೈಟಿ ಖಾದ್ಯ, ಯಾವುದರಿಂದ ಮಾಡಿದ್ದು ಗೊತ್ತಾ?
ಮಹಾಂತೇಶ ಕಣವಿ
ಸುಸ್ಥಿರ ಆಹಾರ ಮೂಲಗಳ ಪೌಷ್ಟಿಕಾಂಶದ ಒಂದು ಜಿಜ್ಞಾಸೆ ವಿಧಾನ 'ಕೀಟ ಆಧಾರಿತ ಪಾಕಪದ್ಧತಿ'ಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗ ಕೃಷಿ ಮೇಳದಲ್ಲಿ ಪರಿಚಯಿಸಿರುವುದು ವಿಸ್ಮಯಕಾರಿ.
ಕೃಷಿ ವಿವಿಯ ರೈತ ಜ್ಞಾನಾಭಿವೃದ್ಧಿ ಕೇಂದ್ರದ...
ಅಳಿವಿನಂಚಿನಲ್ಲಿರುವ ವಿಶೇಷ ಕಾಯಕವಿದು, ‘ಯಜ್ಞೋಪವೇತ’ ತಯಾರಿಕೆಯಲ್ಲಿ ಬೆರಳಣಿಕೆ ಕುಟುಂಬಗಳು
-ಗಣೇಶ ಜೋಶಿ ಸಂಕೊಳ್ಳಿ
ಕುಮಟಾ: ತಲೆತಲಾಂತರದಿಂದ ಮನೆಗಳಲ್ಲಿ ಜನಿವಾರ ತಯಾರಿಸುತ್ತಿದ್ದ ಅದೆಷ್ಟೋ ಕುಟುಂಬಗಳು ತಮ್ಮ ಕಾಯಕ ಬಿಟ್ಟು, ವೇಗದ ಬದುಕಿಗೆ ಹೊಂದಿಕೊಂಡಿದೆ. ಯಜ್ಞೋಪವೀತ, ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ...