Tuesday, August 16, 2022

FILM THEATER HD

ದಿ. ನಟ ಎನ್‌ಟಿಆರ್‌ ನಾಲ್ಕನೇ ಪುತ್ರಿ ಆತ್ಮಹತ್ಯೆ: ಕುಟುಂಬದಲ್ಲಿ ತೀವ್ರ ವಿಷಾದ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ದಿವಂಗತ ನಟ, ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ನಾಲ್ಕನೇ ಪುತ್ರಿ ಕಾಂತಮನೇನಿ ಉಮಾಮಹೇಶ್ವರಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಜ್ಯೂಬ್ಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮಾನಸಿಕ...

ಅನನ್ಯಾ ಪಾಂಡೆ ಮಡಿಲಲ್ಲಿ ವಿಜಯ್‌ ದೇವರಕೊಂಡ: ಇದೆಂಥಾ ಪ್ರಮೋಷನ್‌ ಗುರುವೇ..?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರ ಲೈಗರ್. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಮತ್ತು ಹಾಡುಗಳಿಂದ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಗಳು ಹೆಚ್ಚಿವೆ. ಈ ಸಿನಿಮಾದಲ್ಲಿ...

ಪುನೀತ್ ನೆನಪಿನಲ್ಲಿ ‘ಅಪ್ಪು ಎಕ್ಸ್ ಪ್ರೆಸ್’ ಆಂಬ್ಯುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರೈ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಸ್ಮರಣೆಯಲ್ಲಿ ಮೈಸೂರಿನ ಮಂಡಿ ಮೊಹಲ್ಲಾದ ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆಗೆ ನಟ ಪ್ರಕಾಶ್ ರೈ ’ಅಪ್ಪು ಎಕ್ಸ್ ಪ್ರೆಸ್’ ಆಂಬ್ಯುಲೆನ್ಸ್ ಕೊಡುಗೆಯಾಗಿ...

ಆಗಸ್ಟ್ 1ರಿಂದ ಶೂಟಿಂಗ್ ಬಂದ್: ನಿರ್ಮಾಪಕರ ಸಂಘದಿಂದ ಅಧಿಕೃತ ಘೋಷಣೆ

0
ಹೊಸದಿಗಂತ ಡಿಜಿಟಲ್ ಡೆಸ್ಕ್:‌  ಕಳೆದ ಕೆಲವು ದಿನಗಳಿಂದ ತೆಲುಗು ಚಿತ್ರರಂಗದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ನಿರ್ಮಾಪಕರು ಸಾಕಷ್ಟು ತೊಂದರೆ  ಅನುಭವಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಮಹಾಮಾರಿಯ ನಂತರ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ...

ನಾಯಕಿಯರಿಗೆ ಗೌರವ ಸಿಗುತ್ತಿಲ್ಲ: ನಾಯಕರನ್ನು ಪ್ರೀತಿಸುವ ಪಾತ್ರ ಹೊರತು ಬೇರೇನೂ ಇಲ್ಲ-ತಮನ್ನಾ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಚಿತ್ರರಂಗದಲ್ಲಿ ಹೀರೋ, ಹೀರೋಯಿನ್ ಮತ್ತು ಉಳಿದ ಕಲಾವಿದರ ನಡುವೆ ವ್ಯತ್ಯಾಸವಿದೆ. ಅವರವರ ವ್ಯಾಪ್ತಿಗೆ ತಕ್ಕಂತೆ ಸೌಲಭ್ಯ, ರೀತಿ-ನೀತಿಗಳಿವೆ. ಕೆಲವರು ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. ಹೀರೋಗಳಿಗೆ ಸಿಗುವ ಗೌರವ ಹೀರೋಯಿನ್‌ಗಳಿಗೆ...

ಆ ವ್ಯವಸ್ಥೆ ಇದ್ದಿದ್ರೆ ನನ್ನ ಪತಿ ಸಾಯುತ್ತಿರಲಿಲ್ಲ: ನಟಿ ಮೀನಾ ಭಾವನಾತ್ಮಕ ಪೋಸ್ಟ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಮೀನಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಎಲ್ಲ ಸ್ಟಾರ್ ಹೀರೋಗಳೊಂದಿಗೆ ನಾಯಕಿಯಾಗಿ ನಟಿಸಿದ್ದರು. 2009ರಲ್ಲಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ವಿದ್ಯಾಸಾಗರ್ ಅವರನ್ನು...

ನಿತ್ಯಾನಂದ ಜೊತೆ ಮದುವೆ ಆಗ್ತಾರಂತೆ ಈ ಖ್ಯಾತ ಚಲನಚಿತ್ರ ನಟಿ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಬಗ್ಗೆ ಎಲ್ಲರಿಗೂ ಗೊತ್ತು. ಭಾರತದಲ್ಲಿ ಆಶ್ರಮ ನಡೆಸುತ್ತಿದ್ದ ಆತ ಹಲವು ಅಕ್ರಮಗಳಲ್ಲಿ ತೊಡಗಿ ದೇಶಬಿಟ್ಟು ಪರಾರಿಯಾಗಿರುವುದು ಹಳೆಯ ವಿಚಾರ, ಎಲ್ಲೋ ಒಂದು ದ್ವೀಪ ಖರೀದಿಸಿ...

ಶಾಲಾ ಬಾಲಕಿಯರ ಜೊತೆ ಅಶ್ಲೀಲ‌ ವರ್ತನೆ: ಖ್ಯಾತ ನಟ ಅರೆಸ್ಟ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌  ಶಾಲಾ ಬಾಲಕಿಯರ ಮುಂದೆ ಗುಪ್ತಾಂಗವನ್ನು ಪ್ರದರ್ಶಿಸಿದ ಆರೋಪದಡಿ ಮಲಯಾಳಂ ನಟ ಶ್ರೀಜಿತ್ ರವಿಯನ್ನು ಬಂಧಿಸಲಾಗಿದೆ. ಜುಲೈ 4 ರಂದು ತ್ರಿಶೂರ್‌ನ ಅಯ್ಯಂತೋಲ್‌ನ ಎಸ್‌ಎನ್ ಪಾರ್ಕ್‌ನಲ್ಲಿ 9 ಮತ್ತು 14 ವರ್ಷ ವಯಸ್ಸಿನ...

ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರನಾಗಿ ರಜನಿಕಾಂತ್‌: ಐಟಿ ಇಲಾಖೆಯಿಂದ ಗೌರವ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಬಸ್ ಕಂಡಕ್ಟರ್ ಮಟ್ಟದಿಂದ ಸ್ಟಾರ್‌ ಹೀರೋವರೆಗೆ ಕಠಿಣ ಪರಿಶ್ರಮದಿಂದ ಮೇಲೆ ಬಂದ ನಟ ರಜನಿಕಾಂತ್. ಸೂಪರ್ ಸ್ಟಾರ್ ಆಗಿ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೌತ್ ಹೀರೋಗಳಲ್ಲಿ ಅತಿ ಹೆಚ್ಚು...

ಪ್ರಿನ್ಸ್‌ ಮಹೇಶ್‌ ಬಾಬು ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ರಿಯಲ್‌ ಸ್ಟಾರ್‌ ಉಪ್ಪಿ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮುಂದಿನ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ನಿರ್ದೇಶನದಲ್ಲಿ ಮಹೇಶ್ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣಕ್ಕೆ...