Monday, June 27, 2022

LATEST NEWS

ಕಾಸರಗೋಡು| ಹೆಚ್ಚಿದ ಕೊರೋನಾ ಆತಂಕ: ಮತ್ತೆ ಮುಚ್ಚಲಿರುವ ಗುರುವಾಯೂರು ಶ್ರೀ ಕೃಷ್ಣ ದೇವಾಲಯ

0
ಕಾಸರಗೋಡು: ಕೇರಳ ರಾಜ್ಯದ ಐತಿಹಾಸಿಕ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಜೂನ್ 13ರಿಂದ ಭಕ್ತಾದಿಗಳಿಗೆ ಮತ್ತೆ ಪ್ರವೇಶ ನಿಷೇಧಿಸಲಾಗಿದೆ. ತೃಶ್ಯೂರು ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಕೋವಿಡ್-19 ರೋಗಬಾಧೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಕ್ರಮ...

ಶಿವಮೊಗ್ಗ| ವಿಧಾನ ಪರಿಷತ್ತಿನ 9 ಸ್ಥಾನಗಳ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಪರಿಗಣಿಸಲಾಗುತ್ತದೆ: ಸಚಿವ ಕೆ.ಎಸ್.ಈಶ್ವರಪ್ಪ

0
ಶಿವಮೊಗ್ಗ: ವಿಧಾನ ಪರಿಷತ್ತಿನ 9 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಹಾಗೂ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಕೂಡ ಪರಿಗಣಿಸಲಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶನಿವಾರ ವೀರಣ್ಣನ ಬೆನವಳ್ಳಿಯಲ್ಲಿ ವನಮಹೋತ್ಸವಕ್ಕೆ...

ಮಡಿಕೇರಿಯ ರೆಸಾರ್ಟ್‍ನಲ್ಲಿ ಹೆಚ್‍ಡಿಕೆ ಕುಟುಂಬ

0
ಕೊಡಗು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕುಟುಂಬ ಕೊಡಗಿಗೆ ಭೇಟಿ ನೀಡಿದ್ದು, ನಗರದ ಹೊರವಲಯದಲ್ಲಿರುವ ತಾಜ್ ವಿವಂತ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ವಿಚಾರ...

ಮೈಸೂರು| ಪಟ್ಟಣದಲ್ಲೇ ಪ್ರತ್ಯಕ್ಷವಾದ ಚಿರತೆ: ಜನರಲ್ಲಿ ಆತಂಕ

0
ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನ ಭಯಭೀತರಾಗಿದ್ದಾರೆ. ಪಟ್ಟಣದ ರತ್ನ ಮಹಲ್ ಚಿತ್ರ ಮಂದಿರದ ಬಳಿ ಶುಕ್ರವಾರ ರಾತ್ರಿ ಪ್ರತ್ಯಕ್ಷವಾದ ಚಿರತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿ...

ಬೈಕ್‍ಗಳಲ್ಲಿ ಗಾಂಜಾ ಸಾಗಾಟ: ಇಬ್ಬರ ಬಂಧನ

0
ಮಡಿಕೇರಿ: ಬೈಕ್‍ಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣ ಪತ್ತೆಹಚ್ಚಿರುವ ವೀರಾಜಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿ 30ಸಾವಿರ ರೂ. ಮೌಲ್ಯದ 900 ಗ್ರಾಂ ಗಾಂಜಾ ಗಾಗೂ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪೆರುಂಬಾಡಿಯಿಂದ ವೀರಾಜಪೇಟೆಗೆ ಬರುತ್ತಿದ್ದ ಎರಡು ಬೈಕ್‍ಗಳನ್ನು ನಗರ...

ಪರೋಟಾಗಳು ‘ರೋಟಿ’ ಯಂತಲ್ಲ: ಪರೋಟಾಗೆ ಶೇ.18 GST ಅನ್ವಯ!

0
ಹೊಸದಿಲ್ಲಿ: Ready to Eat ಪರೋಟಾಗಳು ‘ರೋಟಿ’ ಯಂತಲ್ಲ ಪರೋಟಗಳನ್ನು ಸೇವಿಸುವ ಮುನ್ನ ಅದನ್ನು ಬಿಸಿಮಾಡ ಬೇಕಿದೆ. ಆದರಿಂದ ಅದಕ್ಕೆ 5% ಜಿ.ಎಸ್.ಟಿ ಬದಲಿಗೆ 18% ಜಿ.ಎಸ್.ಟಿ ಅನ್ವಯವಾಗಲಿದೆ ಎಂದು ಬೆಂಗಳೂರಿನ ಪ್ರಾಧಿಕಾರ...

ಬಳ್ಳಾರಿ| ಜಿಂದಾಲ್ ನಲ್ಲಿ ಹಾಲು ಮಾರುವನಿಗೆ ವಕ್ಕರಿಸಿದ ಹೆಮ್ಮಾರಿ: ಮತ್ತಷ್ಟು ಆತಂಕ ಸೃಷ್ಟಿ

0
ಬಳ್ಳಾರಿ: ಮೈಸೂರಿನ ಜ್ಯುಬಿಲಿಯಂಟ್ ಕಾರ್ಖಾನೆಯನ್ನು ಮೀರಿಸಿದ ಇಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 178 ರ ಗಡಿ ದಾಟಿದೆ. ಇದರ ಮಧ್ಯೆ ಹಾಲು ಮಾರುವ ವ್ಯಕ್ತಿಯೊಬ್ಬರಿಗೆ ಕೊರೊನಾ...

ತೆಲಂಗಾಣ| ಹಣಕಾಸು ಸಚಿವ ಹರೀಶ್ ರಾವ್ ಆಪ್ತ ಸಹಾಯಕನಿಗೆ ಕೊರೋನಾ ದೃಢ: ಕ್ವಾರಂಟೈನ್ ನಲ್ಲಿ...

0
ಹೈದರಾಬಾದ್: ತೆಲಂಗಾಣ ಹಣಕಾಸು ಸಚಿವ ಹರೀಶ್ ರಾವ್ ಅವರ ಆಪ್ತ ಸಹಾಯಕನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನಲೆ ಸಚಿವ ಹರೀಶ್ ಅವರನ್ನಯ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ. ಗುರುವಾರ ಸಚಿವ ಹರೀಶ್ ಅವರ ಆಪ್ತ...

ವಿಶಾಖಪಟ್ಟಣಂ| 18 ದಿನಗಳ ಕಾಲ ಕೊರೋನಾ ವಿರುದ್ಧ ಹೋರಾಟ: 4 ತಿಂಗಳ ಮಗು ಗುಣಮುಖ

0
ವಿಶಾಖಪಟ್ಟಣಂ: ಕಳೆದ 18 ದಿನಗಳಿಂದ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಗುಣಮುಖವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಆಂಧ್ರಪ್ರದೇಶದ ಬುಡಕಟ್ಟು ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಆಕೆಯ 4 ತಿಂಗಳ ಮಗುವಿಗೂ ಕೊರೋನಾ...

ತಿಮ್ಮಪ್ಪನ ಗುಡಿಯಲ್ಲಿ ಕೊರೋನಾ ಸೋಂಕು: 2 ದಿನ ಮುಚ್ಚಿದ ದೇವಾಲಯ ನಾಳೆ ಓಪನ್

0
ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಕೊರೋನಾ ನಿರಾಸೆ ಹುಟ್ಟಿಸಿದೆ. ಶ್ರೀ ಗೋವಿಂದರಾರಾಜ ಸ್ವಾಮಿ ಮಂದಿರದ ಸಿಬ್ಬಂದಿಯೊಬ್ಬರಿಗೆ ಕೊರೋನಾ ದೃಢಪಟ್ಟಿದ್ದು, ಭಾನುವಾರದ ವರೆಗೆ ತಿಮ್ಮಪ್ಪನ ದರ್ಶನ ಸ್ಥಗಿತಗೊಳಿಸಲಾಗಿದೆ. ಲಾಕ್ ಡೌನ್ ನಿಂದ 3 ತಿಂಗಳ...