ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

LATEST NEWS

ರಾಜ್ಯ ವಿಧಾನಪರಿಷತ್ತಿಗೆ ಪಿ.ಎಂ. ಮುನಿರಾಜು ಗೌಡ ಅವಿರೋಧ ಆಯ್ಕೆ

0
ಹೊಸದಿಗಂತ ಆನ್ ಲೈನ್ ಡೆಸ್ಕ್: ರಾಜ್ಯ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಪಿ.ಎಂ. ಮುನಿರಾಜು ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಏಕೈಕ ಸ್ಥಾನದ ಚುನಾವಣಾ ಕಣದಲ್ಲಿ ಅಂತಿಮವಾಗಿ ಮುನಿರಾಜು ಗೌಡ ಪಿ. ಎಂ....

ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿದ್ದ ಅಕ್ರಮ ಅಂಗಡಿ, ಹೊಟೇಲ್, ತರಕಾರಿ ಅಂಗಡಿಗಳ ತೆರವು

0
ಮೈಸೂರು: ದಕ್ಷಿಣ ಕಾಶಿ ಎಂದು ಹೆಸರಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಕೋನ ರಸ್ತೆಯಾದ ನಂಜನಗೂಡು-ಗುoಡ್ಲುಪೇಟೆ- ಮೈಸೂರು ರಸ್ತೆಯ ಎರಡು ಬದಿಗಳಲ್ಲಿ ಅನಧಿಕೃತವಾಗಿ ಅಕ್ರಮಿಸಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ದೇವಸ್ಥಾನ, ನೂರಾರು...

ಇಂದಿನಿಂದ ಕೆ ಎಸ್ ಆರ್ ಟಿ ಸಿ AC ಬಸ್ ಆರಂಭ: ಬುಕ್ಕಿಂಗ್ ಪ್ರಾರಂಭ

0
ಬೆಂಗಳೂರು: ರಾಜ್ಯದ ಹಲವೆಡೆ ಎಸಿ ಬಸ್ ಸೇವೆ ಆರಂಭ ವಾಗುತ್ತಿದೆ. ಈಗಾಗಲೇ ಬುಕ್ಕಿಂಗ್‌ ಸಹ ಶುರುವಾಗಿದೆ. ಸಾರಿಗೆ ನಿಗಮ ರಾಜ್ಯದಾದ್ಯಂತ ಹವಾ ನಿಯಂತ್ರಿತ ಬಸ್ ಗಳ ಸೇವೆಯನ್ನು ಹಂತ‌ ಹಂತವಾಗಿ ಆರಂಭಿಸಲು ಮುಂದಾಗಿದೆ. ಇಂದಿನಿಂದ...

ಬಿಜೆಪಿ ಸಾಧನೆ ಕಂಡು ಕಾಂಗ್ರೆಸ್ ಕಂಗಾಲಾಗಿದೆ: ಸಚಿವ ಜಗದೀಶ ಶೆಟ್ಟರ್

0
ಹೊಸದಿಗಂತ ವರದಿ,ಯಾದಗಿರಿ: ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಾಧನೆ ಕಂಡ ಕಾಂಗ್ರೆಸ್ ಪಕ್ಷ ಕಂಗಾಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಅವರು ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ...

ಕ್ರಿಕೆಟ್​ ಬದುಕಿಗೆ ವಿದಾಯ ಘೋಷಿಸಿದ ಇಂಗ್ಲೆಂಡ್​ ತಂಡದ ಶ್ರೇಷ್ಠ ಬ್ಯಾಟ್ಸ್​ಮನ್​ ಇಯಾನ್​ ಬೆಲ್

0
ಲಂಡನ್​: ಇಂಗ್ಲೆಂಡ್​ ಕ್ರಿಕೆಟ್​ ತಂಡದ ಶ್ರೇಷ್ಠ ಬ್ಯಾಟ್ಸ್​ಮನ್​ ಇಯಾನ್​ ಬೆಲ್​ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಟ್ವೀಟ್​ ಮೂಲಕ ವಿದಾಯ ಘೋಷಿಸಿದ ಬೆಲ್, ನಾಳೆಯಿಂದ ಆರಂಭವಾಗಲಿರುವ ಕೌಂಟಿ ಪಂದ್ಯದಲ್ಲಿ ವಾರ್​ವಿಕ್​ಶೈರ್​ ತಂಡದ...

ಡ್ರಗ್ಸ್ ಪ್ರಕರಣದಲ್ಲಿ ನಟ-ನಟಿಯರಷ್ಟೇ ಅಲ್ಲದೆ ರಾಜಕಾರಣಿಗಳೂ ಶಾಮೀಲಾಗಿದ್ದಾರೆ: ಮುತಾಲಿಕ್

0
ಮಂಡ್ಯ: ಡ್ರಗ್ಸ್ ಪ್ರಕರಣದಲ್ಲಿ ಕೇವಲ ನಟ-ನಟಿಯರಷ್ಟೇ ಅಲ್ಲದೆ, ರಾಜ್ಯದ 32ಕ್ಕೂ ಹೆಚ್ಚು ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಶ್ರೀಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ನಟ-ನಟಿಯರನ್ನಷ್ಟೇ ಗುರಿ ಮಾಡಿಕೊಂಡು ತನಿಖೆ...

ಉಡುಪಿ| ಗ್ರಾ. ಪಂ.ಚುನಾವಣೆ: 5 ಮತಗಟ್ಟೆಗಳಲ್ಲಿ ಶೇ.60ರಷ್ಟು ಮತದಾನ

0
ಹೊಸದಿಗಂತ ವರದಿ,ಉಡುಪಿ: ಜಿಲ್ಲೆಯ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಂಕರಪುರ ಸೈಂಟ್ ಜೋನ್ಸ್ ಪಿ.ಯು. ಕಾಲೇಜಿನಲ್ಲಿ ತೆರೆದ ಐದು ಮತಗಟ್ಟೆಗಳಲ್ಲಿ ಮಧ್ಯಾಹ್ನ 3ಗಂಟೆಗೆ ಶೇ. 60ಕ್ಕೂ ಅಧಿಕ ಮತದಾನವಾಗಿದೆ. ಈ ಪೈಕಿ ಒಂದು ಮತಗಟ್ಟೆಯಲ್ಲಿ...

ಜಮ್ಮು ಕಾಶ್ಮೀರ| ಇಬ್ಬರು ಉಗ್ರರು ಎನ್ಕೌಂಟರ್ ನಲ್ಲಿ ಬಲಿ

0
ಜಮ್ಮು ಕಾಶ್ಮೀರ: ಶ್ರೀನಗರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ಗುಂಡಿನ ಚಕಮಕಿಯಲ್ಲಿ ಎನ್ ಕೌಂಟರ್ ನಡೆದಿದ್ದು, ಇಬ್ಬರು ಉಗ್ರರನ್ನು ಸೇನೆ ಸದೆಬಡೆದಿದೆ ಎಂದು ವರದಿ ತಿಳಿಸಿದೆ. ರನಭೀರ್ ಗಡ್ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಿದ್ದು,...

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮೌಲ್ಯಧಾರಿತ ಶಿಕ್ಷಣ ದೊರೆಯಲಿದೆ : ಕೇಂದ್ರ ಸಚಿವ ರಾಜನಾಥ್‌ಸಿಂಗ್

0
ಮೈಸೂರು: ದೇಶದ ಪ್ರತಿಯೊಬ್ಬ ಪ್ರಜೆಗೂ ಕೌಶಲ್ಯಯುಕ್ತ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ತಿಳಿಸಿದರು. ಶನಿವಾರ...

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ಸೈಬರ್...

0
ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ನಕಲಿ ಟ್ವಿಟರ್ ಖಾತೆ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದುರುದ್ದೇಶದಿಂದ ಟ್ವಿಟ್ಟರ್​ನಲ್ಲಿ ನನ್ನ ಹೆಸರಿನ...
- Advertisement -

RECOMMENDED VIDEOS

POPULAR