spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

HEALTH

Stressfull ಜೀವನಕ್ಕೆ Meditation ಮಹಾಮಂತ್ರ.. ಇದರ ಲಾಭ, ಮಾಡುವ ಬಗೆ ಹೀಗೆ..

0
ಪ್ರಾಣಾಯಾಮಕ್ಕೆ ಹಿಂದಿನಿಂದಲೂ ಮಹತ್ವ ಇದೆ. ಇದು ನಮ್ಮ ಉಸಿರಾಟದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಹಾಗೂ ನಮ್ಮ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಹೆಚ್ಚು ಜನರಿಗೆ ಪ್ರಾಣಾಯಾಮದ ಬಗ್ಗೆ ತಿಳಿದಿಲ್ಲ. ಪ್ರಾಣಾಯಾಮದಿಂದ ನಮ್ಮ...

ಬಿಸಿಲಿನ ಕಿರಣಗಳಲ್ಲಿದೆ ಆರೋಗ್ಯ ಕಾಪಾಡುವ ಗುಟ್ಟು, ಪ್ರತಿದಿನ ಹತ್ತು ನಿಮಿಷ ಸೂರ್ಯನಿಗೆ ಮೈಒಡ್ಡಿ

0
ನೀವು ಯಾರದ್ದಾದರೂ ಮನೆಗೆ ಹೋಗಿರುತ್ತೀರಿ ಎಂದುಕೊಳ್ಳಿ. ಅಲ್ಲಿ ಮನೆಯ ಪಕ್ಕ ಮನೆ, ಮನೆಯ ಮೇಲೆ ಮನೆ, ಹೀಗೆ ಎಲ್ಲೆಲ್ಲೂ ಮನೆಯೆ. ಮನೆಯೊಳಗೆ ಸ್ವಲ್ಪವೂ ಬೆಳಕಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಲೈಟ್ ಉರಿಯಬೇಕು. ಇಲ್ಲವಾದರೆ...

ಎಸಳು ಬೆಳ್ಳುಳ್ಳಿಯಲ್ಲಿ ಎಣಿಸದಷ್ಟು ಆರೋಗ್ಯ: ಬೆಳ್ಳುಳ್ಳಿ ನಿತ್ಯ ನಿಮ್ಮ ಜೊತೆ ಇದ್ದರೆ‌ ಆರೋಗ್ಯವೇ‌ ಅಂಗೈನಲ್ಲಿ

0
ಅಜ್ಜಿ ತಲೆಮೇಲೆ ಕುಟ್ಟಿದರೆ ಸಾವಿರಾರು ಮೊಮ್ಮಕ್ಕಳು. ಈ ಒಗಟನ್ನು ನೀವೆಲ್ಲ ಕೇಳಿದ್ದೀರಿ ಇದರ ಉತ್ತರ ಬೆಳ್ಳಳ್ಳಿ. ನಾವು ಬಳಸುವ ಆಹಾರದಲ್ಲಿ ದೇಹದ ಆರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು.ಪ್ರತಿದಿನ ಒಂದು ಆಪಲ್ ತಿನ್ನಿ...

ಮನೆಕೆಲಸ ಕೇವಲ ಹೆಂಡತಿಯ ಹೊಣೆಯಲ್ಲ: ಪತಿ-ಪತ್ನಿ ಸೇರಿ ಕೆಲಸ ಮಾಡಿದರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..

0
ನಾವು ಆಫೀಸಿನಲ್ಲಿ ದುಡಿದು ಬರುತ್ತೇವೆ. ಮನೆಯಲ್ಲಿ ಏಕೆ ಕೆಲಸ ಮಾಡಬೇಕು. ಕೆಲಸ ಮಾಡುವುದು ಹೆಂಡತಿಯ ಕೆಲಸ. ಈ ರೀತಿ ಮನೋಭಾವ ಹಲವರಲ್ಲಿದೆ. ಕೆಲವು ಹೆಣ್ಣುಮಕ್ಕಳು ತಮ್ಮ ಗಂಡನನ್ನು ಸುಖವಾಗಿರಿಸಿಕೊಳ್ಳಲು ಅವನಿಗೆ ನೆಮ್ಮದಿ ಕೊಡುವುದು...

ನೀವು ಸೇವಿಸುವ ಆಹಾರದಲ್ಲಿ ಈ ಪದಾರ್ಥಗಳು ಇವೆಯೇ? ಅಡುಗೆ ಮನೆಯಲ್ಲಿ ಅಡಗಿದೆ ಆರೋಗ್ಯ

0
ಆಧುನಿಕ ಕಾಲದ ಮಧ್ಯೆ ಜನರು ಆರೋಗ್ಯಕರ ಜೀವನವನ್ನು ಮರೆಯುತ್ತಿದ್ದಾರೆ. ನಮ್ಮ ದೇಹಕ್ಕೆ ಬೇಕಾಗಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಬದಲು ನಾಲಿಗೆ ರುಚಿಗೆ ಬೇಕಾಗುವಂತಹ‌ ಆಹಾರಗಳನ್ನು ಸೇವಿಸುತ್ತಿದ್ದೇವೆ.ಇತ್ತೀಚೆಗಂತೂ ಜಂಗ್ ಪುಡ್ ಸೇವನೆಯೇ ಹೆಚ್ಚಾಗಿದೆ. ಜಂಗ್...

ಬೆಳಗಿನ ನಿಮ್ಮ ಮೂಡ್ ಫ್ರೆಶ್ ಆಗಿರಬೇಕೆ? ಈ ಟಿಪ್ಸ್‌ಗಳನ್ನು ಫಾಲೋ ಮಾಡಿ

0
ಬೆಳಗಿನ ವಾತಾವರಣ ಆಶಾದಾಯಕವಾಗಿರಲಿ. ಸಕಾರಾತ್ಮಕ ಆಲೋಚನೆಗಳೇ ತುಂಬಿರಲಿ. ಬೆಳಗ್ಗೆ ನಿಮ್ಮ ಮನಸ್ಥಿತಿ ಸಂತಸವಾಗಿದ್ದರೆ ಇಡೀ ದಿನವೂ ಉಲ್ಲಾಸದಾಯಕವಾಗಿರುತ್ತೆ. ನೀವೇ ಆಲೋಚಿಸಿ, ಬೆಳಗ್ಗೆ ಯಾವುದಾದರೂ ವಿಷಯಕ್ಕೆ ನಿಮಗೆ ಬೇಸರವಾದರೆ ಅಥವಾ ಕೋಪ ಬಂದರೆ ಅದು...

ವಿಜಯಪುರ| ಮೋಡ ಮುಸುಕಿನ ಮಧ್ಯೆ ಕಂಕಣ ಗ್ರಹಣ ವೀಕ್ಷಣೆ

0
ವಿಜಯಪುರ: ಭಾನುವಾರದ ಅಮಾವಾಸ್ಯೆ ದಿನದಂದು ಸಂಭವಿಸಿದ ಕಂಕಣ ಗ್ರಹಣವನ್ನು ಜಿಲ್ಲೆಯಲ್ಲಿ ಮೋಡ ಮುಸುಕಿನ ಮಧ್ಯೆ ವೀಕ್ಷಿಸಿ ಪ್ರಕೃತಿಯ ವಿಸ್ಮಯವನ್ನು ಕೆಲವರು ಕಣ್ತುಂಬಿಕೊಂಡರೆ, ಇನ್ನು ಕೆಲವಡೆಗೆ ಜಪ, ತಪ, ಹೋಮ ಸೇರಿದಂತೆ ವಿಧಿ ವಿಧಾನಗಳ...

ಬಾಗಲಕೋಟೆ| ಮನೆಯಲ್ಲಿಯೇ ಯೋಗ ದಿನಾಚರಣೆ ಆಚರಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು

0
ಬಾಗಲಕೋಟೆ: ಮಹಾಮಾರಿ ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನೆಯಲ್ಲಿಯೇ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಭಾನುವಾರ ಸರಳವಾಗಿ ಆಚರಿಸಿದರು. ಕೇಂದ್ರ ಸರಕಾರದ ಆದೇಶದನ್ವಯ “ಮನೆಯಲ್ಲಿಯೇ ಯೋಗ,...

ಮನೆಯಲ್ಲಿಯೇ ಯಾದಗಿರಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ರಿಂದ ಯೋಗ ದಿನಾಚರಣೆ

0
ಯಾದಗಿರಿ : ಸರಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಭಾನುವಾರ ಮನೆಯಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಮಾಡಿದರು. ಪ್ರಸ್ತುತ ಸಾಲಿನಲ್ಲಿ ಕೋವಿಡ್-19 ಕಾರಣದಿಂದ ಸಾರ್ವಜನಿಕ ಸಭೆ, ಸಮಾರಂಭಗಳು,...

ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪದಿಂದ ನಡೆದ ಉಚಿತ ಯೋಗ ತರಬೇತಿ ಶಿಬಿರಕ್ಕೆ ತೆರೆ

0
ಚಿತ್ರದುರ್ಗ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪವು ಆಯೋಜಿಸಿದ್ದ ಐದು ದಿನಗಳ ಉಚಿತ ಯೋಗ ತರಬೇತಿ ಶಿಬಿರ ಭಾನುವಾರ ಮುಕ್ತಾಯಗೊಂಡಿತು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ಪ್ರದರ್ಶಿಸಿದ ಯೋಗ ಪ್ರದರ್ಶನವನ್ನು...
- Advertisement -

RECOMMENDED VIDEOS

POPULAR

Sitemap