spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

LATEST NEWS

ನೇಪಾಳಿಗರ ಮನದಲ್ಲಿ ವಿಷಬೀಜ ಬಿತ್ತಿದ ಚೀನಾ, ಪಾಕ್ ಖೆಡ್ಡಕ್ಕೆ ಬಿದ್ದ ಬುದ್ಧಿಗೇಡಿ ನೇಪಾಳ!

0
ಸುದ್ದಿ ವಿಶ್ಲೇಷಣೆ : ಪಿ.ರಾಜೇಂದ್ರ ಭಾರತದ ಪರಮಾಪ್ತ ಹಾಗೂ ನಂಬುಗೆಯ ನೆರೆರಾಷ್ಟ್ರ ಹೀಗೆ ವರ್ತಿಸುವುದೆಂಬುದು ಸಖೇದಾಶ್ಚರ್ಯ. ಹಿಂದು ಧಾರ್ಮಿಕ ನೆಲೆಗಟ್ಟಿನ ಮೇಲೆ ರೂಪುಗೊಂಡ ನೇಪಾಳ, ಭಾರತಕ್ಕೆ ಸ್ವರಾಜ್ಯ ಬಂದಾಗನಿಂದಲೂ ಮಿತ್ರ ದೇಶ ಎಂಬುದರಲ್ಲಿ ಎರಡು...

ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ: ನೂತನ ಕೆಪಿಸಿಸಿ ಕಚೇರಿಯಲ್ಲಿ ವಿಶೇಷ ಪೂಜೆ

0
ಬೆಂಗಳೂರು: ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ವಹಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಕೆಪಿಸಿಸಿಯ ನೂತನ ಕಚೇರಿಯ ಸಭಾಂಗಣದಲ್ಲಿ ಪೂಜೆ ನೆರವೇರಿತು. ಕೆಪಿಸಿಸಿ ನೂತನ ಅಧ್ಯಕ್ಷ ಡಿ ಕೆ ಶಿವಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಸುದ್ದಿಗಾರರೊಂದಿಗೆ...

ನಟಿ ರಮ್ಯಾ ಕೃಷ್ಣ ಕಾರಿನಲ್ಲಿದ್ದ ಮದ್ಯ ಬಾಟಲಿ ಪತ್ತೆ: ಚಾಲಕನ ಬಂಧನ, ಬಿಡುಗಡೆ

0
ಚೆನ್ನೈ: ಇಲ್ಲಿನ ಇಸಿಆರ್ ರಸ್ತೆಯ ಚೆಕ್​ಪೋಸ್ಟ್​ನಲ್ಲಿ ನಟಿ ರಮ್ಯಾ ಕೃಷ್ಣ ಅವರಿಗೆ ಸೇರಿದ ಕಾರಿನಲ್ಲಿದ್ದ 8 ಮದ್ಯ ಬಾಟಲಿ ಹಾಗೂ ಎರಡು ಬಿಯರ್ ಕ್ರೇಟ್ ಬಾಕ್ಸ್ ಗಳನ್ನು ತಮಿಳುನಾಡು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ...

ಕ್ವಾರಂಟೈನ್‌‌ ಕೇಂದ್ರಗಳಲ್ಲಿ ಅವ್ಯವಸ್ಥೆಯಿಲ್ಲ, ರಾಜ್ಯದಲ್ಲಿ ಮತ್ತೆ ಲಾಕ್‌‌ಡೌನ್‌ ಇಲ್ಲ: ಸಚಿವ ಕೆ. ಸುಧಾಕರ್

0
ಕಲಬುರ್ಗಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಲಾಕ್‌‌ಡೌನ್‌ ಮಾಡುವ ಪ್ರಶ್ನೆಯೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ‌ಸಚಿವ ಡಾ. ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಭಾನುವಾರ ನಗರದ ಜಿಮ್ಸ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಅವರು ಬಳಿಕ...

ಭಾರತದ ಪ್ರಥಮ ದರ್ಜೆ ಕ್ರಿಕೆಟರ್, ಶತಾಯುಷಿ ಕ್ರಿಕೆಟರ್ ವಸಂತ್ ರೈಜಿ ವಿಧಿವಶ

0
ಮುಂಬೈ: ಭಾರತದ ಪ್ರಥಮ ದರ್ಜೆ ಕ್ರಿಕೆಟರ್ ವಸಂತ್ ರೈಜಿ (100) ಮುಂಬೈನ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ. 1939ರಲ್ಲಿ ನಾಗ್ಪುರದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ಪರ ಆಡುವ...

ದೇಶದ ಒಟ್ಟು ಕೊರೋನಾ ಪ್ರಕರಣದಲ್ಲಿ 50% ಮಹಾರಾಷ್ಟ್ರ, ದಿಲ್ಲಿ, ಗುಜರಾತ್‌, ತಮಿಳುನಾಡು, ರಾಜಸ್ಥಾನದಲ್ಲೇ ಇದೆ!

0
ಹೊಸದಿಲ್ಲಿ: ಕೊರೋನಾ ಪೀಡಿತರ ಸಂಖ್ಯೆಯಲ್ಲಿ ವಿಶ್ವ ರಾಷ್ಟ್ರಗಳ ಪೈಕಿ 4ನೇ ಸ್ಥಾನದಲ್ಲಿರುವ ಭಾರತದಲ್ಲಿ ದಾಖಲಾಗಿರುವ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಶೇ.50 ಪ್ರಕರಣಗಳು ಪ್ರಮುಖ ಐದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಾದ ಮಹಾರಾಷ್ಟ್ರ, ದಿಲ್ಲಿ, ಗುಜರಾತ್‌, ತಮಿಳುನಾಡು,...

ಹಿಂದೂ ರುದ್ರ ಭೂಮಿಯ ಶಿವನ ವಿಗೃಹ ಪೀಠದಲ್ಲಿ ಟಿಕ್ ಟಾಕ್: ನಾಲ್ವರು ಯುವಕರ ಬಂಧನ

0
ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಶಿವನ ಬೃಹತ್ ವಿಗ್ರಹದ ಪೀಠದಲ್ಲಿ ಶೂಧರಿಸಿ ಅಸಭ್ಯವಾಗಿ  ಟಿಕ್ ಟಾಕ್ ಮಾಡಿ  ಧಾರ್ಮಿಕ ನಂಬಿಕೆಗೆ ಘಾಸಿಯಾಗುವಂತ ಕೃತ್ಯವೆಸಗಿದ ಆರೋಪದಲ್ಲಿ ನಾಲ್ವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.  ...

ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ: ಅರವಿಂದ್ ಕೇಜ್ರಿವಾಲ್ ಜೊತೆ ಅಮಿತ್ ಶಾ ಸಭೆ

0
ನವದೆಹಲಿ: ದೆಹಲಿಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಪರಿಸ್ಥಿತಿಯ...

ಪತಂಜಲಿ ಔಷಧದಿಂದ ಒಂದು ಸಾವಿರ ಕೊರೋನಾ ಸೋಂಕಿತರು ಗುಣಮುಖ

0
ಹೊಸದಿಲ್ಲಿ: ವಿಶ್ವಾದ್ಯಂತ ದಿಗ್ಗಜ ವೈದ್ಯಕೀಯ ಸಂಸ್ಥೆಗಳು ಕೊರೋನಾಗೆ ಲಸಿಕೆ ಹುಡುಕುತ್ತಿರುವಾಗ, ಸ್ವದೇಶಿ ಸಂಸ್ಥೆ ಪತಂಜಲಿ ಸೋಂಕಿಗೆ ಔಷಧಿ ಕಂಡುಹಿಡಿದಿರುವುದಾಗಿ ಘೋಷಿಸಿಕೊಂಡಿದೆ. ಬಾಬಾ ರಾಮದೇವ್‌ ಒಡೆತನದ ಸಂಸ್ಥೆಯಾಗಿರುವ ಪತಂಜಲಿಯಲ್ಲಿ ಲಭ್ಯವಾಗುವ ಈ ಔಷಧಿಯಿಂದ ಇದುವರೆಗೂ...

ದ.ಕ.ದಲ್ಲಿ ತ್ರಿಶತಕದತ್ತ ಸೋಂಕಿತರ ಸಂಖ್ಯೆ| ಮತ್ತೆ 30 ಮಂದಿಗೆ ಕೊರೋನಾ ದೃಢ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ ಕೊರೋನಾ ಸ್ಫೋಟವಾಗಿದೆ. ಬರೋಬ್ಬರಿ 30 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 271೧ಕ್ಕೆ ಏರಿಕೆಯಾಗಿದೆ. ಸೌದಿ...
- Advertisement -

RECOMMENDED VIDEOS

POPULAR