spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

LOCAL NEWS

ವಿಜಯಪುರ: ಮತ್ತೆರಡು ಕೊರೋನಾ ಪ್ರಕರಣ: 41ಕ್ಕೆ ಏರಿದ ಸೋಂಕಿತರ ಸಂಖ್ಯೆ

0
ವಿಜಯಪುರ: ನಗರದಲ್ಲಿ ಇಂದು‌ ಮತ್ತೆರಡು ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ, ಸೋಂಕಿತರ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ. ಇಂದು ಕೊರೋನಾ ಸೋಂಕಿತ ಪಿ.221 ನಿಂದ ಪಿ 45 ವರ್ಷದ ವ್ಯಕ್ತಿ (ಪಿ.510) ಗೆ...

ಎಲ್ಲಾ ಕೃಷಿ ಸಾಲ ಮರುಪಾವತಿ ಅವಧಿ ಮಾರ್ಚ್ 2021ರ ತನಕ ವಿಸ್ತರಿಸಲಿ: ಕುರುಬೂರು ಶಾಂತ...

0
ಮೈಸೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೃಷಿ ಸಾಲ ಮರುಪಾವತಿಗೆ ಮೂರು ತಿಂಗಳ ಬಡ್ಡಿ ವಿನಾಯಿತಿ ನೀಡಿ ಆದೇಶ ಹೊರಡಿಸಿರುವುದನ್ನು, ಮರುಪರಿಶೀಲಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ...

ಕೊರೋನಾ ಹರಡಲು ಪುಂಡರ ಆಟ: ಮನೆ ಬಾಗಿಲ ಮುಂದೆ ನೂರು ರೂ. ನೋಟು

0
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಪುಂಡರು ಬೀದಿಗಳಲ್ಲಿ ನಾಣ್ಯಗಳು, ನೋಟುಗಳನ್ನು ಎಸೆದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿದ್ದರು. ಆದರೆ ಈಗ ಜನರ ಮನೆ ಬಾಗಿಲ ಮುಂದೆಯೇ ನೂರು ರೂ. ನೋಟುಗಳನ್ನು ಇಟ್ಟು ಹೋಗುತ್ತಿದ್ದಾರೆ. ಆ...

ಚಿತ್ರದುರ್ಗ: ಬಡವರಿಗೆ ಸೌಲಭ್ಯ ನೀಡುವಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ: ಸಚಿವ ಭೈರತಿ ಬಸವರಾಜ್

0
ಚಿತ್ರದುರ್ಗ: ಕೇಂದ್ರ ಸರ್ಕಾರ ನೀಡುವ ಯಾವುದೇ ಸೌಲಭ್ಯವನ್ನು ರಾಜ್ಯದಲ್ಲಿನ ಬಡವರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದರು. ಕಾರ್ಯನಿಮಿತ್ತ ದಾವಣಗೆರೆಗೆ ಹೋಗುವ...

ಕೇಂದ್ರದ ಸ್ಮಾಟ್೯ ಆಪ್ ಯೋಜನೆಗೆ ಪೂರಕ ಯೋಚನೆ ಯುವಕರಲ್ಲಿ ಹೆಚ್ಚಾಗಬೇಕು : ಖಾದರ್

0
ಬಂಟ್ವಾಳ: ಕೇಂದ್ರ ಸರಕಾರದ ಸ್ಟಾರ್ಟ್ ಅಪ್ ಯೋಜನೆಗೆ ಪೂರಕವಾದ ಯೋಚನೆಗಳು ಯುವಕರಲ್ಲಿ ಹೆಚ್ಚಾಗಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಕೈಯಿಂದ ಮುಟ್ಟದೇ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ (ನಿರ್ಮಲಿಕಾರಕ ಯಂತ್ರ) ವನ್ನು ಅಭಿವೃದ್ದಿ ಪಡಿಸಿರುವ...

ಬಂಟ್ವಾಳ: ನಾಯಿಲ ಪ್ರದೇಶ ಸೀಲ್‍ಡೌನ್… ಸುತ್ತಲಿನ 100 ಮೀಟರ್ ವ್ಯಾಪ್ತಿ ಈಗ ಬಫರ್ ಝೋನ್

0
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿನ ಮಹಿಳೆಗೆ ಕೊರೋನ ದೃಢಪಟ್ಟ ಹಿನ್ನೆಯಲ್ಲಿ ನಾಯಿಲ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದ್ದು ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು...

ಮತ್ತೆ ಮತ್ತೆ ಮತ್ತೆ ಕೊರೋನ ಪಾಸಿಟಿವ್: ಬಂಟ್ವಾಳದಾದ್ಯಂತ ಹೆಚ್ಚಿದ ಆತಂಕ

0
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿನ 47 ವರ್ಷ ಪ್ರಾಯದ ಮಹಿಳೆಗೆ ಕೋವಿಡ್ - 19  ಭಾನುವಾರ ಸೋಂಕು ದೃಢಪಟ್ಟಿ ರುವುದರಿಂದ ಬಂಟ್ವಾಳ...

ದಕ್ಷಿಣ ಕೊಡಗಿನಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ ಪ್ರಕರಣ: ನಡಿಕೇರಿ ಗ್ರಾಮದಲ್ಲಿ ಹಸು ಬಲಿ

0
ಗೋಣಿಕೊಪ್ಪ: ವೀರಾಜಪೇಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಪ್ರಕರಣಗಳು ನಿರಂತರವಾಗಿದ್ದು, ಶನಿವಾರ ರಾತ್ರಿ ನಡಿಕೇರಿ ಗ್ರಾಮದ ಮುದ್ದಿಯಡ ಜಯ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ್ದ...

ಬಂಟ್ವಾಳದ ನರಿಕೊಂಬು ಪ್ರದೇಶದಲ್ಲಿ ಸೀಲ್ ಡೌನ್ ಗೆ ಸಿದ್ದತೆ

0
ಮಂಗಳೂರು: ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಬ್ಬ ಮಹಿಳೆಗೆ ಭಾನುವಾರ ಕೊರೋನಾ ಸೋಂಕು ಪತ್ತೆಯಾಗಿದ್ದು, ಇವರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ 47 ವರ್ಷದ...

ಹಜ್ ಯಾತ್ರೆಗೆಂದು ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಬಡವರಿಗಾಗಿ ಆಹಾರ ಖರೀದಿಸಿದ ಅಬ್ದುಲ್ ರಹ್ಮಾನ್!

0
ಬಂಟ್ವಾಳ: ಪವಿತ್ರ ಹಜ್ ಯಾತ್ರೆಯ ಮಹದಾಸೆಯಿಂದ ಹಲವಾರು ವರ್ಷಗಳಿಂದ ಕೂಡಿಟ್ಟ ಹಣದಿಂದ ಹಸಿದ ಹೊಟ್ಟೆಗಳನ್ನು ತುಂಬಿಸುವ ಮೂಲಕ ಹಜ್ ನಿರ್ವಹಿಸಿದ ಪುಣ್ಯವನ್ನು ಪಡೆಯಲು ಅಬ್ದುಲ್ ರಹ್ಮಾನ್ ಎಂಬವರು ಬಯಸಿದ್ದಾರೆ. ತಾಲೂಕಿನ ಗೂಡಿನಬಳಿಯ ನಿವಾಸಿ ಅಬ್ದುಲ್...
- Advertisement -

RECOMMENDED VIDEOS

POPULAR