ದಕ್ಷಿಣ ಕನ್ನಡ| 2 ವರ್ಷದ ಹೆಣ್ಣು ಮಗು, ನಾಲ್ವರು ಗರ್ಭಿಣಿಯರಿಗೆ ಕೊರೋನಾ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಕಾಣಿಸಿಕೊಂಡ 79 ಮಂದಿಯ ಪೈಕಿ 2 ವರ್ಷದ ಹೆಣ್ಣು ಮಗುವೂ ಸೇರಿದೆ.
ಇನ್ನೋರ್ವ 12 ವರ್ಷದ ಬಾಲಕ. ನಾಲ್ವರು ಗರ್ಭಿಣಿಯರು. ಎಲ್ಲರೂ ಕ್ವಾರಂಟೈನ್ನಲ್ಲಿದ್ದು, ಇದೀಗ ಚಿಕಿತ್ಸೆಗಾಗಿ...
ದಕ್ಷಿಣ ಕನ್ನಡ| 79 ಪಾಸಿಟಿವ್ನಲ್ಲಿ 75 ಮಂದಿ ಸೌದಿಯಿಂದ ಆಗಮಿಸಿದವರು!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 79 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ 75 ಮಂದಿ ಸೌದಿ ಅರೇಬಿಯಾದಿಂದ ಜೂ. 5ರಿಂದ 12ರ ನಡುವೆ ವಿವಿಧ ವಿಮಾನಗಳಲ್ಲಿ ಆಗಮಿಸಿದವರು. ಮೂವರು...
ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಡಲ ಅಬ್ಬರ: ಸಮುದ್ರಪಾಲದ ಮನೆ!
ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸಮುದ್ರ ಅಬ್ಬರಗೊಂಡಿದ್ದು ಸೋಮೇಶ್ವರ ದೇವಸ್ಥಾನದ ಬಳಿ ಭಾಗಶ: ಹಾನಿಗೊಂಡಿದ್ದ ಮನೆಯೊಂದು ಸಂಪೂರ್ಣ ಸಮುದ್ರಪಾಲಗಿದೆ. ಸಮುದ್ರದ ಅಬ್ಬರಕ್ಕೆ ಸುಮಾರು ೨೦ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ.
ಸೋಮೇಶ್ವರ ದೇವಸ್ಥಾನ ಬಳಿ...
ವಿಜಯಪುರ| ಸ್ವಚ್ಛಭಾರತ ಯೋಜನೆಯಡಿ ಜಿಲ್ಲೆಯ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ವಿಜಯಪುರ: ಜಿಲ್ಲೆಯಿಂದ ಸ್ವಚ್ಛಭಾರತ ಯೋಜನೆಯಡಿ ಜಿಲ್ಲೆಯ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಯ್ಕೆಯಾಗಿದ್ದು, ರಾಜ್ಯಮಟ್ಟದ ತಂಡಗಳು ಜಿಲ್ಲೆಗೆ ಬಂದು ಮೌಲ್ಯ ಮಾಪನ ಮಾಡಿದ್ದು ಫಲಿತಾಂಶ ಬರಬೇಕಿದೆ. ಇದರ ಜೊತೆಗೆ ರಾಜ್ಯಮಟ್ಟದಿಂದ 2 ಪ್ರಾಥಮಿಕ...
ಬಳ್ಳಾರಿ| ಜಿಂದಾಲ್ ಪ್ರವೇಶ- ಹೊರಗಡೆ ಸಂಚಾರ ಸಂಪೂರ್ಣ ನಿಷೇಧ: ಜಿಲ್ಲಾಧಿಕಾರಿ
ಬಳ್ಳಾರಿ: ಜಿಂದಾಲ್ ಕಂಪನಿಯವರು ತಮ್ಮ ನೌಕರರನ್ನು ಹಾಗೂ ಸಿಬ್ಬಂದಿಗಳನ್ನು ಕಾರ್ಖಾನೆಯ ಟೌನ್ ಶಿಪ್ ನಲ್ಲಿ ಉಳಿಸಿಕೊಂಡೇ ಕೆಲಸ ಮಾಡಿಸಿಕೊಳ್ಳಬೇಕು ಮತ್ತು ಸಿಬ್ಬಂದಿ ಹೊರಗಡೆ ಹಳ್ಳಿ ಮತ್ತು ನಗರಕ್ಕೆ ಬಾರದ ರೀತಿಯಲ್ಲಿ ಪ್ರವೇಶ ಮತ್ತು...
ಜೂ.17 ರಿಂದ ಬಳ್ಳಾರಿಯಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ಬಸ್ ಸಂಚಾರ ಪ್ರಾರಂಭ
ಬಳ್ಳಾರಿ: ವಿಭಾಗದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಜೂ.17 ರಿಂದ ನೆರೆಯ ಆಂಧ್ರಪ್ರದೇಶದ ರಾಜ್ಯದ ಗುಂತಕಲ್, ಗುತ್ತಿ, ಅನಂತಪುರ, ವಿಜಯವಾಡ, ಕರ್ನೂಲ್ ಜಿಲ್ಲೆಗಳಿಗೆ ಕಾರ್ಯಾಚರಣೆಯನ್ನು ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಬಳ್ಳಾರಿ ವಿಭಾಗದ...
ಯಾದಗಿರಿ| ಹಂದಿ ಹಿಡಿಯಲು ಹೊರಟವರು ಮಸಣಕ್ಕೆ!
ಯಾದಗಿರಿ: ಗುರುಮಠಕಲ್ ಸಮೀಪದ ಇಟಕಲ್ ಕ್ರಾಸ್ ಬಳಿ ತಡ ರಾತ್ರಿ ಸರಣಿ ಭೀಕರ ಅಪಘಾತ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ತೆಲಂಗಾಣ ಕಡೆ ಹೋಗುತ್ತಿದ್ದಾಗ ಸಿಂದಗಿ-ಕೊಡoಗಲ್ ರಾಜ್ಯ ಹೆದ್ದಾರಿಯ ಮೇಲೆ ನಡೆದ
ಅಪಘಾತದಲ್ಲಿ ಗೂಡ್ಸ್ ವಾಹನ ಚಾಲಕ...
ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ನಾನೇ ಶಾಸಕ, ನಾನೇ ಸಚಿವ: ಎಸ್.ಟಿ.ಸೋಮಶೇಖರ್
ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿಲ್ಲ ಎಂದು ಭಾವಿಸಬೇಡಿ. ಇಲ್ಲಿ ಉಸ್ತುವಾರಿ ಸಚಿವನಾಗಿಯೂ ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಇಲ್ಲಿನ ಶಾಸಕನಾಗಿಯೂ ಕೆಲಸ ಮಾಡುತ್ತೇನೆ. ನಿಮ್ಮ ಕೆಲಸವೇನೇ ಇದ್ದರೂ ನನ್ನ ಗಮನಕ್ಕೆ ತನ್ನಿ...
ಶರಾವತಿ ಕಣಿವೆಯಲ್ಲಿ ಭೂ ಕುಸಿತ ಸಾಧ್ಯತೆ; ಎಚ್ಚರಿಕೆಯಿಂದಿರಲು ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅಶೀಸರ...
ಶಿವಮೊಗ್ಗ: ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುುದರಿಂದ ಮಲೆನಾಡಿಗರು ಹೆಚ್ಚು
ಜಾಗೃತೆಯಿಂದ ಇರಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಮತ್ತು ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ...
ವಿಜಯಪುರ| ಡಿಡಿಎಲ್ಆರ್ ಕಚೇರಿ ಮೇಲೆ ಎಸಿಬಿ ದಾಳಿ, ದಾಖಲಾತಿ ಪರಿಶೀಲನೆ
ವಿಜಯಪುರ: ಬಾಗಲಕೋಟೆ ಡಿಡಿಎಲ್ಆರ್ ಕಚೇರಿ ಮೇಲೆ ಮಂಗಳವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಹಿನ್ನೆಲೆ ನಗರದ ಡಿಡಿಎಲ್ಆರ್ ಕಚೇರಿಯಲ್ಲೂ ಜಿಲ್ಲಾ ಎಸಿಬಿ ಅಧಿಕಾರಿಗಳು ದಾಖಲಾತಿ ಪರಿಶೀಲಿಸಿದರು.
ಬಾಗಲಕೋಟೆ ಡಿಡಿಎಲ್ಆರ್ ಜಿಲ್ಲಾ ಅಧಿಕಾರಿ ಗೋಪಾಲ ಮಾಲಗತ್ತಿ...