spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

LATEST NEWS

ವಾಟ್ಸಾಪ್ ನಲ್ಲೂ ಬಂತಲ್ಲ ಪೇಮೆಂಟ್ ಅವಕಾಶ: ಹಣ ಕಳಿಸೋದು ಇನ್ನು ಮೆಸೇಜ್ ಕಳಿಸಿದಷ್ಟೇ ಸುಲಭ!!

0
ಬ್ರಿಜಿಲ್: ಹಲವು ತಿಂಗಳುಗಳ ಪ್ರಯೋಗಗಳ ಬಳಿಕ ಫೇಸ್ಬುಕ್ ಒಡೆತನದ ವಾಟ್ಸಾಪ್ ಅಂತಿಮವಾಗಿ ತನ್ನ ಭೂ ನಿರೀಕ್ಷಿತ ಪೇಮೆಂಟ್ ಅಪ್ಲಿಕೇಶನ್‌ ಬಿಡುಗಡೆಗೊಳಿಸಿದೆ. ಸದ್ಯ ಬ್ರಿಜಿಲ್ ಬಳಕೆದಾರರಿಗೆ ಮಾತ್ರ ಲಭ್ಯವಿರುವ ಈ ಸೇವೆ, ಮುಂದಿನ ದಿನಗಳಲ್ಲಿ ಇತರ...

ತ್ರಿಶತಕದ ಗಡಿಯಲ್ಲಿ ದಕ್ಷಿಣ ಕನ್ನಡ: ಸೌದಿಯಿಂದ ಬಂದ 22 ಮಂದಿ ಸೇರಿದಂತೆ 23 ಮಂದಿಗೆ...

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಮಹಾಸ್ಫೋಟವಾಗಿದೆ. ಸೋಮವಾರ ಒಂದೇ ದಿನ ಬರೋಬ್ಬರಿ 23 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 299 ಪಾಸಿಟಿವ್ ಪ್ರಕರಣಗಳು...

ಕುತ್ತಿಗೆಯಲ್ಲಿ ಹಗ್ಗ ಬಿಗಿಗೊಂಡು ಪ್ರಾಣಾಪಾಯಕ್ಕೆ ಸಿಲುಕಿದ್ದ ಹೋರಿಯನ್ನು ರಕ್ಷಿಸಿದ ಎನ್‌ಎಂಪಿಟಿ ಸಿಬ್ಬಂದಿ!

0
ಮಂಗಳೂರು: ಕುತ್ತಿಗೆಯಲ್ಲಿ ಹಗ್ಗ ಬಿಗಿಗೊಂಡು ಪ್ರಾಣಾಪಾಯಕ್ಕೆ ಸಿಲುಕಿದ್ದ ಹೋರಿಯನ್ನು ಮಂಗಳೂರಿನ ನವಮಂಗಳೂರು ಬಂದರು ಮಂಡಳಿ(ಎನ್‌ಎಂಪಿಟಿ)ಸಿಬ್ಬಂದಿ ರಕ್ಷಿಸಿದ್ದಾರೆ. ಕಳೆದ ಫೆಬ್ರವರಿಯಿಂದ ಕುತ್ತಿಗೆಗೆ ಹಗ್ಗ ಬಿಗಿಗೊಂಡು ಹೋರಿಯೊಂದು ಒದ್ದಾಡುತ್ತಿತ್ತು. ಯಾರೊಬ್ಬರನ್ನೂ ಸ್ಪರ್ಶಿಸಲೂ ಬಿಡದೇ ವೇದನೆ ಅನುಭವಿಸುತ್ತಿದ್ದ ಹೋರಿಯ...

ಹಲವು ಸಂಶಯಗಳಿಗೆ ಉತ್ತರ ನೀಡಿದೆ ನಟ ಸುಶಾಂತ್ ಸಿಂಗ್ ರಜಪೂತ್ ಪೋಸ್ಟ್ ಮಾರ್ಟಮ್ ರಿಪೋರ್ಟ್…...

0
ಮುಂಬೈ: ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಹುಟ್ಟಿಕೊಂಡಿರುವ ಊಹಾಪೋಹಕ್ಕೆ ಮರಣೋತ್ತರ ಪರೀಕ್ಷಾ ವರದಿ ತೆರೆ ಎಳೆದಿದೆ. ನೇಣು ಬಿಗಿದುಕೊಂಡ ಕಾರಣಕ್ಕೇ ಸುಶಾಂತ್ ಮರಣ ಹೊಂದಿದ್ದಾರೆ. ಅವರ ದೇಹದ ಮೇಲೆ...

ಬಂಟ್ವಾಳ| ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅಧಿಕಾರ ಸ್ವೀಕಾರ

0
ಬಂಟ್ವಾಳ: ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅವರು ಬೆಂಗಳೂರಿನ ಕಿಯೋನಿಕ್ಸ್ ಕಚೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿಪ ಸದಸ್ಯರಾದ ತುಂಗಪ್ಪ ಬಂಗೇರ,ಬೂಡ ಅಧ್ಯಕ್ಷರಾದ...

ಸರಳ ವಿವಾಹ ಮೂಲಕ ಕೇರಳ ಸಿಎಂ ಪಿಣರಾಯಿ ಪುತ್ರಿ ವೀಣಾ ಕೈ ಹಿಡಿದ ಮೊಹಮ್ಮದ್...

0
ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಹಾಗೂ ಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಜ್ ಅವರ ವಿವಾಹ ಸಿಎಂ ಪಿಣರಾಯಿ...

ನೆರವು ನೀಡಬೇಕು, ಹಣವಿಲ್ಲ ಎಂದ ಅಭಿಮಾನಿ ಪರ ಬರೋಬ್ಬರಿ 1 ಕೋಟಿ ನೆರವು ನೀಡಿದ್ದ...

0
ತಿರುವನಂತಪುರಂ: ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಭೀಕರ ಜಲಪ್ರಳಯ ಸಂದರ್ಭ ಅಭಿಮಾನಿಯೊಬ್ಬರ ಪರವಾಗಿ ನಿಂತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ...

ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ ನಡುಗಿದ ಭೂಮಿ: ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲು

0
ರಾಜಕೋಟ್: ಇಲ್ಲಿನ ಕಚ್‌ ಜಿಲ್ಲೆಯ ಬಚಾವು ಪ್ರದೇಶದ ಬಳಿ ಭಾನುವಾರ ರಾತ್ರಿ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ. ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ...

ಸತತ ಒಂಭತ್ತನೇ ದಿನವೂ ಏರಿಕೆಯಾಯಿತು ತೈಲ ದರ: ಪೆಟ್ರೋಲ್ ದರ 0.48 ಪೈಸೆ, ಡೀಸೆಲ್‌‌...

0
ನವದೆಹಲಿ: ಸತತ ಒಂಭತ್ತನೇ ದಿನವೂ ಪೆಟ್ರೋಲ್‌, ಡೀಸೆಲ್‌‌ ದರದಲ್ಲಿ ಏರಿಕೆಯಾಗಿದೆ. ಭಾನುವಾರ ದೆಹಲಿಯಲ್ಲಿ ಪೆಟ್ರೋಲ್‌ ದರ 0.62 ಪೈಸೆ ಹಾಗೂ ಡೀಸೆಲ್‌‌ ದರ 0.64 ಪೈಸೆ ಏರಿಕೆ ಕಂಡಿದ್ದು, ಸೋಮವಾರ ಪೆಟ್ರೋಲ್ ದರ 0.48ಪೈಸೆ...

ಹೋಂ ಸ್ಟೇ, ರೆಸಾರ್ಟ್, ಹೋಟಲ್ ಕಾರ್‍ಯಾರಂಭ: ರಜಾದಿನದ ಮೋಜಿಗಾಗಿ ಕಾಫಿನಾಡಿನತ್ತ ಬಂದ ಪ್ರವಾಸಿಗರು!

0
ಸುರೇಶ್, ಚಿಕ್ಕಮಗಳೂರು ಚಿಕ್ಕಮಗಳೂರು: ಕೊರೋನಾ ಭೀತಿ ಯಿಂದ ಕಳೆದ ಎರಡೂವರೆ ತಿಂಗಳಿನಿಂದ ರದ್ದಾಗಿದ್ದ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದೆ. ವಾರಾಂತ್ಯದ ದಿನದಲ್ಲಿ ಸಹಸ್ರಾರು ಮಂದಿ ಕಾಫಿನಾಡಿನತ್ತ ಮುಖಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಶನಿವಾರ...
- Advertisement -

RECOMMENDED VIDEOS

POPULAR

Sitemap