ಗೂಗಲ್ ನಿಂದ ಹೊಸ ಪ್ರಯೋಗ: ಮೊಬೈಲ್- ಕಂಪ್ಯೂಟರ್ ಕನೆಕ್ಟ್ ಮಾಡೋದು ಇನ್ನೂ ಸುಲಭ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಹೆಚ್ಚು ಟೆಕ್ ಕೆಲಸಗಳು ನಡೆಯುತ್ತಿರೋದು ಕನೆಕ್ಟಿವಿಟಿ ಮೂಲಕ. ಇದನ್ನು ಮತ್ತಷ್ಟು ಸುಲಭಗೊಳಿಸಲು ಈಗ ಗೂಗಲ್ ಕೈಹಾಕಿದೆ. ನಿಮ್ಮ ಮೊಬೈಲ್ ನಿಂದ ಕಂಪ್ಯೂಟರ್ ಗೆ ಫೈಲ್ಸ್ ಶೇರ್ ಮಾಡುವ ಕೆಲಸವನ್ನು...
ಕಸಾಯಿಖಾನೆಗೆ ಸಾಗಿಸುತ್ತಿದ್ದ 6 ಹಸುಗಳ ರಕ್ಷಣೆ ಮಾಡಿದ ಬಜರಂಗದಳ
ಹೊಸದಿಗಂತ ವರದಿ, ತುಮಕೂರು:
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ಕರ್ಫ್ಯೂ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಗೌರಿಬೀದನೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಗೋವುಗಳನ್ನು ತುಮಕೂರು ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ನೇತೃತ್ವದ ತಂಡ ರಕ್ಷಿಸಿ...
ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರು ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಗರದ ಹಲವೆಡೆ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ತಿಳಿಸಿದೆ.
ಇಂದು...
ದಿನಭವಿಷ್ಯ| ಇಂದು ಈ ರಾಶಿಯವರ ವೃತ್ತಿಯಲ್ಲಿ ಅನಿರೀಕ್ಷಿತ ಅಡ್ಡಿ….
ದಿನಭವಿಷ್ಯ
ಮೇಷ
ಫಲಪ್ರದ ದಿನ. ಕಾರ್ಯ ಸಲೀಸು. ಸಾಮಾಜಿಕ ಹಾಗೂ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.
ವೃಷಭ
ಇಂದು ನೀವೆಸಗುವ ಕಾರ್ಯದಲ್ಲಿ ಸಂತೋಷ ಕಾಣುವಿರಿ. ಕೆಲಸ ಸುಲಲಿತವಾಗಿ ಸಾಗುವುದು. ಮನೆ ಯಲ್ಲೂ ಹರ್ಷದ ವಾತಾವರಣ.
ಮಿಥುನ
ವೃತ್ತಿ...
ಪ್ರಧಾನಿ ಮೋದಿ ಭದ್ರತಾ ಲೋಪ ಬೆನ್ನೆಲ್ಲೇ ಪಂಜಾಬ್ನಲ್ಲಿ ನೂತನ ಡಿಜಿಪಿ ನೇಮಕ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪದ ಕುರಿತು ಅಲ್ಲಿನ ಸರಕಾರದ ವಿರುದ್ಧ ದೇಶ ವ್ಯಾಪ್ತಿ ಆಕ್ರೋಶಗಳು ಕೇಳಿಬರುತ್ತಿದ್ದಂತೆ ಎಚ್ಚೆತ್ತ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಇದೀಗ ನೂತನ ಡಿಜಿಪಿ ನೇಮಕ...
ನಾಳೆ ಕಾಂಗ್ರೆಸಿನ ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಚಾಲನೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಾಳೆ ಪಾದಯಾತ್ರೆ ಆರಂಭಿಸಲಿದ್ದು, ಈ ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಈ...
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗೆ ಕೊರೋನಾ ಪಾಸಿಟಿವ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಪೊಲೀಸ್ ಆಯುಕ್ತರಾಗಿ, ಹೆಚ್ಚುವರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ...
ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ: ರಸ್ತೆಗಿಳಿದ 1,200 ವಾಹನಗಳು ಸೀಜ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಪ್ಯೂ ಜಾರಿಗೊಂಡಿದ್ದು, ಈ ವೇಳೆ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದ ಜನರ ವಾಹನಗಳನ್ನು ಸೀಜ್ ಮಾಡಿ, ದಂಡ ವಿಧಿಸಲಾಗಿದೆ.
ಈ ರೀತಿ ನಿಯಮ ಮೀರಿ...
‘ತಿಂಗಳ ಆಟಗಾರ ಪ್ರಶಸ್ತಿ’ ರೇಸ್ನಲ್ಲಿ ಮಯಾಂಕ್ ಅಗರವಾಲ್: ಐಸಿಸಿ ನಾಮನಿರ್ದೇಶನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಟೆಸ್ಟ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಸಹಿತ ಮೂವರು ಆಟಗಾರು ಡಿಸೆಂಬರ್ ತಿಂಗಳ ಐಸಿಸಿ ಪುರುಷರ ಕ್ರಿಕೆಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಈ ಮೂಲಕ ಐಸಿಸಿ ಪ್ರತಿ ತಿಂಗಳು ನೀಡುವ...
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಉಗಾಂಡಾ ಮೂಲದ ಡ್ರಗ್ ಪೆಡ್ಲರ್ ಬಂಧನ
ಹೊಸದಿಗಂತ ವರದಿ,ಹುಬ್ಬಳ್ಳಿ:
ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗಾಂಡಾ ಮೂಲದ ಡ್ರಗ್ ಪೆಡ್ಲರ್ ಮಹಿಳೆಯೊಬ್ಬಳನ್ನು ಹುಬ್ಬಳ್ಳಿ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಖರ ಗುಪ್ತಚರ ಮಾಹಿತಿ ಆಧಾರ ಮೇಲೆ ದಾಳಿ...