spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

LOCAL NEWS

ಕೋಲಾರದ ಶಿಳ್ಳೆಂಗೆರೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಬೆಂಗಳೂರಿನ ಪಾದರಾಯನಪುರದ ನಾಲ್ವರು!

0
ಕೋಲಾರ: ತಾಲೂಕಿನ ಶಿಲ್ಲೆಂಗೆರೆ ಗ್ರಾಮದಲ್ಲಿ ಬೆಂಗಳೂರಿನ ಪಾದರಾಯಪುರದವರೆನ್ನಲಾದ ನಾಲ್ವರು ಪತ್ತೆಯಾಗಿದ್ದು, ಜತೆಗೆ ಬೆಂಗಳೂರಿನ ಬೇರೆಡೆಯಿಂದ ಆಗಮಿಸಿರುವ ಮೂವರು ಸೇರಿದಂತೆ ಏಳು ಮಂದಿಯ ಆರೋಗ್ಯ ತಪಾಸಣೆಗೆ ವೈದ್ಯರು ಮುಂದಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಕ್ಕೆ...

ಯಾದಗಿರಿ ಜಿಲ್ಲೆಯ ಹಲವೆಡೆಗಳಲ್ಲಿ ಆಲಿಕಲ್ಲು ಮಳೆ: ಅಪಾರ ಪ್ರಮಾಣದಲ್ಲಿ ರೈತರ ಭತ್ತದ ಬೆಳೆ ನಾಶ

0
ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಬೀರನಾಳ, ಬಬಲಾದ, ಗಡ್ಡೆಸೂಗುರ ಇತರ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಆಲೆಕಲ್ಲು ಮಳೆ ಹಾಗೂ ಗಾಳಿಗೆ ರೈತರ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ರೈತರು ವಿವಿಧ ಬ್ಯಾಂಕ್...

ಸರಳ ರೀತಿಯಲ್ಲಿ ಸಂಪನ್ನಗೊಂಡಿತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಜಾತ್ರೆ

0
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ತಾ. 13ರಂದು ಧ್ವಜಾರೋಹಣಗೊಂಡು ತಾ. 20ರ ವರೆಗೆ ಅತ್ಯಂತ ಸರಳ ರೀತಿಯಲ್ಲಿ ಸರಕಾರದ ಆದೇಶದಂತೆ ನಡೆದಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ...

ಲಾಕ್‌ಡೌನ್ ಪಾಲನೆ: ಅಂತ(ರ)ರ್ಜಾಲ ವಿವಾಹ: ಮುಸ್ಲಿಂ ನವಜೋಡಿ ಮಾಡಿದ ಮೋಡಿ!

0
ಧಾರವಾಡ: ಕೋವಿಡ್-19 ಕೊರೋನಾ ಸೋಂಕು ಜಗತ್ತಿನ ಜನರ ನಿದ್ದೆಗೆಡಿಸಿದ ಹೊತ್ತಿನಲ್ಲಿ ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ಜಾರಿ ಹಿನ್ನಲೆ ಅದೇಷ್ಟೋ ಮದುವೆ, ಸಮಾರಂಭಗಳು ಮುಂದೂಲ್ಪಟ್ಟಿವೆ. ಕೆಲ ಮದುವೆಗಳು ಹಿರಿಯ ಸಮ್ಮುಖದಲ್ಲಿ ಅತ್ಯಂತ ಸರಳವಾಗಿಯೇ ನಡೆದಿವೆ....

ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ನೀಡಿದ ಕಂಡಕ್ಟರ್!

0
ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ನಿರ್ವಾಹಕರಾಗಿರುವ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಬಸವರಾಜ ನೀಲಪ್ಪ ಗಾಣಿಗೇರ ಅವರು ತಮ್ಮ ಒಂದು ತಿಂಗಳ...

ಕೋವಿಡ್-19 : ಕಾಸರಗೋಡಿನಲ್ಲಿ ಈಗ ಇದೆ ಬರೋಬ್ಬರಿ 14 ಹಾಟ್ ಸ್ಪಾಟ್

0
ಕಾಸರಗೋಡು: ಕೇರಳದಲ್ಲಿ ಕೋವಿಡ್-19 ಹಾಟ್ ಸ್ಪೋಟ್‍ಗಳನ್ನು ಘೋಷಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿರುವುದಾಗಿ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 88 ಹಾಟ್ ಸ್ಪೋಟ್‍ಗಳನ್ನು ಗುರುತಿಸಲಾಗಿದೆ. ಪಾಜಿಟಿವ್ ಪ್ರಕರಣ, ಪ್ರೈಮರಿ...

ಕೊರೊನಾ: ಕಾಸರಗೋಡಿಗೆ ಇಂದು ಸಮಾಧಾನ, 19 ಮಂದಿ ಗುಣಮುಖ

0
ಕಾಸರಗೋಡು: ಕೊರೊನಾ ವೈರಸ್ ಸೋಂಕಿನಿಂದ ಗುಣ ಪಡಿಸುವಲ್ಲಿ ದಾಖಲೆ ಸೃಷ್ಟಿಸಿದ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮತ್ತೆ 19 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಎ.20 ರಂದು ಹೊಸ ಪ್ರಕರಣಗಳು...

ಬಂಟ್ವಾಳದ ಮಹಿಳೆಯ ಮನೆಯವರು, ಸಂಬಂಧಿಕರು, ವೈದ್ಯರು, ಪ್ಯಾರಮೆಡಿಕಲ್ ಸಿಬಂದಿ ಸಹಿತ 34 ಮಂದಿಗೆ ಕ್ವಾರಂಟೈನ್ 

0
ಬಂಟ್ವಾಳ: ಕೊರೊನಾ ಸೋಂಕಿನಿಂದ ಬಂಟ್ವಾಳದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಒಟ್ಟು 34 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿದ...

ಬಂಟ್ವಾಳದಲ್ಲಿ ಮುಂದುವರಿದ ಆತಂಕ, ಪೇಟೆಯ ಐದು ಕಡೆಯಲ್ಲಿ ರಾತ್ರೋರಾತ್ರಿ ಮಣ್ಣಿನ ಗುಡ್ಡ

0
ಬಂಟ್ವಾಳ: ಕೊರೋನ ಎಂಬ ಮಹಾಮಾರಿಗೆ ತುತ್ತಾಗಿ ಬಂಟ್ವಾಳ ನಗರ ಭಾಗದ ಗೃಹಿಣಿಯೋರ್ವರು ಮೃತಪಟ್ಟ ಹಿನ್ನಲೆಯಲ್ಲಿ ಆತಂಕ ಮುಂದುವರಿದಿದೆ. ಗೃಹಿಣಿ ಮೃತಪಟ್ಟ ಸುದ್ದಿ ಹರಡಿದ ಕೆಲಹೊತ್ತಿನಲ್ಲಿಯೇ ಪೋಲಿಸರು ಬಂಟ್ವಾಳದಲ್ಲಿ ದಿಡೀರ್ ಸೀಲ್ ಡೌನ್ ಘೋಷಿಸಿದ್ದರು. ಆ...

ಕೊರೋನ ಎಂಬ ಮಹಾಮಾರಿಗೆ ಅಂಜಿ ಸಂಪೂರ್ಣ ಸ್ತಬ್ದವಾಗಿದೆ ಚಿನ್ನದ ಪೇಟೆ ಬಂಟ್ವಾಳ…

0
ಬಂಟ್ವಾಳ: ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟ್ವಾಳ ನಗರ ಸೋಮವಾರ ಸಂಪೂರ್ಣ ಸ್ತಬ್ದವಾಗಿದೆ. ಸರಕಾರದ ಮುಂದಿನ ಆದೇಶದವರೆಗೂ ಯಥಾಸ್ಥಿತಿ ಮುಂದುವರಿದಿದೆ. ಮಳೆಗಾಲದಲ್ಲಿ ನೆರೆ ಬಂತೆಂದಂರೆ ಬಂಟ್ವಾಳವನ್ನು ನೆರೆ ನೀರು ಅವರಿಸಿ ದ್ವೀಪವಾಗಿ ಎಲ್ಲಾ...
- Advertisement -

RECOMMENDED VIDEOS

POPULAR