spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

LATEST NEWS

ಭಾರತ- ಚೀನಾ ಗಡಿಯಿಂದ ಹೆಚ್ಚುವರಿ ಸೈನಿಕರ ಹಿಂತೆಗೆತ| ಇಂದು ಉಭಯ ರಾಷ್ಟ್ರಗಳ ಮಿಟಿಟರಿ ಸಭೆ

0
ಹೊಸದಿಲ್ಲಿ: ಲಡಾಖ್ ಗಡಿಯಿಂದ ಹೆಚ್ಚುವರಿ ಸೇನೆ ಹಿಂಪಡೆಯುವ ಕುರಿತು ಭಾರತ- ಚೀನಾ ಇಂದು ಮತ್ತೊಂದು ಸುತ್ತಿನ ಮಿಲಿಟರಿ ಸಭೆ ನಡೆಸಲಿದೆ. ಗಡಿ ಬಿಕ್ಕಟ್ಟನ್ನು ಬಗೆಹರಿಸಲು ಸಭೆ ನಡೆಸುತ್ತಿದ್ದು, ಈಗಾಗಲೇ ಕಳೆದ ತಿಂಗಳು 17ನೇ ಸುತ್ತಿನ...

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆ.7ರಿಂದ ಪ್ರಾರಂಭ: ವಿಷಯವಾರು ವೇಳಾಪಟ್ಟಿ ಬಿಡುಗಡೆ

0
ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆ. 7ರಿಂದ 19ರವರೆಗೆ ನಡೆಯಲಿದ್ದು, ವಿಷಯವಾರು ವೇಳಾಪಟ್ಟಿ ಸಹ ಬಿಡುಗಡೆಯಾಗಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಮಾಹಿತಿ ತಿಳಿಸಿದ್ದಾರೆ. ಸೆ.7...

ಪಾಂಡವಪುರ| ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ: ಹಿಟಾಚಿ ಯಂತ್ರ, ಸ್ಪೋಟಕ ವಸ್ತು ವಶ

0
ಪಾಂಡವಪುರ : ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿರುವ ಪೊಲೀಸರು ಕಂಪ್ರೆಷರ್, ಹಿಟಾಚಿ ಯಂತ್ರ ಹಾಗೂ ಅಪಾರ ಪ್ರಮಾಣದ ಸ್ಟೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಅಪರ ಜಿಲ್ಲಾ ಪೊಲೀಸ್...

ಪಾಕಿಸ್ತಾನದ ಕ್ಷಮೆ ಸಂದೇಶ ನಿರಾಕರಿಸಿದ ಸೌದಿ: ಭೇಟಿಗೆ ಸಿಗದ ಯುವರಾಜ!

0
ರಿಯಾದ್‌: ಪಾಕಿಸ್ತಾನದೊಂದಿಗೆ ಸೌದಿ ಅಸಮಾಧಾನವನ್ನು ಸರಿಪಡಿಸಲು ರಿಯಾದ್‌ಗೆ ತೆರಳಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರಿಗೆ ನಿರಾಸೆಯಾಗಿದೆ. ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ (ಎಂಬಿಎಸ್‌) ಅವರೊಂದಿಗೆ ಸೌಹಾರ್ದಯುತ...

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ: ಕೇಂದ್ರ ಸರಕಾರದಿಂದ ಅನುಮೋದನೆ

0
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಕಬ್ಬಿಗೆ ನ್ಯಾಯೋಚಿತ ಮತ್ತು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ)ದ ಶಿಫಾರಸುಗಳ...

ಚಾರ್ಮಾಡಿ ಘಾಟಿಯಲ್ಲಿ ಕಾರಿನೊಳಗೆ ವ್ಯಕ್ತಿಯೋರ್ವನ ಶವ ಪತ್ತೆ: ಆತ್ಮಹತ್ಯೆ ಶಂಕೆ

0
ಮಂಗಳೂರು : ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ವ್ಯಕ್ತಿಯೋರ್ವನ ಶವ ಕಾರಿನೊಳಗೆ ಪತ್ತೆಯಾಗಿದ್ದು, ಈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲೆಯ ಮಾರುತ ಬಳಿ ಮಂಗಳವಾರ ಸಂಜೆಯಿಂದ...

ಗಾಯಕ ಎಸ್.​​ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕ

0
ಚೆನ್ನೈ:  ಗಾಯಕ ಎಸ್.​​ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ಬಿಡುಗಡೆ ಮಾಡಿದೆ. ಜೀವರಕ್ಷಕ ಸಾಧನದ ಜತೆಗೆ ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಚೆನ್ನೈನ...

ಸಿಇಟಿ ಪರೀಕ್ಷೆಯ ಫಲಿತಾಂಶ ಶುಕ್ರವಾರ (ಆಗಸ್ಟ್ 21) ಪ್ರಕಟ: ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ

0
ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ‌ ಗುರುವಾರ ಪ್ರಕಟವಾಗಬೇಕಾಗಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ (ಆಗಸ್ಟ್ 21) ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿ ಮಧ್ಯಾಹ್ನ...

ಅಮೆರಿಕದಿಂದ ಭಾರತಕ್ಕೆ ಮತ್ತೆ ಬರಲಿವೆ ಅತ್ಯಾಧುನಿಕ 100 ಹೊಸ ವೆಂಟಿಲೇಟರ್​​

0
ನವದೆಹಲಿ:  ಅಮೆರಿಕದಿಂದ ಮತ್ತೆ ಎರಡನೇ ಹಂತದ 100 ಹೊಸ ವೆಂಟಿಲೇಟರ್​​ಗಳು ಭಾರತಕ್ಕೆ ಬಂದಿಳಿಯಲು ಸಜ್ಜಾಗಿವೆ. ಒಟ್ಟು 200 ವೆಂಟಿಲೇಟರ್‌ಗಳು ಬಂದಂತಾಗಲಿವೆ. ಭಾರತ ಸರ್ಕಾರ ಮತ್ತು ಭಾರತೀಯ ರೆಡ್​​ ಕ್ರಾಸ್ ಸೊಸೈಟಿಯೊಂದಿಗೆ ಯುಎಸ್​ ಏಜೆನ್ಸಿ ಫಾರ್...

ಉತ್ತರ ಕೊರಿಯಾ ಸರ್ವಾಧಿಕಾರಿಯ ಆದೇಶಕ್ಕೆ ಜನತೆ ಹೈರಾಣು: ಹಾಗಾದರೆ ಕಿಮ್ ಏನ೦ದ್ರು?

0
ಪಿಯಾಂಗ್‌ಯಾಂಗ್: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಹಲವೆಡೆ ಆಹಾರದ ಕೊರತೆ ಎದುರಾಗಿದೆ. ಅದು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಹೊರತಲ್ಲ. ಅದನ್ನು ನಿರ್ವಹಿಸಲು ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಉತ್ತರ ಕೊರಿಯಾ ಸರ್ಕಾರದ...
- Advertisement -

RECOMMENDED VIDEOS

POPULAR