ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

LATEST NEWS

ಕೊರೋನಾ ಸೋಂಕು| ಸ್ಯಾಂಡಲ್ ವುಡ್ ನ ಪೋಷಕ ನಟ ಹುಲಿವನ್ ಗಂಗಾಧರ್ ವಿಧಿವಶ

0
ಬೆಂಗಳೂರು: ಕೊರೋನಾ ವೈರಸ್ ಭಾರತದಲ್ಲಿ ಅತಿ ದೊಡ್ಡ ಸವಾಲುಗಳನ್ನು ನೀಡುತ್ತಿದ್ದು, ಬಾಲಿವುಡ್ ಸ್ಯಾಂಡಲ್ ವುಡ್ ಗಳಿಗೆ ಭಾರೀ ಆಘಾತ ನೀಡುತ್ತಿದೆ. ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ, ಹುಲಿವನ್ ಗಂಗಾಧರ್ ಕೊರೋನಾ ಸೋಂಕಿಗೆ...

ಇಂದು ಅಮರನಾಥನ ದರ್ಶನ ಪಡೆಯಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

0
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಚೀನಾಗೆ ಖಡಕ್ ಸಂದೇಶ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಜಮ್ಮು ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. 2 ದಿನಗಳ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್...

ರಾಜಸ್ಥಾನ ಸರ್ಕಾರ ಬಿಕ್ಕಟ್ಟು| ಸರ್ಕಾರ ಪತನ ಆರೋಪದ ಮೇಲೆ ಸಂಜಯ್ ಜೈನ್ ಬಂಧನ

0
ಜೈಪುರ್: ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ನಡುವೆ ಅಶೋಕ್ ಗೆಹ್ಲೋಟ್ ಸರ್ಕಾರ ಪತನಕ್ಕೆ ಕಾರಣ ಎನ್ನುವ ಆರೋಪದ ಮೇಲೆ ರಾಜಸ್ಥಾನ ವಿಶೇಷ ಕಾರ್ಯಾಚರಣೆ ಪಡೆ(ಎಸ್.ಒ.ಜಿ) ಪೊಲೀಸರು ಸಂಜಯ್ ಜೈನ್ ರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ನ ಮಹೇಶ್...

ಶೋಪಿಯನ್ ಜಿಲ್ಲೆ| ಭಾರತೀಯ ಸೇನೆಯಿಂದ 3 ಉಗ್ರರ ಎನ್ ಕೌಂಟರ್

0
ಶೋಪಿಯಾನ್(ಜಮ್ಮು ಕಾಶ್ಮೀರ): ಜಿಲ್ಲೆಯ ಅಂಶಿಪೋರ ಪ್ರದೇಶದಲ್ಲಿ ನಡೆಯುತ್ತಿರುವ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಸದೆಬಡೆದಿದೆ ಎಂದು ಶ್ರೀನಗರದ DPRO ತಿಳಿಸಿದ್ದಾರೆ. ಶನಿವಾರ ಮುಂಜಾನೆ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಂಶಿಪೊರ...

ಕೊರೋನಾ ಕಾರ್ನರ್ | ವಿಶ್ವದಲ್ಲಿ 1.37 ಕೋಟಿ ಸೋಂಕಿತರು: 83.34 ಲಕ್ಷ ಮಂದಿ ಗುಣಮುಖ

0
ಹೊಸದಿಲ್ಲಿ: ವಿಶ್ವದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ಮಧ್ಯೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ವಿಶ್ವದಲ್ಲಿ 1.37 ಕೋಟಿ ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 51.19 ಲಕ್ಷ ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಪ್ರಪಂಚದಲ್ಲಿ 83.34 ಲಕ್ಷ...

ಗಂಗೊಳ್ಳಿಯಲ್ಲಿ ನಾಗರಿಕರನ್ನು ಅಚ್ಚರಿಗೆ ತಳ್ಳಿತು ‘ಒಳಗೆ ಹಳದಿ ಭಾಗ ಇಲ್ಲದ ಒಂದು ಮೊಟ್ಟೆ’ಯ ಕಥೆ!

0
ಉಡುಪಿ: ಮೊಟ್ಟೆ ಅಂದ ಮೇಲೆ ಹೊರಗಡೆ ಕ್ಯಾಲ್ಸಿಯಂನಿಂದ ರಚನೆಯಾದ ಕವಚ, ಅದರೊಳಗೆ ಬಿಳಿ ಲೋಳೆ ಮತ್ತು ಕೊಬ್ಬು ಇರುವ ಹಳದಿ ಭಾಗ ಇರುತ್ತದೆ. ಆದರೆ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಅಂಗಡಿಯೊಂದರಲ್ಲಿ ಬೇಯಿಸಿದ ಇಡೀ...

ಕೊರೋನಾ ಭೀತಿ: ದೆಹಲಿ, ಮುಂಬೈ ಸಹಿತ 6 ನಗರಗಳಿಂದ ಕೊಲ್ಕತ್ತಾಗೆ ವಿಮಾನ ಹಾರಾಟ ನಿಷೇಧ!

0
ನವದೆಹಲಿ : ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್​​ ನಗರಗಳಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳಿಗೆ ಜುಲೈ 31ರವರೆಗೆ ತಾತ್ಕಾಲಿಕ ನಿಷೇಧವನ್ನು...

ಮುಂದಿನ ಆರು ಗಂಟೆಗಳಲ್ಲಿ ಮುಂಬೈ ನಗರದ ಹಲವು ಕಡೆ ಭಾರೀ ಮಳೆ

0
ಮುಂಬೈ : ಇನ್ನೂ, ಮುಂದಿನ ಆರು ಗಂಟೆಗಳಲ್ಲಿ ಮುಂಬೈ ನಗರದ ಹಲವು ಕಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈ, ಥಾಣೆ ಮತ್ತು ಪಾಲ್ಗರ್ ಪ್ರದೇಶದಲ್ಲಿ ಈ ವಾರಪೂರ್ತಿ ಮಳೆಯಾಗಲಿದ್ದು....

ಪಾಕಿಸ್ತಾನದಲ್ಲಿರುವ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ...

0
ಹೈದರಾಬಾದ್​: ಮಹಾರಾಷ್ಟ್ರದ ಯುವಕನೊಬ್ಬ ಫೇಸ್​ಬುಕ್​ ಮೂಲಕ ಪರಿಚಯವಾದ ಪಾಕಿಸ್ತಾನದಲ್ಲಿರುವ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. 20 ವರ್ಷದ ಸಿದ್ಧಿಕಿ ಮೊಹಮ್ಮದ್​ ಜಿಸಾನ್ ಫೇಸ್​ಬುಕ್​ ಮೂಲಕ...

ರಾಜ್ಯದಲ್ಲಿ ಇಂದು 3,693 ಕೊರೋನಾ ಪಾಸಿಟಿವ್ ದೃಢ, 1,028 ಜನರು ಸೋಂಕಿನಿಂದ ಗುಣಮುಖ, 115...

0
ಬೆಂಗಳೂರು: ರಾಜ್ಯದಲ್ಲಿ ಇಂದು 3,693 ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 55,115ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು ಒಂದೇ ದಿನ 115 ಜನರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದು,...
- Advertisement -

RECOMMENDED VIDEOS

POPULAR