spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

LATEST NEWS

20 ಲಕ್ಷ ಜನರಿಗೆ ಉದ್ಯೋಗಾವಕಾಶ: ಸಚಿವ ಜಗದೀಶ ಶೆಟ್ಟರ್

0
ಹೊಸ ದಿಗಂತ ಆನ್ ಲೈನ್ ಡೆಸ್ಕ್: 'ಹೊಸ ಕೈಗಾರಿಕಾ ನೀತಿ 2020-2025' ರ ಕೈಪಿಡಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್‌ ಬಿಡುಗಡೆಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನೂತನ ಕೈಗಾರಿಕಾ ನೀತಿಯಿಂದ...

ಹೈ ಪ್ರೊಫೈಲ್, ಲೋ ಪ್ರೊಫೈಲ್ ಅನ್ನೋದು ನಮ್ಮಲಿಲ್ಲಾ: ಐಜಿಪಿ ಪ್ರವೀಣ ಸೂದ್

0
ಕಲಬುರಗಿ: ಡ್ರಗ್ ದಂಧೆ ವಿರುದ್ಧ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ದಂಧೆಯಲ್ಲಿ ಭಾಗಿಯಾದವರು ಹೇಗೆ ಜೈಲಲ್ಲಿದ್ದಾರೆ ನಿಮಗೆ ಗೊತ್ತು, ಹೀಗಾಗಿ ನಮ್ಮಲ್ಲಿ ಹೈ ಪ್ರೊಫೈಲ್ ಲೋ ಪ್ರೊಫೈಲ್ ಅನ್ನೋದು ಇರಲ್ಲ ಎಂದು ಪೋಲಿಸ್...

ಕನ್ನಡಿಗನ ಪಾಲಿಗೆ ಒಲಿದ ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣದ ಮೇಲುಸ್ತುವಾರಿ ಜವಾಬ್ದಾರಿ!

0
ಹೊಸದಿಗಂತ ವರದಿ, ಉಡುಪಿ: ಕೋಟ್ಯಂತರ ಹಿಂದುಗಳ ಶ್ರದ್ಧಾ ಭಕ್ತಿಯ ಪ್ರತೀಕವಾದ ರಾಮ ಮಂದಿರ ಅಯೋಧ್ಯಾ ಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿದೆ. ಅದರ ಮೇಲುಸ್ತುವಾರಿ ಜವಾಬ್ದಾರಿ ಕನ್ನಡಿಗ ಗೋಪಾಲ ಎಂ. ಅವರ ಹೆಗಲಿಗೇರಿದೆ. ಎರಡು ದಿನಗಳ ಹಿಂದಷ್ಟೇ ಅಯೋಧ್ಯಾ...

ಕೋವಿಡ್ ಲಸಿಕೆಗೂ ಅಡ್ಡಗಾಲು : ಬಡವರಿಲ್ಲಿ ಹೈರಾಣ

0
ಹೊಸ ದಿಗಂತ ಆನ್ ಲೈನ್ ಡೆಸ್ಕ್: ಮತಾಂಧರ ದೃಷ್ಟಿ ಸದಾ ಪೀತ. ಒಳ್ಳೆಯ ವಿಚಾರಗಳೂ ಇವರಿಗೆ ಕೆಟ್ಟದಾಗೇ ಗೋಚರಿಸುವುದು. ಮಾರಕ ಕೋವಿಡ್ ಲಕ್ಷಾಂತರ ಅಮಾಯಕರ ಪ್ರಾಣ ಬಲಿ ತೆಗೆದರೂ ,ತೆಗೆಯುತ್ತಲೇ ಇದ್ದರೂ ಪಾಕಿಸ್ಥಾನದ ಮತಾಂಧರು...

ವಿ.ವಿ.ಗಳ ಸ್ವಾಯತ್ತೆ, ಆರ್ಥಿಕ ಸ್ವಾವಲಂಬನೆ: ತಜ್ಞರೊಂದಿಗೆ ಸಚಿವರ ಮುಕ್ತ ಚರ್ಚೆ

0
ಹೊಸದಿಗಂತ ಡಿಜಿಟಲ್ ಡೆಸ್ಕ್ ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಸಾಧಿಸಬೇಕಾದ ಮತ್ತಷ್ಟು ಸ್ವಾಯತ್ತತೆ, ಗಳಿಸಿಕೊಳ್ಳಬೇಕಾದ ಆರ್ಥಿಕ ಸ್ವಾವಲಂಬನೆ ಮತ್ತು ನೇಮಕಾತಿಯಲ್ಲಿ ಕಾಯ್ದುಕೊಳ್ಳಬೇಕಾದ ಪಾರದರ್ಶಕತೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್....

ಮತಾಂತರ ನಿಷೇಧಕ್ಕಿಂತ ಪಕ್ಷಾಂತರ ಅಪಾಯಕಾರಿ: ಶಾಸಕ ತನ್ವೀರ್ ಸೇಠ್

0
ಹೊಸದಿಗಂತ ವರದಿ, ಮೈಸೂರು: ಮತಾಂತರ ನಿಷೇಧಕ್ಕಿಂತ ಪಕ್ಷಾಂತರ ಅಪಾಯಕಾರಿ. ಪಕ್ಷಾಂತರಿಗಳಿoದ ನಡೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಕಾಯ್ದೆ ಜಾರಿಗೆ ತರೋ ನೈತಿಕತೆ ಇಲ್ಲ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು. ಸೋಮವಾರ...

ಪ್ರಧಾನಿ ಮೋದಿ ಅವರು ಶ್ರೀಮಂತರಿಗಷ್ಟೇ ಸಹಾಯ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ ವಾದ್ರಾ

0
ಹೊಸದಿಗಂತ ಆನ್‌ಲೈನ್ ಡೆಸ್ಕ್: ಪ್ರಧಾನಿ ಮೋದಿ ಅವರು ರೈತರ ಹಣದಲ್ಲಿ ಕೋಟ್ಯಾಧೀಶ್ವರರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಕಿಸಾನ್ ಮಹಾಪಂಚಾಯತ್ ಸಮ್ಮೇಳನದಲ್ಲಿ...

ಬಿಜೆಪಿ ಸಂಪರ್ಕದಲ್ಲಿ 10 ಕ್ಕೂ ಹೆಚ್ಚು ಶಾಸಕರು: ನಳಿನ್ ಕುಮಾರ್ ಕಟೀಲ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಬೇರೆ ಬೇರೆ ಪಕ್ಷಗಳ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ನಾನು ಮತ್ತು ಮುಖ್ಯಮಂತ್ರಿಗಳು ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್...

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಿತಿ: ಸಿಎಂರನ್ನು ಭೇಟಿಯಾದ ಫಿಲ್ಮ್ ಚೇಂಬರ್ ನಿಯೋಗ

0
ಹೊಸದಿಗಂತ ಆನ್ ಲೈನ್ ಡೆಸ್ಕ್: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಿತಿ ಹೇರಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಕೋರಿ ಫಿಲ್ಮ್ ಚೇಂಬರ್ ನಿಯೋಗ ಸಿಎಂಗೆ ಮನವಿ ಸಲ್ಲಿಸಿದೆ. ಸಿಎಂ ಬಿಎಸ್​ವೈ ಭೇಟಿ‌ ಮಾಡಿದ ಚಿತ್ರರಂಗದ ನಿಯೋಗ, ಥಿಯೇಟರ್​​ಗಳಲ್ಲಿ...

ಕಚ್ಚಾತಲೈ ಬೆಲೆ ಇಳಿಕೆ: ಪ್ರಮುಖ ನಗರಗಳಲ್ಲಿ ಇಂದಿನ ದರ ಎಷ್ಟಿದೆ ನೋಡಿ

0
ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತಲೈ ಬೆಲೆ ಇಳಿಕೆಯಾಗಿದೆ. ಹೀಗಾಗಿ ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​-ಡೀಸೆಲ್​ ದರ ಇಳಿಕೆಯಾಗಬಹುದು ಎಂದು ಜನ ನೀರಿಕ್ಷೆಯಲ್ಲಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಪೆಟ್ರೋಲ್-ಡಿಸೇಲ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಮುಖ ನಗರಗಳಲ್ಲಿ...
- Advertisement -

RECOMMENDED VIDEOS

POPULAR

Sitemap